Dairy Farming ಹೈನುಗಾರಿಕೆ ಮಾಡಲು ಬಯಸುವ ರೈತರಿಗೆ ಗುಡ್ ನ್ಯೂಸ್..! ಇದೀಗ ಅತಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ಸಾಲ ಪಡೆದುಕೊಳ್ಳಿ..! Apply Now..!

ಹಸು ಸಾಕಾಣಿಕೆ ಮಾಡುವವರಿಗೆ ಮೂರು ಲಕ್ಷ ರೂಪಾಯಿ : ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ! ಆಸಕ್ತರು ಬೇಗನೆ ಅಪ್ಲೈ ಮಾಡಿ

Kisan Card Credit Facility –

WhatsApp Group Join Now
Telegram Group Join Now

ಹಸು ಸಾಕಾಣಿಕೆ ಮಾಡುವವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರ ಸರ್ಕಾರದಿಂದ ಒಂದು ಹೊಸ ಯೋಜನೆಯನ್ನು ಜಾರಿಗೆ ಮಾಡಿದ್ದು ಅದು ಏನೆಂದರೆ ಹಸು ಸಾಕಾಣಿಕೆ ಅಥವಾ ಸ್ವಯಂ ಉದ್ಯೋಗ ಮಾಡಬಯಸುವಂತಹ ರೈತರಿಗೆ ಕನಿಷ್ಠ 3 ಲಕ್ಷದ ರೂಪಾಯಿಯವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿಕೊಡಲು ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ಅಭ್ಯರ್ಥಿಗಳು ಅರ್ಹರಿರುತ್ತಾರೆ ಮತ್ತು ರೈತರು ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕೆಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಯಾವುದು ಈ ಯೋಜನೆ?

ಕೇವಲ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಮಾತ್ರ ಹಣ ಜಮಾ ಆಗುವುದಿಲ್ಲ…! ಇದರ ಜೊತೆಗೆ ಬೆಳೆಯ GPRS ಅತ್ಯವಶ್ಯಕ ನಿಮ್ಮ ಮೊಬೈಲ್ ನಲ್ಲಿ GPRS ಮಾಡುವುದು ಹೇಗೆ? ಈಗಲೇ ತಿಳಿದುಕೊಳ್ಳಿ..! Crop Insurance GPRS…Click Here
For More Information Click Here
Schemes

ರೈತರಿಗೆ ಕೃಷಿಯ ಜೊತೆಗೆ ಇತರೆ ರೀತಿಯ ಉದ್ಯೋಗವನ್ನು ಮಾಡುತ್ತಾ ಆರ್ಥಿಕವಾಗಿ ಸಹಾಯವನ್ನು ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಿಂದ ರೈತರು ಕುರಿ ಮೇಕೆ ಹಂದಿ ಕೋಳಿ ಸೇರಿದಂತೆ ಮುಂತಾದ ಸಾಕು ಪ್ರಾಣಿಗಳನ್ನು ಸಾಕಲು ಮತ್ತು ಇದರಿಂದ ತಮ್ಮ ಜೀವನವನ್ನು ನಡೆಸಲು ಸಹಾಯವಾಗುವಂತೆ ಇದಕ್ಕೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ರೈತರಿಗೆ 3 ಲಕ್ಷ ರೂಪಾಯಿ ಅವರಿಗೆ ರಿಯಾಯಿತಿ ದರದ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ.

ಅದೇ ರೀತಿ ಇದರ ಜೊತೆಗೆ 3,00,000 ರೂಪಾಯಿ ಸಾಲ ಸಿಗುವ ಸೌಲಭ್ಯವಿದೆ ಮತ್ತು ಪ್ರತಿಯೊಬ್ಬ ರೈತರಿಗೆ 1.60 ಲಕ್ಷ ರೂಪಾಯವರೆಗಿನ ಸಾಲವನ್ನು ಯಾವುದೇ ರೀತಿಯ ಭದ್ರತೆ ಇಲ್ಲದೆ ನೀಡಲಾಗುತ್ತದೆ.

ಈ ಸಾಲದ ಪ್ರಮುಖ ಲಾಭವೇನೆಂದರೆ ನೀವು ಶೇಕಡ ಎರಡರಷ್ಟು ಬಡ್ಡಿ ಸಹಾಯಧನವನ್ನು ಪಡೆಯಬಹುದು ಮತ್ತು ಅವಧಿಯ ಒಳಗಾಗಿ ನೀವು ಸಾಲವನ್ನು ಮರುಪಾವತಿ ಮಾಡಿದ್ದರೆ ನಿಮಗೆ ಹೆಚ್ಚುವರಿ ಆಗಿ ಶೇಕಡ ಮೂರರಷ್ಟು ಬಡ್ಡಿ ಸಹಾಯಧನದಲ್ಲಿ ನಿಮಗೆ ಸಾಲವನ್ನು ನೀಡಲಾಗುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಿಂದ ನೀವು ಯಾವೆಲ್ಲ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲು ಅವಕಾಶವಿರುತ್ತದೆ ಎಂಬ ಮಾಹಿತಿ :

ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆ ನೀವು ಕುರಿ ಸಾಕಾಣಿಕೆ ಹಸು ಸಾಕಾಣಿಕೆ ಮತ್ತು ಇತರೆ ರೀತಿಯ ಸಾಕಾಣಿಕೆಯನ್ನು ಮಾಡಲು ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಬಯಸುವುದಾದರೆ ಮೊದಲ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನೋ ಪಡೆದುಕೊಂಡು ನಂತರ ನಿಮ್ಮ ಹತ್ತಿರವಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ದಿ ಎಫ್ ಸಿ ಬ್ಯಾಂಕ್ ಅಥವಾ ಇದ್ದರೆ ಹಲವಾರು ಬ್ಯಾಂಕುಗಳಲ್ಲಿ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ ನಿಂದ ಸಾಲ ಸೌಲಭ್ಯವನ್ನು ಪಡೆಯಲು ಅವಕಾಶವಿರುತ್ತದೆ.

ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳೆಂದರೆ :

ಆತ್ಮೀಯ ಬಂಧುಗಳೇ ಹಾಗೂ ಸ್ನೇಹಿತರೆ ಈ ಒಂದು ಯೋಜನೆಯಲ್ಲಿ ನೀವು ಸಾಲ ಸೌಲಭ್ಯವನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವ ದಾಖಲಾತಿಗಳೆಂದರೆ ನಿಮ್ಮ ಹೊಲದ ಭೂ ದಾಖಲಾತಿಗಳು, ಪ್ರಾಣಿಗಳ ಪ್ರಮಾಣ ಪತ್ರ ನಿಮ್ಮ ಆಧಾರ್ ಕಾರ್ಡ್ ಪಾನ್ ಕಾರ್ಡ್ ಮತದಾರರ ಗುರುತಿನ ಚೀಟಿ ಬ್ಯಾಂಕ್ ಖಾತೆಯವರು ಸೇರಿದಂತೆ ಹಲವು ದಾಖಲಾತಿಗಳನ್ನು ನೀವು ಸಲ್ಲಿಸಿ ಸಾಲ ಸೌಲಭ್ಯವನ್ನು ಪಡೆಯಲು ಅವಕಾಶವಿರುತ್ತದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಗೂಗಲ್ ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಎಂದು ಸರ್ಚ್ ಮಾಡಿ ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಲು ಅವಕಾಶವಿದೆ.

Leave a Reply

Your email address will not be published. Required fields are marked *