P M ಕಿಸಾನ್ 17 ನೇ ಕಂತಿನ ಗುಡ್ ನ್ಯೂಸ್..! ನಿಮ್ಮ ಖಾತೆಗೆ ಜಮಾ ಆಗಬೇಕೆಂದರೆ ಎರಡು ನಿಮಿಷದಲ್ಲಿ ಈ ಕೆಲಸವನ್ನು ಕೂಡಲೇ ಮಾಡಿ..! Big Updates..!

ಪಿಎಂ ಕಿಸಾನ್ 17ನೇ ಕಂತಿನ ಗುಡ್ ನ್ಯೂಸ್..

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ಪ್ರೀತಿಯ ರೈತ ಬಾಂಧವರಿಗೆ ಪ್ರಸ್ತುತ ಲೇಖನದಲ್ಲಿ ತಿಳಿಸುವುದೇನೆಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಕೇಂದ್ರ ಸರ್ಕಾರದ ಎಲೆಕ್ಷನ್ ಮುಗಿದಿದ್ದು ಈಗಾಗಲೇ ರಿಸಲ್ಟ್ ಕೂಡ ಬಂದಿದ್ದು ಬಿಜೆಪಿ (NDA ಒಕ್ಕೂಟ) ಸರ್ಕಾರವು ಆಡಳಿತಕ್ಕೆ ಬರುತ್ತಿದ್ದಂತೆ ರೈತರಿಗೆ ಪಿಎಂ ಕಿಸಾನ್ ಗುಡ್ ನ್ಯೂಸ್ ನೀಡಲಾಗಿದೆ..

WhatsApp Group Join Now
Telegram Group Join Now

ಅಂದರೆ ರೈತರಿಗೆ ಪಿಎಂ ಕಿಸಾನ್ ಇನ್ನು ಮುಂದೆ ನಮ್ಮ ಖಾತೆಗೆ ಜಮಾ ಆಗುತ್ತಿದೆಯಾ ಅಥವಾ ಇಲ್ಲವೋ ಎಂಬ ಚಿಂತೆ ಕಾಡುತ್ತಿತ್ತು ಇದೀಗ ಈ ಪ್ರಶ್ನೆಗೆ ಕೇಂದ್ರ ಸರ್ಕಾರದಿಂದ ಉತ್ತರ ಸಿಕ್ಕಿದೆ.

P m kisan17th Installment
More Information Click Here
P m kisan updates

ಹೌದು ಸ್ನೇಹಿತರೆ ಟಿಎಂ ಕಿಸಾನ್ ಯೋಜನೆಯು ರೈತರಿಗಾಗಿ ಸಹಾಯವಾಗಲೆಂದು ಕಳೆದ ನಾಲ್ಕು ವರ್ಷಗಳಿಂದ ಜಾರಿಗೆಯಲ್ಲಿದ್ದು ಇದೀಗ ಎಂದಿನಂತೆ ಮತ್ತೆ ಪಿಎಂ ಕಿಸಾನ್ ಮುಂದಿನ ಕಂತಿನ ಹಣ ರೈತರ ಖಾತೆಗೆ ಜಮ್ಮ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿದೆ..

ಪಿ ಎಂ ಕಿಸಾನ್ ಜಮಾ ಆಗಬೇಕೆಂದರೆ ಈ ಕೆಲಸಗಳನ್ನು ಈಗಲೇ ಮಾಡಿ

PM Kisan eKYC Update & check : 

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 6,000 ಉಚಿತವಾಗಿ ಸಿಗುತ್ತಿದೆ. ಈಗಾಗಲೇ 16 ಕಂತಿನ ಹಣ ಜಮೆ ಯಾಗಿದ್ದು, ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ₹2000 ಹಣ ( pm kisan 17th Installment money) ಪಡೆಯಲು ಈಕೆವೈಸಿ ( eKYC ) ಕಡ್ಡಾಯವಾಗಿ ಮಾಡಬೇಕು.

ನೀವು ಮೊಬೈಲ್ನಲ್ಲಿ ಮನೆಯಲ್ಲಿ ಕುಳಿತು eKYC ಹೇಗೆ ಮಾಡಬಹುದು ಮತ್ತು ಈ ಕೆವೈಸಿ ಸ್ಟೇಟಸ್ ( ekyc status) ತಿಳಿದುಕೊಳ್ಳುವುದು ಹೇಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿದೆ ಪ್ರತಿಯೊಬ್ಬರು ಕೊನೆತನಕ ಓದಿ.

ಕೇಂದ್ರ ಸರ್ಕಾರ ಎಲ್ಲಾ ರೈತರಿಗೆ ವಾರ್ಷಿಕ 6,000 ಹಣವನ್ನು 3 ಕಂತುಗಳಲ್ಲಿ ತಲ ಎರಡು ಸಾವಿರ ರೂಪಾಯಿ ಪ್ರಕಾರ ರೈತರ ಖಾತೆಗೆ ಬಿಡುಗಡೆ ಮಾಡುತ್ತಾ ಬಂದಿದೆ. ಈಗಾಗಲೇ ಒಟ್ಟು PM Kisan 16 ಕಂತಿನ ಹಣವನ್ನು ರೈತರು ಪಡೆದುಕೊಂಡಿದ್ದಾರೆ.

ಈಗ 17ನೇ ಕಂತಿನ 2000 PM Kisan Scheme ಹಣವನ್ನು ಪಡೆದುಕೊಳ್ಳಲು ರೈತರು ekyc ಮಾಡಬೇಕು. ಅಂದರೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ನೇರವಾಗಿ ಪಡೆದುಕೊಳ್ಳಬಹುದು

PM Kisan ekyc Online | ಪಿಎಂ ಕಿಸಾನ್ ekyc ಮೊಬೈಲ್ ನಲ್ಲಿ ಮಾಡಿ

• ಮೊದಲು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಕೆಳಗಿರುವ ಲಿಂಕ್ ಮೂಲಕ ಭೇಟಿ ನೀಡಿ

• pmkisan.gov.in

• ಮುಖಪುಟದಲ್ಲಿ ಫಾರ್ಮರ್ಸ್ ಕಾರ್ನರ್ ( Farmers Corner ) ಆಯ್ಕೆ ಮೇಲೆ ಕ್ಲಿಕ್ ಮಾಡಿ

• ಈಕೆವೈಸಿ ( ekyc) ಆಯ್ಕೆಯ ಮೇಲೆ ಕ್ಲಿಕ್ ಮಾಡಿ

• ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ( Aadhar Number) ನಮೂದಿಸಿ ಸರ್ಚ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

• ನಂತರ ಆಧಾರ್ ಕಾರ್ಡ್ಗೆ ಲಿಂಕ್ ಇರುವ ಮೊಬೈಲ್ ನಂಬರ್ ( Aadhar linked number) ನಮೂದಿಸಿ

• ಗೆಟ್ ಓಟಿಪಿ ( Get OTP ) ಆಯ್ಕೆ ಮೇಲೆ ಕ್ಲಿಕ್ ಮಾಡಿ

• ನಿಮ್ಮ ಮೊಬೈಲ್ ನಂಬರ್ ಗೆ ಬಂದ ಓಟಿಪಿಯನ್ನ ( OTP ) ನಮೂದಿಸಿ

• ಇಷ್ಟು ಮಾಡುತ್ತಿದ್ದಂತೆಯೇ ನಿಮ್ಮ ಆಧಾರ್ ಕಾರ್ಡ್ ಈಕೆವೈಸಿ ( Aadhar ekyc for PM kisan Scheme) ಪೂರ್ಣಗೊಳ್ಳುತ್ತದೆ. ಯಾವುದೇ ಸಮಸ್ಯೆ ಇಲ್ಲದೆ PM kisan Yojane ಯ ₹2000 ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ

• ಮೊದಲು ಕೆಳಗಿರುವ ಲಿಂಕ್ ಮೂಲಕ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ನಂತರ ಫಾರ್ಮರ್ ಕಾರ್ನರ್ ಭೇಟಿ ನೀಡಿ pmkisan.gov.in

• ನಂತರ ಈಕೆ ವೈ ಸಿ ( ekyc) ಐಕಾನ್ ಮೇಲೆ ಕ್ಲಿಕ್ ಮಾಡಿ

• ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ( Aadhar number) ನಮೂದಿಸಿ

• ಸರ್ಚ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಿ.

• ನಂತರ ಗೆಟ್ ಓಟಿಪಿ ( Get OTP ) ಆಯ್ಕೆ ಮೇಲೆ ಕ್ಲಿಕ್ ಮಾಡಿ.

• ನಿಮ್ಮ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ನಮೂದಿಸಿ

• ಇಷ್ಟು ಮಾಡುತ್ತಿದ್ದಂತೆಯೇ ಪಿಎಂ ಕಿಸಾನ್ ಸ್ಟೇಟಸ್ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ.

ಈ ಮಾಹಿತಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ತಿಳಿಸಿ ಹೆಚ್ಚಿನ ನಿರಂತರ ಅಪ್ಡೇಟ್ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪ್ ವಾಟ್ಸಪ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿ

Leave a Reply

Your email address will not be published. Required fields are marked *