Free LPG Gas: ನಮಸ್ಕಾರ ಸ್ನೇಹಿತರೆ…
ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ಯಾರೆಲ್ಲಾ ಉಚಿತ ಗ್ಯಾಸ್ ಗಳನ್ನು ಪಡೆಯಲು ಅರ್ಹರಿದ್ದೀರಾ ಅಂತವರು ಸರ್ಕಾರದಿಂದ ಸಿಗುವಂತಹ ಉಚಿತ ಗ್ಯಾಸ್ ಗಳನ್ನು ಕೂಡ ಪಡೆಯಬಹುದಾಗಿದೆ.
ಉಚಿತ ಗ್ಯಾಸ್ ಗಳಿಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಸರ್ಕಾರದಿಂದ ಯಾರಿಗೆ ಉಚಿತ ಗ್ಯಾಸ್ ಸೌಲಭ್ಯ ದೊರೆಯುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಲಾಗಿದೆ. ನೀವು ಕೂಡ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಈ ಒಂದು ಉಪಯುಕ್ತವಾದಂತಹ ಮಾಹಿತಿಯನ್ನು ತಿಳಿದುಕೊಳ್ಳಿರಿ.
ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಗಳನ್ನು ಕೂಡ ಸರ್ಕಾರ ನೀಡುತ್ತದೆ.
Subsidy Gas Scheme | 2024 |
More Information | Click Here |
ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಿರುತ್ತಾರೋ ಅಂತವರಿಗೆ ಮಾತ್ರ ಮೊದಲನೇ ಬಾರಿಯಲ್ಲಿ ಉಚಿತ ಗ್ಯಾಸ್ ಸೌಲಭ್ಯ ಹಾಗೂ ಅಂತಹ ಅರ್ಹರಿಗೆ ಪ್ರತಿ ತಿಂಗಳು ಕೂಡ ಸಿಲಿಂಡರ್ ಗಳನ್ನು ನೀಡಲಾಗುತ್ತದೆ. ಆ ಗ್ಯಾಸಿಲಿಂಡರ್ ಗಳನ್ನು ಕೂಡ ನೀವು ಪಡೆದುಕೊಂಡು ಅಡುಗೆ ಕೆಲಸಗಳಿಗೂ ಕೂಡ ಬಳಕೆ ಮಾಡಬಹುದಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮೋದಿಜಿ ಅವರು ಜಾರಿಗೊಳಿಸಿದರು. ಇದುವರೆಗೂ ಕೂಡ ಕೋಟ್ಯಾಂತರ ಮಹಿಳೆಯರು ಈ ಒಂದು ಯೋಜನೆ ಮುಖಾಂತರ ಗ್ಯಾಸ್ ಗಳನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ.
ಹಾಗೂ ಸಬ್ಸಿಡಿ ಹಣವನ್ನು ಕೂಡ ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಯಾರೆಲ್ಲಾ ಗ್ಯಾಸ್ ಗಳನ್ನು ಪಡೆಯಲು ಮುಂದಾಗುತ್ತಾರೋ ಅಂತವರ ಖಾತೆಗೆ ಅದೇ ತಿಂಗಳಿನಲ್ಲಿ ಹಣ ಕೂಡ ಜಮಾ ಆಗಿರುತ್ತದೆ. ಬರೋಬ್ಬರಿ 300 ಹಣವನ್ನು ಸರ್ಕಾರ ಅಂತಹ ಅರ್ಹರಿಗೆ ಮಾತ್ರ ಸಬ್ಸಿಡಿಯಾಗಿ ಖಾತೆಗೆ ಜಮಾ ಮಾಡುತ್ತದೆ.
ನೀವು ಇದುವರೆಗೂ ಪ್ರಧಾನಮಂತ್ರಿ ಉಜ್ವಲ ಯೋಜನೆ ಮುಖಾಂತರ ಉಚಿತ ಗ್ಯಾಸ್ ಗಳನ್ನು ಪಡೆದುಕೊಂಡಿಲ್ಲ ಎಂದರೆ, ನೀವು ಕಡ್ಡಾಯವಾಗಿ ಒಂದು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕಾಗುತ್ತದೆ. ಸಲ್ಲಿಕೆ ಮಾಡಲು ನೀವು ಕಡುಬಡವರಾಗಿರಬೇಕು ಅಥವಾ ಬಿಪಿಎಲ್ ರೇಷನ್ ಕಾರ್ಡ್ ಏನಾದರೂ ಹೊಂದಿರಬೇಕು.
ಈ ಎರಡರಲ್ಲಿ ಒಂದನ್ನಾದರೂ ಅರ್ಹತೆಯನ್ನು ಹೊಂದಿದಂತಹ ಮಹಿಳಾ ಫಲಾನುಭವಿಗಳಿಗೆ ಮಾತ್ರ ಗ್ಯಾಸ್ ದೊರೆಯುತ್ತದೆ. ಗ್ಯಾಸ್ಗಳನ್ನು ಇದುವರೆಗೂ ಪಡೆದಿಲ್ಲದವರು ಕೂಡಲೇ ಈ ಮಾಹಿತಿಯಲ್ಲಿ ತಿಳಿಸಿರುವ ಹಾಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿರಿ.
ಗ್ಯಾಸ್ ಪಡೆಯಲು ಈ ದಾಖಲಾತಿಗಳು ಕಡ್ಡಾಯ !
• ಅಭ್ಯರ್ಥಿಯ ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯ
• ವಯಸ್ಸಿನ ಪ್ರಮಾಣ ಪತ್ರ
• ಬ್ಯಾಂಕ್ ಖಾತೆ ಮಾಹಿತಿ
• ಅರ್ಜಿದಾರರ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
• ಪ್ರಸ್ತುತ ಮೊಬೈಲ್ ಸಂಖ್ಯೆ
ಈ ರೀತಿ ಅರ್ಜಿ ಸಲ್ಲಿಕೆ ಮಾಡಿರಿ.
• ಉಚಿತವಾಗಿ ಗ್ಯಾಸ್ ಪಡೆಯುವಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡತಕ್ಕದ್ದು.
• ಭೇಟಿ ನೀಡಿದ ಬಳಿಕ ಅಪ್ಲಿಕೇಶನ್ ಆಯ್ಕೆ ಕಾಣ ತೊಡಗುತ್ತದೆ ಅದರ ಮೇಲೆ ಕ್ಲಿಕ್ಕಿಸಿರಿ.
• ಬಳಿಕ ಯಾವ ಕಂಪನಿಯ ಗ್ಯಾಸ್ ಗಳನ್ನು ಬಯಸುತ್ತಿದ್ದೀರಿ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಿ.
• Hearby declare ಎಂಬುದನ್ನು ಕ್ಲಿಕ್ಕಿಸುವ ಮುಖಾಂತರ ನಿಮ್ಮ ರಾಜ್ಯ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
• ಬಳಿಕ ನಿಮ್ಮ ದಾಖಲಾತಿಗಳನ್ನು ಕೇಳಲಾಗುತ್ತದೆ.
• ಕೇಳುವಂತಹ ಎಲ್ಲಾ ದಾಖಲಾತಿಗಳನ್ನು ಈ ಒಂದು ಪುಟದಲ್ಲಿ ಒದಗಿಸುವ ಮುಖಾಂತರ ಮುಂದುವರೆಯಿರಿ.
• ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ್ದೀವಿ ಎಂದು ಅನಿಸಿದರೆ ಮಾತ್ರ ನೀವು ಸಲ್ಲಿಸು ಎಂಬುದನ್ನು ಕ್ಲಿಕ್ಕಿಸಿ. ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರ ಸಲ್ಲಿಕೆ ಮಾಡಬಹುದು. ಯಾರೆಲ್ಲ ಇದುವರೆಗೂ ಉಚಿತ ಗ್ಯಾಸ್ ಗಳನ್ನು ಪಡೆದಿಲ್ಲ ಅಂತವರು ಮಾತ್ರ ಈ ರೀತಿಯ ಒಂದು ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಈಗಾಗಲೇ ಗ್ಯಾಸ್ ಗಳನ್ನು ಕೂಡ ಪಡೆದಿದ್ದೀರಿ ಎಂದರೆ ನೀವು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡುವ ಹಾಗಿಲ್ಲ.
• Hearby declare ಎಂಬುದನ್ನು ಕ್ಲಿಕ್ಕಿಸುವ ಮುಖಾಂತರ ನಿಮ್ಮ ರಾಜ್ಯ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
• ಬಳಿಕ ನಿಮ್ಮ ದಾಖಲಾತಿಗಳನ್ನು ಕೇಳಲಾಗುತ್ತದೆ.
• ಕೇಳುವಂತಹ ಎಲ್ಲಾ ದಾಖಲಾತಿಗಳನ್ನು ಈ ಒಂದು ಪುಟದಲ್ಲಿ ಒದಗಿಸುವ ಮುಖಾಂತರ ಮುಂದುವರೆಯಿರಿ.
• ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ್ದೀವಿ ಎಂದು ಅನಿಸಿದರೆ ಮಾತ್ರ ನೀವು ಸಲ್ಲಿಸು ಎಂಬುದನ್ನು ಕ್ಲಿಕ್ಕಿಸಿ. ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರ ಸಲ್ಲಿಕೆ ಮಾಡಬಹುದು. ಯಾರೆಲ್ಲ ಇದುವರೆಗೂ ಉಚಿತ ಗ್ಯಾಸ್ ಗಳನ್ನು ಪಡೆದಿಲ್ಲ ಅಂತವರು ಮಾತ್ರ ಈ ರೀತಿಯ ಒಂದು ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಈಗಾಗಲೇ ಗ್ಯಾಸ್ ಗಳನ್ನು ಕೂಡ ಪಡೆದಿದ್ದೀರಿ ಎಂದರೆ ನೀವು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡುವ ಹಾಗಿಲ್ಲ.
gas subsidy amount: ನಮಸ್ಕಾರ ಸ್ನೇಹಿತರೆ…
ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ಇದುವರೆಗೂ ಕೂಡ ಉಚಿತ ಗ್ಯಾಸ್ ಗಳನ್ನು ಪಡೆದುಕೊಂಡಿಲ್ಲವೋ ಅಂತವರು ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಗ್ಯಾಸ್ ಪಡೆಯಲು, ಎಂಬುದರ ಮಾಹಿತಿಯನ್ನು ಕೂಡ ಈ ಲೇಖನದಲ್ಲಿ ಒದಗಿಸಲಾಗುತ್ತಿದೆ. ಹಾಗೂ ಪ್ರತಿ ತಿಂಗಳು 300 ಹಣವನ್ನು ಸಬ್ಸಿಡಿ ಹಣವನ್ನು ಯಾವ ರೀತಿ ಪಡೆಯಬೇಕು ಎಂಬುದರ ಮಾಹಿತಿಯನ್ನು ಕೂಡ ತಿಳಿಸಲಾಗುತ್ತಿದೆ.
ನೀವು ಕೂಡ ಈ ಯೋಜನೆ ಮಾಹಿತಿಯನ್ನು ಕೂಡ ತೆಗೆದುಕೊಂಡು ಉಚಿತವಾಗಿರುವಂತಹ ಗ್ಯಾಸ್ ಗಳನ್ನು ಕೂಡ ಪಡೆದು ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಿ, ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಈ ಉಪಯುಕ್ತವಾದಂತಹ ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಲು ಲೇಖನವನ್ನು ಕೊನೆವರೆಗೂ ಓದಿರಿ.
ಈ ಯೋಜನೆ ಮುಖಾಂತರ ಸಿಗುತ್ತೆ ಕಡಿಮೆ ಮೊತ್ತದ ಗ್ಯಾಸ್ !
ಎಲ್ಲಾ ಭಾರತೀಯರು ಕೂಡ ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಗಳನ್ನು ಬಳಕೆ ಮಾಡಿಯೇ ತಮ್ಮ ದಿನನಿತ್ಯದ ಅಡುಗೆಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರ ಮನೆಯಲ್ಲಿಯೂ ಕೂಡ ಒಂದೊಂದು ಗ್ಯಾಸ್ ಇದ್ದೇ ಇರುತ್ತದೆ. ಯಾವ ಅಭ್ಯರ್ಥಿಗಳು ಇನ್ನು ಪಡೆದುಕೊಂಡಿಲ್ಲವೋ ಅಂತವರು ಕೂಡ ಖಾಸಗಿ ವಲಯಗಳ ಸಿಲಿಂಡರ್ ಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳುತ್ತಿರುತ್ತಾರೆ. ಅಂತವರಿಗೆ ಸರ್ಕಾರವೇ ಉಚಿತವಾಗಿ ಗ್ಯಾಸ್ ಗಳನ್ನು ಕೂಡ ನೀಡುತ್ತದೆ.
ಆ ಗ್ಯಾಸ್ ಗಳನ್ನು ಪಡೆಯಲು ಆ ಅಭ್ಯರ್ಥಿಗಳು ಕೆಲವೊಂದು ಅರ್ಹತೆಯನ್ನು ಕೂಡ ಹೊಂದಿರಬೇಕು ಆ ಅರ್ಹತೆಯನ್ನು ಪಾಲಿಸುವ ಮುಖಾಂತರವೂ ಕೂಡ ಉಚಿತವಾಗಿ ಗ್ಯಾಸ್ ಗಳನ್ನು ಪಡೆಯಬಹುದು. ನಿಮಗೆ ಕಡಿಮೆ ಹಣದಲ್ಲಿಯೇ ಗ್ಯಾಸ್ ಗಳು ಕೂಡ ದೊರೆಯುತ್ತದೆ. ಅದರಲ್ಲಿಯೂ ಸರ್ಕಾರವೇ ನಿಮಗೆ 300 ಹಣವನ್ನು ಸಬ್ಸಿಡಿ ಆಗಿ ನಿಮ್ಮ ಖಾತೆಗೆ ಜವ ಮಾಡುತ್ತದೆ. ಆ ಒಂದು ಹಣವನ್ನು ಕೂಡ ಬಳಕೆ ಮಾಡಿಕೊಂಡು ಗ್ಯಾಸ್ ಸಿಲಿಂಡರ್ ಗಳನ್ನು ಪಡೆಯಲು ಮುಂದಾಗಿದೆ.
ಪ್ರತಿ ತಿಂಗಳು ನೀವು 300 ಹಣವನ್ನು ಸರ್ಕಾರದಿಂದ ಪಡೆದುಕೊಳ್ಳುತ್ತೀರಿ, ಎಂದರೆ ನಿಮ್ಮ ದಿನನಿತ್ಯ ಬಳಕೆಯ ಸಿಲಿಂಡರ್ ಗಳನ್ನು ಖರೀದಿಸಲು ನಿಮಗೆ ಹೆಚ್ಚಿನ ಮೊತ್ತ ಆಗುವುದಿಲ್ಲ. ಏಕೆಂದರೆ ನೀವು ಸರ್ಕಾರದಿಂದಲೇ 300 ಹಣವನ್ನು ಪಡೆದಿರುತ್ತೀರಿ ಆದಕಾರಣ ನೀವು ಒಂದು ಗ್ಯಾಸ್ ಪಡೆಯಲು 600 ಹಣವನ್ನು ಮಾತ್ರ ಸರ್ಕಾರಕ್ಕೆ ಪಾವತಿ ಮಾಡಿ ಗ್ಯಾಸ್ ಏಜೆನ್ಸಿಗಳ ಬಳಿ ಗ್ಯಾಸ್ ಗಳನ್ನು ಕೂಡ ಪಡೆಯಬಹುದಾಗಿದೆ.
ನೀವು ಈ ಸಬ್ಸಿಡಿ ಹಣವನ್ನು ಪಡೆಯದೆ ಗ್ಯಾಸ್ ಗಳನ್ನು ಖರೀದಿಸುವಿರಿ ಎಂದರೆ, ನಿಮಗೆ ಬರೋಬ್ಬರಿ 900 ಹಣ ಈ ಗ್ಯಾಸ್ ಮೊತ್ತ ವಾಗಿ ಬೀಳುತ್ತದೆ. ಆದ್ದರಿಂದ ಕಡಿಮೆ ಮೊತ್ತ ಆಗುವಂತಹ ವಿಧಾನವನ್ನು ಪಾಲಿಸುವ ಮೂಲಕ ಸಬ್ಸಿಡಿ ಹಣ ನಿಮಗೂ ಕೂಡ ಬರುವ ರೀತಿ ಮಾಡಿಕೊಳ್ಳಿ. ಎಲ್ಲರೂ ಕೂಡ ಸಬ್ಸಿಡಿ ಹಣ ಪಡೆಯಲು ಸಾಧ್ಯವಿಲ್ಲ ಯಾರೆಲ್ಲ ಕೆಲವೊಂದು ಅರ್ಹತೆಯನ್ನು ಹೊಂದಿರುತ್ತಾರೆ.
ಅಂತವರಿಗೆ ಮಾತ್ರ ಸರ್ಕಾರದಿಂದ ಸಬ್ಸಿಡಿ ಹಣ ಕೂಡ ದೊರೆಯುತ್ತದೆ. ಆ ಒಂದು ಸಬ್ಸಿಡಿ ಹಣವನ್ನು ಬಳಕೆ ಮಾಡಿಯೂ ಕೂಡ ಅಭ್ಯರ್ಥಿಗಳು ಕಡ್ಡಾಯವಾಗಿ ಕಡಿಮೆ ಮೊತ್ತದಲ್ಲಿಯೇ ಗ್ಯಾಸ್ ಗಳನ್ನು ಕೂಡ ಪ್ರತಿ ತಿಂಗಳು ಖರೀದಿ ಮಾಡಬಹುದಾಗಿದೆ.
ಗ್ಯಾಸ್ ಸಬ್ಸಿಡಿ ಹಣ ಪಡೆಯಲು ಈ ಅರ್ಹತೆ ಕಡ್ಡಾಯ !
• 18ಕ್ಕಿಂತ ಹೆಚ್ಚಿನ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.
• ಕುಟುಂಬದಲ್ಲಿ ಒಬ್ಬ ಮಹಿಳಾ ಅಭ್ಯರ್ಥಿಗೆ ಮಾತ್ರ ಈ ಸಬ್ಸಿಡಿ ಹಣ ದೊರೆಯುತ್ತದೆ.
• ಬಡ ಕುಟುಂಬದ ಅಭ್ಯರ್ಥಿಗಳು ಮಾತ್ರ ಸಬ್ಸಿಡಿ ಹಣ ಪಡೆಯಲು ಸಾಧ್ಯ.
• ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರಬೇಕು.
ಈ ಎಲ್ಲಾ ಅರ್ಹತೆಯೊಂದಿಗೆ ಗ್ಯಾಸ್ ಸಬ್ಸಿಡಿ ಹಣವನ್ನು ಕೂಡ ಪಡೆಯಲು ಅರ್ಜಿ ಸಲ್ಲಿಕೆಯನ್ನು ಮಾಡಬಹುದು. ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿದ್ದೀರೋ ಅಂತವರು ಈ ಒಂದು ಅಧಿಕೃತ ಭೇಟಿ ನೀಡಿಯೂ ಕೂಡ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಕೆ ಮಾಡಬಹುದು ನೀವು ಇದುವರೆಗೂ ಕೂಡ ಉಚಿತ ಗ್ಯಾಸ್ ಗಳನ್ನು ಪಡೆದಿಲ್ಲ ಎಂದರು ಕೂಡ ಉಜ್ವಲ ಯೋಜನೆ ಮುಖಾಂತರ ಗ್ಯಾಸ್ ಗಳನ್ನ ಪಡೆಯಲು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬಹುದು ನೀವು ಈ ಗ್ಯಾಸ್ ಪ್ರಯೋಜನಗಳನ್ನು ಪಡೆಯಲು ಎರಡು ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.