ರೈತ ಸಿರಿ ಯೋಜನೆ ಅಡಿಯಲ್ಲಿ ರೈತರಿಗೆ ಸಿಗಲಿದೆ 10 ಸಾವಿರ ರೂಪಾಯಿಗಳು..! ರೈತರು ಈ ಕೂಡಲೇ ಅರ್ಜಿ ಸಲ್ಲಿಸಿ ಹತ್ತು ಸಾವಿರ ರೂಪಾಯಿ ಪಡೆದುಕೊಳ್ಳಿ..! Apply Now..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು

ಪ್ರೀತಿಯ ರೈತ ಬಾಂಧವರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆಯ ಪ್ರತಿನಿತ್ಯದಲ್ಲಿ ಲೇಖನದಲ್ಲಿ ನಾವು ನಿಮಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ರೈತ ಸಿರಿ ಯೋಜನೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಹೌದು ಸ್ನೇಹಿತರೆ, ಸರ್ಕಾರದ ಹೊಸ ಯೋಜನೆ ಇದಾಗಿದ್ದು ಈ ಯೋಜನಾ ಅಡಿಯಲ್ಲಿ ರೈತರ ಖಾತೆಗೆ 10,000 ಜಮಾ ಆಗುತ್ತಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

WhatsApp Group Join Now
Telegram Group Join Now

ರೈತ ಸಿರಿ ಯೋಜನೆ ಮೂಲಕ ಸರ್ಕಾರ 10 ಸಾವಿರ ಸಹಾಯಧನ ನೀಡಲು ಮುಂದಾಗಿದ್ದು, ಕೃಷಿ ಉದ್ದೇಶಕ್ಕಾಗಿ ವಿಶೇಷವಾಗಿ ಭತ್ತದ ಬೆಳೆಗೆ ಉತ್ತೇಜನ ನೀಡಲು 10000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ.

Raita Siri SchemeApply Now
More Information Click Here
Farmers Scheme

ಇದರಲ್ಲಿ ಏಕದಳ ಬೆಳೆಗಳ ಮಹತ್ವ ತಿಳಿಯಬೇಕು ಎಂಬ ಮಹತ್ವದ ಉದ್ದೇಶವಿದೆ. ಈ ಧಾನ್ಯ ಬೆಳೆಗಳಿಗೆ ಅಗತ್ಯವಿರುವ ಬೀಜಗಳು, ಗೊಬ್ಬರಗಳು ಮತ್ತು ಕೃಷಿ ಉಪಕರಣಗಳನ್ನು ಒದಗಿಸಲು 10,000 ರೂಪಾಯಿಗಳ ಸೌಲಭ್ಯವನ್ನು ಒದಗಿಸಲಾಗುತ್ತಿದೆ.


ಈ ಡಾಕ್ಯುಮೆಂಟ್ ಮಾಡಬೇಕು:

ರೈತರ ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಗಳು ಕಡ್ಡಾಯ. ಆಧಾರ್ ಕಾರ್ಡ್, ಖಾಯಂ ನಿವಾಸಿ ಪ್ರಮಾಣ ಪತ್ರ, ವಿಳಾಸ ಪುರಾವೆ, ಪಡಿತರ ಚೀಟಿ, ಬ್ಯಾಂಕ್ ಖಾತೆ ವಿವರ, ಮೊಬೈಲ್ ಸಂಖ್ಯೆ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಇತರೆ ದಾಖಲೆಗಳಿದ್ದರೆ ರೈತ ಸಿರಿ ಯೋಜನೆ ಮೂಲಕ ತ್ವರಿತವಾಗಿ 10,000 ರೂಪಾಯಿ ಸಹಾಯಧನ ಪಡೆಯಬಹುದು.

ಹೆಕ್ಟೇರಿಗೆ ಹತ್ತು ಸಾವಿರ:

ಏಕದಳ ಬೆಳೆಯುವ ಮೂಲಕ ಬರಡು ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಲು ಇದೊಂದು ಉತ್ತಮ ಅವಕಾಶ ಎಂದೇ ಹೇಳಬಹುದು. ರಾಗಿ, ತೊಗರಿ ಇತ್ಯಾದಿ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಸಹಾಯಧನ ಸಿಗುತ್ತದೆ.

ರೈತರು ಉತ್ಪಾದಕರಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಮಧ್ಯವರ್ತಿಗಳು ಮತ್ತು ದಲ್ಲಾಳಿಗಳು ಅರ್ಜಿ ಸಲ್ಲಿಸುವಂತಿಲ್ಲ. ಈ ಸಹಾಯಧನದ ಜತೆಗೆ ಖುಷ್ಕ ಭೂಮಿಯಲ್ಲಿ ಕೃಷಿ ಮಾಡುವವರಿಗೆ ಕೃಷಿ ಹೊಂಡ ನಿರ್ಮಿಸಿಕೊಡಲಾಗುವುದು.
ಸಾಮಾನ್ಯ ವಿದ್ಯಾರ್ಹತೆ:

ರೈತರಾಗಿರುವ ಕರ್ನಾಟಕದ ನಿವಾಸಿಗಳು ಅರ್ಜಿ ಸಲ್ಲಿಸಬಹುದು.

• ಸಿರಿಧಾನ್ಯಗಳ ಬೆಳೆಗಾರರಿಗೆ ಮಾತ್ರ ಈ ಸಹಾಯಧನ ಸಿಗಲಿದೆ.

• ಪ್ರಾಥಮಿಕ ರಾಗಿ ಉತ್ಪಾದಕರಿಗೆ ಮೊದಲ ಆದ್ಯತೆ ನೀಡಲಾಗಿದೆ.

ಒಂದು ಹೆಕ್ಟೇರ್ ಕೃಷಿ ಭೂಮಿಯ ಅಗತ್ಯವಿದೆ.

• ರೈತರ ಕೃಷಿ ಭೂಮಿಗೆ ಸಂಬಂಧಿಸಿದ ಹಕ್ಕುಪತ್ರ ಅವರ ಹೆಸರಿನಲ್ಲಿರಬೇಕು.

• ಬೇರೆ ಯಾವುದೇ ಸರ್ಕಾರಿ ಯೋಜನೆಯ ಮೂಲಕ ಸಹಾಯಧನ ಪಡೆದಿರಬಾರದು.

ಈ ಕುರಿತು ಗೊಂದಲವಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಆನ್‌ಲೈನ್‌ನಲ್ಲಿ

https://raitamitra.karnataka.gov.in

ಮಾಹಿತಿ ಪಡೆಯಬಹುದು. ಅಥವಾ

https://raitamita.kar.gov.in.

Leave a Reply

Your email address will not be published. Required fields are marked *