GAS LPG ಬಳಕೆದಾರರಿಗೆ E-kyc ಕಡ್ಡಾಯ..! ಉಚಿತ ಗ್ಯಾಸ್ ಪಡೆದುಕೊಳ್ಳಲು ಈ ಕೆಲಸವನ್ನು ಈಗಲೇ ಮಾಡಿ..! Click Here Now..

LPG ಬಳಕೆದಾರರು KYC ಪೂರ್ಣಗೊಳಿಸಲು ಹಲವು ದಿನಗಳಿಂದ ಸೂಚನೆ ನೀಡಲಾಗುತ್ತಿದೆ. ಇಕೆವೈಸಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಇಂಡಿಯನ್, ಎಚ್‌ಪಿ, ಭಾರತ್ ಗ್ಯಾಸ್‌ನಂತಹ ಅನೇಕ ಇಂಧನ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುತ್ತಿವೆ.

LPG ಬಳಕೆದಾರರು KYC ಪೂರ್ಣಗೊಳಿಸಲು ಹಲವು ದಿನಗಳಿಂದ ಸೂಚನೆ ನೀಡಲಾಗುತ್ತಿದೆ. ಇಕೆವೈಸಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ.

WhatsApp Group Join Now
Telegram Group Join Now

ಇಂಡಿಯನ್, ಎಚ್‌ಪಿ, ಭಾರತ್ ಗ್ಯಾಸ್‌ನಂತಹ ಅನೇಕ ಇಂಧನ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸುತ್ತಿವೆ.


eKYC ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬುದು ಸ್ಪಷ್ಟವಾಗಿದೆ. ಪತ್ರಿಕಾ ಪ್ರಕಟಣೆಗಳಲ್ಲಿಯೂ ಇದನ್ನು ಕಾಣಬಹುದು. ಕೆವೈಸಿ ಮಾಡಬೇಕು ಎಂದು ಕೇಂದ್ರ ಸರಕಾರ ಸದಾ ಹೇಳುತ್ತಲೇ ಬಂದಿದೆ. ಈ ಸಂಬಂಧ ಪೆಟ್ರೋಲಿಯಂ ಸಚಿವಾಲಯ ಈಗಾಗಲೇ ಅಧಿಸೂಚನೆ ಹೊರಡಿಸಿದೆ.

Gas e-kycClick Here
More Information Click Here
Lpg cylinder updates

ಆದರೆ ಯಾರಾದರೂ KYC ಮಾಡದಿದ್ದರೆ, ಚಿಂತಿಸಬೇಕಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮೇ 31ರೊಳಗೆ ಕೆವೈಸಿ ಮಾಡದಿದ್ದರೆ ಸಬ್ಸಿಡಿ ಸಿಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿವೆ. ಆದರೆ ಇದೆಲ್ಲಾ ಸುಳ್ಳು ಸುದ್ದಿಯಾಗಿದೆ.


ಇ-ಕೆವೈಸಿ ಯಾರಾದರೂ ಮಾಡದಿದ್ದರೆ ಚಿಂತಿಸಬೇಕಾಗಿಲ್ಲ, ಭಯಪಡುವ ಅಗತ್ಯವಿಲ್ಲ. ವರದಿಗಳ ಪ್ರಕಾರ, ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗದವರಿಗೆ ಸಬ್ಸಿಡಿ ಈಗ ನಿಲ್ಲುವುದಿಲ್ಲ.

ಏಕೆಂದರೆ ಕೆವೈಸಿ ಪೂರ್ಣಗೊಳಿಸಲು ಯಾವುದೆ ಗಡುವು ಇಲ್ಲ. ಸಿಲಿಂಡರ್ ಗ್ರಾಹಕರ ಮನೆಗಳಿಗೆ ತಲುಪಿಸುವಾಗ ಡೆಲಿವರಿ ಸಿಬ್ಬಂದಿ EKYC . ಆಧಾರ್ ಪರಿಶೀಲಿಸಿ, ಅವರೇ ಬಯೋಮೆಟ್ರಿಕ್ ತೆಗೆದುಕೊಳ್ಳುತ್ತಾರೆ.

ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ, ಎಲ್‌ಪಿಜಿ ಸಂಪರ್ಕದೊಂದಿಗೆ ಆಧಾರ್ ಲಿಂಕ್ ಮಾಡಲು ಯಾವುದೇ ಶುಲ್ಕವಿಲ್ಲ. ಇದಲ್ಲದೆ, ಇಂಡೇನ್ ಆಯಿಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಆಧಾರ್ ಅನ್ನು ಪರಿಶೀಲಿಸಿ EKYC ಅನ್ನು ಸುಲಭವಾಗಿ ಮಾಡಬಹುದು. ಇಂಡೇನ್ ಗ್ಯಾಸ್ ಹೊಂದಿರುವವರು ಈ ಸೌಲಭ್ಯವನ್ನು ಪಡೆಯಬಹುದು.

ಈ ಹಿಂದೆಯೂ ಮಾರ್ಚ್ 31 ರ ಮೊದಲು ಇ-ಕೆವೈಸಿ ಮಾಡಬೇಕೆಂದು ಸರ್ಕಾರ ಹೇಳಿತ್ತು, ಆದರೆ ನಂತರ ಕೆಲವು ತಿಂಗಳಗಳ ವರೆಗೆ ಅವಕಾಶವನ್ನು ನೀಡಲಾಗಿದೆ.

ಅದರಿಂದ ಎಲ್ಲರೂ ತಪ್ಪದೇ ಕೆವೈಸಿಯನ್ನು ಮಾಡಿಸಿಕೊಳ್ಳಿ. ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗಳ ಬೆಲೆಗಳು ಕೂಡ ಹೆಚ್ಚಾಗುತ್ತವೆ ಅಥವಾ ಕಡಿಮೆಯಾಗುತ್ತವೆ. ₹ 10 ರಿಂದ ₹ 50 ರವರೆಗಿನ ಎಲ್‌ಪಿಜಿ ಗ್ಯಾಸ್‌ ಸಿಲಿಂಡ‌ರ್ ಬೆಲೆಯಲ್ಲಿ ಈ ಬಾರಿಯೂ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಗ್ರಾಹಕರು ಆಯಾ ಗ್ಯಾಸ್ ಡೀಲರ್‌ ಹತ್ತಿರ ಹೋಗಬಹುದು ಮತ್ತು ಎಲ್‌ಪಿಜಿ ಸಿಲಿಂಡರ್‌ಗಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ಗ್ಯಾಸ್ ಡೀಲರ್‌ಗಳಿಗೆ ಆದೇಶ ನೀಡಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಇ-ಕೆವೈಸಿಗಾಗಿ, ಗ್ರಾಹಕರು ಫಾರ್ಮ್ ಅನ್ನು ಭರ್ತಿ ಮಾಡಬೇಕು.

ಅಲ್ಲಿ ಹೆಸರು ಮತ್ತು ಗ್ರಾಹಕರ ಸಂಖ್ಯೆಯನ್ನು ನೀಡಬೇಕು. ಇದರೊಂದಿಗೆ ಗಂಡ ಅಥವಾ ತಂದೆಯ ಹೆಸರನ್ನೂ ನೀಡಬೇಕು. ವಿಳಾಸ ಪುರಾವೆಯನ್ನೂ ಒದಗಿಸಬೇಕು. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಲೀಸ್ ಅಗ್ರಿಮೆಂಟ್ ಅಥವಾ ವೋಟರ್ ಐಡಿ ಕಾರ್ಡ್, ಪಾಸ್‌ಪೋರ್ಟ್ ಅಥವಾ ರೇಷನ್ ಕಾರ್ಡ್ ಜೆರಾಕ್ಸ್‌ನಂತಹ ದಾಖಲೆಗಳೊಂದಿಗೆ ವಿಳಾಸದ ಪುರಾವೆಯಾಗಿ ಸಲ್ಲಿಸಬಹುದು.

Leave a Reply

Your email address will not be published. Required fields are marked *