ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಡೇಟ್ ಫಿಕ್ಸ್..! ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಬಯಸುವವರಿಗೆ Good News ಇಲ್ಲಿದೆ ನೋಡಿ..!

Rejected ration card list :

ನಮಸ್ಕಾರ ಸ್ನೇಹಿತರೇ , ನಮ್ಮ ಈ ಲೇಖನವನ್ನು ಓದುತ್ತಿರುವ ತಮಗೆಲ್ಲ ನಮ್ಮ ಮಾಧ್ಯಮಕ್ಕೆ ಸ್ವಾಗತ. ಈ ಲೇಖನದ ಮೂಲಕ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರದ್ದಾದ ರೇಷನ್ ಕಾರ್ಡ್ ಗಳ ಹೊಸ ಪಟ್ಟಿಯನ್ನು ಸರ್ಕಾರವು ಬಿಡುಗಡೆ ಮಾಡಿದೆ. 

New Ration Card and Update: ನಮಸ್ಕಾರ ಎಲ್ಲರಿಗೂ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ,

WhatsApp Group Join Now
Telegram Group Join Now

ನೀವೇನಾದರೂ ಹೊಸ ರೇಷನ್ ಕಾರ್ಡ್(New Ration Card)ಗಳಿಗೆ ಅರ್ಜಿ ಸಲ್ಲಿಸಲು ಕಾದುಕೊಳ್ಳುತ್ತಿದ್ದೀರಾ? ಅಥವಾ ರೇಷನ್ ಕಾರ್ಡ್ ತಿದ್ದುಪಡಿ(Ration Card Correction)ಮಾಡಿಸಲು ಕಾದು ಕುಳಿತಿದ್ದೀರಾ? ನಿಮಗೆ ಒಂದು ಗುಡ್ ನ್ಯೂಸ್ ಅಂತಾನೆ ಹೇಳಬಹುದು ಲೇಖನವನ್ನು ಕೊನೆಯವರೆಗೂ ಓದಿ.

ನಿಮಗೆಲ್ಲ ತಿಳಿದಿರುವ ಹಾಗೆ ಕೆಲವು ದಿನಗಳ ಹಿಂದೆ ಲೋಕಸಭಾ ಚುನಾವಣೆ(Loksabha Election)ಯ ನಡೆದಿದ್ದು ಅದರ ಫಲಿತಾಂಶಕ್ಕಾಗಿ ಇಲ್ಲಿಯವರೆಗೆ ಕಾದು ಕುಳಿತಿದ್ದೆವು.

Ration Card application Click Here
More Information Click Here
bpl card 2024

ಮಧ್ಯದಲ್ಲಿ ಕೆಲವೊಂದಿಷ್ಟು ಸಲ ರೇಷನ್ ಕಾರ್ಡ್(Ration Card)ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಅದರ ಕೆಲವು ಜನ ಸರ್ವರ್ ದೋಷಗಳಿಂದ ಅಪ್ಡೇಟ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಅಂಥವರಿಗೆ ಯಾವ ದಿನದಂದು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಸಿಗುವುದು ಎಂದು ತಿಳಿದುಕೊಳ್ಳಿ.ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಯಾವಾಗ ಅವಕಾಶ?ಸ್ನೇಹಿತರೆ ಜೂನ್ 4ನೇ ತಾರೀಕಿನಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆ ಯಾಗಲಿದೆ.

ಅದರ ನಂತರ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂಬ ಮಾಹಿತಿಯು ಖಾಸಗಿ ಮಾಧ್ಯಮಗಳಿಂದ ತಿಳಿದುಬಂದಿದೆ.ಇನ್ನೂ ಹೇಳುವುದಾದರೆ ಜೂನ್ 6ನೇ ತಾರೀಕಿನಂದು ಹೊಸ ರೇಷನ್ ಕಾರ್ಡ್(New BPL Card)ಗಳಿಗೆ ಅರ್ಜಿ ಸಲ್ಲಿಸಲು ಮತ್ತು ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡಲಾಗುವ ಮಾಹಿತಿಯು ತಿಳಿದು ಬಂದಿದೆ.

ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.ಕುಟುಂಬದ ಮುಖ್ಯಸ್ಥರ ಮತ್ತು ಎಲ್ಲಾ ಸದಸ್ಯರ ಆಧಾರ್ ಕಾರ್ಡ್.ಜಾತಿ ಮತ್ತು ಆದಾಯ ಪ್ರಮಾಣ ಪತ್ರ.ಇತ್ತೀಚಿನ ಭಾವಚಿತ್ರಗಳು.ಮೊಬೈಲ್ ನಂಬರ್ ಆಧಾರ್ ಕಾರ್ಡ್ ನೊಂದಿಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು.ಜನನ ಪ್ರಮಾಣ ಪತ್ರ (6 ವರ್ಷದ ಕೆಳಗಿರುವ ಮಕ್ಕಳಿಗೆ ಕಡ್ಡಾಯ).

ಅದರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯ ಎಂದು ಹೇಗೆ ತಿಳಿದು ಕೊಳ್ಳಬೇಕು ಮತ್ತು ಹೆಸರು ಇದ್ದರೆ ಏನು ಮಾಡಬೇಕು ಎಂಬ ಮಾಹಿತಿ ಕೆಳಗೆ ನೀಡಲಾಗಿದೆ.

ಇತ್ತೀಚಿಗೆ ಸರ್ಕಾರವು ಕೆಲವೊಂದು ಅನರ್ಹ ಫಲಾನುಭವಿಗಳ ಪಟ್ಟಿಯನ್ನು ರೇಷನ್ ಕಾರ್ಡ್ ನಿಂದ ತೆಗೆದುಹಾಕಿದೆ.

ಅದರಲ್ಲಿ ಯಾವುದಕ್ಕಾಗಿ ಹೆಸರು ತೆಗೆದು ಹಾಕಲಾಗಿದೆ ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ. ಈ ರೀತಿ ಅನರ್ಹರ ಪಟ್ಟಿ ತೆಗೆದು ಹಾಕುವಾಗ ಕೆಲವೊಂದು ಅರ್ಹ ಫಲಾನುಭವಿಗಳನ್ನು ಕೂಡ ಸರ್ಕಾರವು ತೆಗೆದು ಹಾಕಿದೆ. ಅಂತವರು ಏನು ಮಾಡಬೇಕು ಅನ್ನುವ ವಿಷಯವನ್ನು ಕೂಡ ಕೆಳಗೆ ನೀಡಲಾಗಿದೆ.

ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವ ಮೊದಲು ನೀವು ಈ ಮೇಲೆ ಕೊಟ್ಟಿರುವ ದಾಖಲೆಗಳನ್ನು ಸರಿಪಡಿಸಿ ಇಟ್ಟುಕೊಂಡಿರಿ. ಅರ್ಜಿ ಸಲ್ಲಿಸಲು ಅವಕಾಶವನ್ನು ಕೊಟ್ಟ ತಕ್ಷಣ ನೀವು ಕ್ಷಣಮಾತ್ರದಲ್ಲಿ ಅರ್ಜಿ ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡ್ ಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?ನೀವೇನಾದರೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕಾ?

ಅಥವಾ ತಿದ್ದುಪಡಿ ಮಾಡಿಸಬೇಕಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಅಥವಾ ಗ್ರಾಮ ಒನ್ ಕೇಂದ್ರ ಕರ್ನಾಟಕ ಒನ್ ಕೇಂದ್ರ ಹೀಗೆ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸ್ನೇಹಿತರೆ ಮೇಲೆ ಹೇಳಿದ ಹಾಗೆ ರೇಷನ್ ಕಾರ್ಡ್ ನಿಂದಾ ಕೆಲವೊಂದು ಅನರ್ಹರ ಹೆಸರನ್ನು ತೆಗೆದು ಹಾಕುತ್ತಿದ್ದಾರೆ. ಯಾರ ಹೆಸರನ್ನೂ ತೆಗೆದು ಹಾಕಿದ್ದಾರೆ, ಎಂದು ನೀವು ನಿಮ್ಮ ಮೊಬೈಲ್ ಅಲ್ಲಿಯೇ ನೋಡಿಕೊಳ್ಳಬಹುದು. ನೀವು ಎಲ್ಲಾ ಅರ್ಹತೆ ಹೊಂದಿದ್ದರು, ನಿಮ್ಮ ಹೆಸರು ರದ್ದು ಮಾಡಲಾಗಿದೆಯೇ ಎಂದು ನಿಮ್ಮ ಮೊಬೈಲ್ ಅಲ್ಲಿ ತಿಳಿದುಕೊಳ್ಳಬಹುದು.

ರೇಷನ್ ಕಾರ್ಡ್ ಸ್ಥಿತಿ ತಿಳಿಯಲು ಇಲ್ಲಿ ಒತ್ತಿರಿ.

https://ahara.kar.nic.in/Home/EServices

ಹೇಗೆ ಚೆಕ್ ಮಾಡಬೇಕು?

•ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ತಿಳಿಯಲು ಮೊದಲು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಒತ್ತಿ.

•ನಂತರ ಆಹಾರ ಇಲಾಖೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ಎಡಗಡೆ ಮೂರು ಲೈನ್ ಇವೆ ಅಲ್ಲಿ ಒತ್ತಿ.

ನಂತರ ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣುತ್ತವೆ. ಅದರಲ್ಲಿ ಇ- ಪಡಿತರ ಚೀಟಿಯ ಮೇಲೆ ಒತ್ತಿ.

•ನಂತರ ಅಲ್ಲಿ ಮತ್ತೆ ಕೆಲವು ಆಯ್ಕೆಗಳು ಕಾಣುತ್ತವೆ, ಅದರಲ್ಲಿ ರದ್ದು ಗೊಳಿಸಲಾದ ಪಟ್ಟಿ ಎನ್ನುವುದರ ಮೇಲೆ ಒತ್ತಿ.

•ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ, ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ, ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ.

•ನಂತರ ಅಲ್ಲಿ ನಿಮ್ಮ ಊರಿನ ಯಾರ ರೇಷನ್ ಕಾರ್ಡ್ ರದ್ದಾಗಿವೆ ಎಂಬ ಮಾಹಿತಿ ನಿಮಗೆ ತಿಳಿಯುತ್ತದೆ.

(Rejected ration card list) ರೇಷನ್ ಕಾರ್ಡ್ ಉಪಯೋಗಗಳು :

ನಮ್ಮ ದೇಶದಲ್ಲಿ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಈ ಒಂದು ದಾಖಲೆ ಇದ್ದರೆ ನಾವು ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯಬಹುದು. ಸರ್ಕಾರದಿಂದ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಬಹುದು, ಸರ್ಕಾರದ ಎಲ್ಲಾ ಯೋಜನೆಗಳಿಗೆ ಉಪಯೋಗಿಸಬಹುದು.

ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟೀ ಗಳನ್ನ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು. ಇದಲ್ಲದೇ ಸರ್ಕಾರವು ಮುಂದೆ ಹಲವು ಯೋಜನೆಗಳನ್ನು ರೇಷನ್ ಕಾರ್ಡ್ ಹೊಂದಿದವರಿಗೆ ತರುತ್ತಿವೆ.

Leave a Reply

Your email address will not be published. Required fields are marked *