ಕೇಂದ್ರ ಸರ್ಕಾರದಿಂದ ಉಚಿತ ಸೋಲಾರ್ ಭಾಗ್ಯ..! ರೈತರಿಗೆ ಈ ಯೋಜನೆಯ ಉಪಯುಕ್ತವಾಗಿದ್ದು ಈ ಕೂಡಲೇ ಅರ್ಜಿ ಸಲ್ಲಿಸಿ..! Solar Scheme..! Apply Now

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯೋದಯ ಹೊಸ ಯೋಜನೆ ಅಡಿಯಲ್ಲಿ ಸೌರಪಲಕ ಪಡೆದುಕೊಳ್ಳಿ…!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು…!

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗಗಳ ಬಗ್ಗೆ ಮಾಹಿತಿ ಹಾಗೆಯೇ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಬರುವಂತಹ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಕೇಂದ್ರ ಸರ್ಕಾರದಿಂದ ಹೊಸ ಯೋಜನೆಯ ಬಗ್ಗೆ ತಿಳಿಯೋಣ ಬನ್ನಿ…!

ಅದುವೇ ಪ್ರಧಾನ ಮಂತ್ರಿ ಸೂರ್ಯೋದಯ ಸೌರಫಲಕ ಯೋಜನೆ..!

ಹೌದು ಸ್ನೇಹಿತರೆ ಈ ಹೊಸ ಯೋಜನಾ ಅಡಿಯಲ್ಲಿ ನೀವೇನಾದರೂ ಅರ್ಜಿ ಸಲ್ಲಿಸಿದರೆ ನಿಮಗೆ ಉಚಿತವಾಗಿ ಸೋಲಾರ್ ಪ್ಯಾನೆಲ್ ಗಳನ್ನು ನೀಡಲಾಗುತ್ತದೆ ಹಾಗೆಯೇ ಇದರಿಂದಾಗಿ ಉಚಿತವಾಗಿ ನಿಮ್ಮ ಮನೆಗೆ ಬೇಕಾಗಿರುವ ವಿದ್ಯುತ್ ದೊರೆಯುತ್ತದೆ…!

ಇದೊಂದು ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ…!

ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅಡಿ ನೀವು ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಫಲಕಗಳನ್ನು ಇಡುವ ಮೂಲಕ ಉಚಿತ ವಿದ್ಯುತ್ತನ್ನು ಪಡೆದುಕೊಳ್ಳಬಹುದಾಗಿದೆ ಪ್ರತಿ ತಿಂಗಳಿಗೆ 300 ಯೂನಿಟ್ ವಿದ್ಯುತ್ ಸಿಗುತ್ತದೆ ಎಂದು ತಿಳಿಸಲಾಗಿದೆ.

ಸೂರ್ಯೋದಯ ಯೋಜನೆ ಅಳವಡಿಸಿಕೊಳ್ಳಲು ಮೇಲ್ಚಾವಣಿ ಎಷ್ಟಿರಬೇಕು?

2024ರ ಉಚಿತ ಸೌರ ಮೇಲ್ಚಾವಣಿ(Free Solar Panel) ಯೋಜನೆಯಡಿ 1 KW ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಲು ಕನಿಷ್ಠ 10 ಚದರ ಮೀಟರ್  ಖಾಲಿ ಜಾಗದ ಅಗತ್ಯವಿದೆ ಎಂದು ತಿಳಿಸಲಾಗಿದೆ. 1ಕಿಲೋ ವ್ಯಾಟ್ ವರೆಗಿನ ಸೌರ ಫಲಕಗಳಿಗೆ ಯಾವುದೇ ವೆಚ್ಚವಿಲ್ಲದೆ ಸ್ಥಾಪಿಸಬಹುದು ಎಂದು ಕೂಡ ತಿಳಿಸಲಾಗಿದೆ.

ಸೌರ ಮೇಲ್ಚಾವಣಿಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಅನ್ನು ಕೊಟ್ಟಿರುತ್ತೇನೆ ಅದನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್

http://solarrooftop.gov.in/

ಮೇಲೆ ಇರುವ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ನಿಮಗೆ ಸರ್ಕಾರದ ಅಧಿಕೃತ ಜಾಲತಾಣ ಓಪನ್ ಆಗುತ್ತದೆ ಅಲ್ಲಿ Apply for solar rooftop ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *