ರೇಷನ್ ಕಾರ್ಡ್ ರದ್ದಾದ ಹೊಸ ಪಟ್ಟಿ ಬಿಡುಗಡೆ..! ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..! ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ಹೀಗೆ ಮಾಡಿ.! Ration Card Cancellation List..!

Gnanagharjane

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಲೇಖನದಲ್ಲಿ ತಿಳಿಸುವುದೇನೆಂದರೆ ರೇಷನ್ ಕಾರ್ಡ್ ರದ್ದು ಮಾಡಲಾಗಿರುವ ಹೊಸ ಪಟ್ಟಿ ಬಿಡುಗಡೆಯಾಗಿದ್ದು ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ ಅಥವಾ ರದ್ದಾಗಿದೆ ಈಗಲೇ ಚೆಕ್ ಮಾಡಿಕೊಳ್ಳಿ..!

ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ

Rejected ration card list :

ನಮಸ್ಕಾರ ಸ್ನೇಹಿತರೇ , ನಮ್ಮ ಈ ಲೇಖನವನ್ನು ಓದುತ್ತಿರುವ ತಮಗೆಲ್ಲ ನಮ್ಮ ಮಾಧ್ಯಮಕ್ಕೆ ಸ್ವಾಗತ. ಈ ಲೇಖನದ ಮೂಲಕ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರದ್ದಾದ ರೇಷನ್ ಕಾರ್ಡ್ ಗಳ ಹೊಸ ಪಟ್ಟಿಯನ್ನು ಸರ್ಕಾರವು ಬಿಡುಗಡೆ ಮಾಡಿದೆ. ಅದರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯ ಎಂದು ಹೇಗೆ ತಿಳಿದು ಕೊಳ್ಳಬೇಕು ಮತ್ತು ಹೆಸರು ಇದ್ದರೆ ಏನು ಮಾಡಬೇಕು ಎಂಬ ಮಾಹಿತಿ ಕೆಳಗೆ ನೀಡಲಾಗಿದೆ.

ಇತ್ತೀಚಿಗೆ ಸರ್ಕಾರವು ಕೆಲವೊಂದು ಅನರ್ಹ ಫಲಾನುಭವಿಗಳ ಪಟ್ಟಿಯನ್ನು ರೇಷನ್ ಕಾರ್ಡ್ ನಿಂದ ತೆಗೆದುಹಾಕಿದೆ.

ಅದರಲ್ಲಿ ಯಾವುದಕ್ಕಾಗಿ ಹೆಸರು ತೆಗೆದು ಹಾಕಲಾಗಿದೆ ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ. ಈ ರೀತಿ ಅನರ್ಹರ ಪಟ್ಟಿ ತೆಗೆದು ಹಾಕುವಾಗ ಕೆಲವೊಂದು ಅರ್ಹ ಫಲಾನುಭವಿಗಳನ್ನು ಕೂಡ ಸರ್ಕಾರವು ತೆಗೆದು ಹಾಕಿದೆ. ಅಂತವರು ಏನು ಮಾಡಬೇಕು ಅನ್ನುವ ವಿಷಯವನ್ನು ಕೂಡ ಕೆಳಗೆ ನೀಡಲಾಗಿದೆ.

ಸ್ನೇಹಿತರೆ ಮೇಲೆ ಹೇಳಿದ ಹಾಗೆ ರೇಷನ್ ಕಾರ್ಡ್ ನಿಂದಾ ಕೆಲವೊಂದು ಅನರ್ಹರ ಹೆಸರನ್ನು ತೆಗೆದು ಹಾಕುತ್ತಿದ್ದಾರೆ. ಯಾರ ಹೆಸರನ್ನೂ ತೆಗೆದು ಹಾಕಿದ್ದಾರೆ, ಎಂದು ನೀವು ನಿಮ್ಮ ಮೊಬೈಲ್ ಅಲ್ಲಿಯೇ ನೋಡಿಕೊಳ್ಳಬಹುದು. ನೀವು ಎಲ್ಲಾ ಅರ್ಹತೆ ಹೊಂದಿದ್ದರು, ನಿಮ್ಮ ಹೆಸರು ರದ್ದು ಮಾಡಲಾಗಿದೆಯೇ ಎಂದು ನಿಮ್ಮ ಮೊಬೈಲ್ ಅಲ್ಲಿ ತಿಳಿದುಕೊಳ್ಳಬಹುದು.

ರೇಷನ್ ಕಾರ್ಡ್ ಸ್ಥಿತಿ ತಿಳಿಯಲು ಇಲ್ಲಿ ಒತ್ತಿರಿ.

https://ahara.kar.nic.in/Home/EServices

ಹೇಗೆ ಚೆಕ್ ಮಾಡಬೇಕು?

•ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ತಿಳಿಯಲು ಮೊದಲು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಒತ್ತಿ.

•ನಂತರ ಆಹಾರ ಇಲಾಖೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ಎಡಗಡೆ ಮೂರು ಲೈನ್ ಇವೆ ಅಲ್ಲಿ ಒತ್ತಿ.

ನಂತರ ಅಲ್ಲಿ ನಿಮಗೆ ಕೆಲವು ಆಯ್ಕೆಗಳು ಕಾಣುತ್ತವೆ. ಅದರಲ್ಲಿ ಇ- ಪಡಿತರ ಚೀಟಿಯ ಮೇಲೆ ಒತ್ತಿ.

•ನಂತರ ಅಲ್ಲಿ ಮತ್ತೆ ಕೆಲವು ಆಯ್ಕೆಗಳು ಕಾಣುತ್ತವೆ, ಅದರಲ್ಲಿ ರದ್ದು ಗೊಳಿಸಲಾದ ಪಟ್ಟಿ ಎನ್ನುವುದರ ಮೇಲೆ ಒತ್ತಿ.

•ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ, ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ, ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ.

•ನಂತರ ಅಲ್ಲಿ ನಿಮ್ಮ ಊರಿನ ಯಾರ ರೇಷನ್ ಕಾರ್ಡ್ ರದ್ದಾಗಿವೆ ಎಂಬ ಮಾಹಿತಿ ನಿಮಗೆ ತಿಳಿಯುತ್ತದೆ.

(Rejected ration card list) ರೇಷನ್ ಕಾರ್ಡ್ ಉಪಯೋಗಗಳು :

ನಮ್ಮ ದೇಶದಲ್ಲಿ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಈ ಒಂದು ದಾಖಲೆ ಇದ್ದರೆ ನಾವು ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯಬಹುದು. ಸರ್ಕಾರದಿಂದ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಬಹುದು, ಸರ್ಕಾರದ ಎಲ್ಲಾ ಯೋಜನೆಗಳಿಗೆ ಉಪಯೋಗಿಸಬಹುದು. ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟೀ ಗಳನ್ನ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು. ಇದಲ್ಲದೇ ಸರ್ಕಾರವು ಮುಂದೆ ಹಲವು ಯೋಜನೆಗಳನ್ನು ರೇಷನ್ ಕಾರ್ಡ್ ಹೊಂದಿದವರಿಗೆ ತರುತ್ತಿವೆ.

Leave a Reply

Your email address will not be published. Required fields are marked *