ಭಾರತೀಯ ಪೋಸ್ಟ್ ಆಫೀಸ್ ಇಲಾಖೆಯಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ..! 10ನೇ ತರಗತಿ ಪಾಸಾದವರು ಈ ಕೂಡಲೇ ಅರ್ಜಿ ಸಲ್ಲಿಸಿ..! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

Post Office Recruitment 2024

ಸ್ನೇಹಿತರೇ ಭಾರತೀಯ ಅಂಚೆ ಇಲಾಖೆಯಿಂದ 33,000 ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿಯ ಸೂಚನೆ ನೀಡಿದ್ದು ಉದ್ಯೋಕಾಂಕ್ಷಿಗಳಿಗೆ ಇದು ಅತ್ಯುತ್ತಮ ಅವಕಾಶ ಒದಗಿಸದಂತಾಗಿದೆ.ಈ ಬಾರಿ ಸಂಖ್ಯೆಯಲ್ಲಿ ಅಭ್ಯರ್ಥಿಗಳು ನೇಮಕಾತಿಯಲ್ಲಿ ಭಾಗವಹಿಸಲಿದ್ದು ನೇಮಕಾತಿಗೆ ಸಂಭಂದಿತ ಪೂರ್ತಿ ವಿವರಣೆ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now
Telegram Group Join Now

ಅಭ್ಯರ್ಥಿಗಳ ವಿದ್ಯಾರ್ಹತೆ,ಹುದ್ದೆಗಳ ವಿವರ,ವಯೋಮಿತಿ,ಅರ್ಜಿ ಸಲ್ಲಿಕೆ ಪ್ರಕ್ರಿಯೆ,ಅರ್ಜಿ ಶುಲ್ಕ ಹೀಗೆ ಹಲವಾರು ವಿಷಗಳ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಿಗುವುದು.ಹಾಗಾಗಿ ಈ ಲೇಖನವನ್ನು ತಪ್ಪದೆ ಕೊನೆಯವರೆಗೆ ಓದಿ,ನೇಮಕಾತಿಯ ಅಧಿಕ್ರತ ಸೂಚನೆ ಶೀಘ್ರದಲ್ಲೇ ಬರಲಿದೆ ಅಂತ ಅಂಚೆ ಇಲಾಖೆ ಸುಳಿವು ನೀಡಿದೆ.

ಹುದ್ದೆಗಳು

• ಮೇಲ್ ಗಾರ್ಡ್

• ಅಂಚೆ ಸಹಾಯಕ

• ಪೋಸ್ಟ್ ಮ್ಯಾನ್

• ಮಲ್ಟಿ ಟಾಸ್ಕಿಂಗ್ ಸ್ಟಾಫ್

• ಗ್ರಾಮೀಣ ಡಾಕ್ ಸೇವಕ

• ವಿಂಗಡಣೆ ಸಹಾಯಕ

ವಿದ್ಯಾರ್ಹತೆ

ಮೇಲ್ ಗಾರ್ಡ್ ಮತ್ತು ಡಾಕ್ ಸೇವಕ

ಮೇಲ್ ಗಾರ್ಡ್ ಮತ್ತು ಡಾಕ್ ಸೇವಕರು ಯಾವುದಾದರೂ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ 12 ನೇ ತರಗತಿಯನ್ನು ಮುಗಿಸಿರಬೇಕು

ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕ

ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕರು ಯಾವುದಾದರೂ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಪದವಿ(ಸ್ನಾತಕೋತ್ತರ) ಮುಗಿಸಿರಬೇಕು

ಗ್ರಾಮೀಣ ಡಾಕ್ ಸೇವಕ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್

ಗ್ರಾಮೀಣ ಡಾಕ್ ಸೇವಕ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ 10 ನೇ ತರಗತಿಯನ್ನು ಮುಗಿಸಿರಬೇಕು

ವಯೋಮಿತಿ

• ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕ:ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷದ ಒಳಗಿರಬೇಕು

• ಮಲ್ಟಿ ಟಾಸ್ಕಿಂಗ್ ಸ್ಟಾಫ್:ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷದ ಒಳಗಿರಬೇಕು

• ಗ್ರಾಮೀಣ ಡಾಕ್ ಸೇವಕ:18 ವರ್ಷ ಮತ್ತು ಗರಿಷ್ಠ 40 ವರ್ಷದ ಒಳಗಿರಬೇಕು

• ಪೋಸ್ಟ್ ಮ್ಯಾನ್:ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷದ ಒಳಗಿರಬೇಕು

ಅರ್ಜಿ ಶುಲ್ಕ

• UR,OBC,EWS ವರ್ಗದಲ್ಲಿ ಬರುವ ಅಭ್ಯರ್ಥಿಗಳು 100 ರೂ ಅರ್ಜಿಶುಲ್ಕವನ್ನು ಪಾವತಿಸ ಬೇಕಾಗುತ್ತದೆ

• SC,ST ವರ್ಗದಲ್ಲಿ ಬರುವ ಅಭ್ಯರ್ಥಿಗಳು ಅರ್ಜಿಶುಲ್ಕವನ್ನು ಪಾವತಿಸ ಬೇಕಾಗಿಲ್ಲ

ಅರ್ಜಿ ಸಲ್ಲಿಕೆ ಅಧಿಸೂಚನೆ ಶೀಘ್ರದಲ್ಲೇ ಪ್ರಕಟಣೆ ಮಾಡಲಾಗುವುದು ಹಾಗಾಗಿ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು