ಬರ ಪರಿಹಾರ ಜಮವಾದ ರೈತರ ಪಟ್ಟಿ ಬಿಡುಗಡೆ : ಈ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ಮೂರನೇ ಕಂತಿನ ಹಣ ಬರುತ್ತದೆ | ನಿಮ್ಮ ಹೆಸರು ಇದೆಯಾ ಈಗಲೇ ಚೆಕ್ ಮಾಡಿಕೊಳ್ಳಿ
2023 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಆದಂತಹ ಭೀಕರ ಬರಗಾಲದಿಂದಾಗಿ ರೈತರ ಬೆಳೆಗೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರವು ಹಣವನ್ನು ಬಿಡುಗಡೆ ಮಾಡಿದ್ದು ಈ ಹಣವನ್ನು ಕರ್ನಾಟಕ ರಾಜ್ಯ ಸರ್ಕಾರವು ಈಗಾಗಲೇ ಕರ್ನಾಟಕ ರಾಜ್ಯದ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ಇದೀಗ ಅರ್ಹ ರೈತರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು ನೀವು ಇದನ್ನು ನಿಮ್ಮ ಮೊಬೈಲ್ ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.
ನಮ್ಮ ಈ ಜಾಲತಾಣದಲ್ಲಿ ನಾವು ದಿನ ನಿತ್ಯ ಕರ್ನಾಟಕ ರಾಜ್ಯ ಸರ್ಕಾರದ ಉಪಯುಕ್ತ ಯೋಜನೆಗಳ ಪ್ರಮುಖ ಮಾಹಿತಿಗಳು ಹಾಗೂ ಕೇಂದ್ರ ಸರ್ಕಾರ ಯೋಜನೆಗಳ ಉಪಯುಕ್ತ ಮಾಹಿತಿಗಳನ್ನು ಸೇರಿದಂತೆ ದಿನನಿತ್ಯ ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳ ಪ್ರಮುಖ ಮಾಹಿತಿಗಳು ಹಾಗೂ ಕೇಂದ್ರ ಸರಕಾರ ಉದ್ಯೋಗಗಳ ಪ್ರಮುಖ ಮಾಹಿತಿಗಳನ್ನು ದಿನನಿತ್ಯ ನೀಡುತ್ತಿದ್ದೇವೆ.
ಇಂದಿನ ಈ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯ ರೈತರಿಗೆ ಬಿಡುಗಡೆಯಾಗಿರುವಂತಹ ಬರ ಪರಿಹಾರದ ಅರ್ಹರ ರೈತರ ಪಟ್ಟಿ ಬಿಡುಗಡೆಯಾಗಿದ್ದು ಇದರ ಒಂದು ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ.
ಕರ್ನಾಟಕ ರಾಜ್ಯ ಸರ್ಕಾರದಿಂದ 3454ಕೋಟಿ ರೂಪಾಯಿ ಹಣ ಬಿಡುಗಡೆ :
ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದ ರೈತರಿಗೆ 3454 ಕೋಟಿ ರೂಪಾಯಿ ಹಣವನ್ನು ರಾಜ್ಯದ ರೈತರ ಖಾತೆಗೆ ನೇರವಾಗಿ ಡಿವಿಟಿ ಮುಖಾಂತರ ಹಣವನ್ನು ಜಮಾ ಮಾಡಲಾಗಿದ್ದು ಹಲವಾರು ರೈತರ ಖಾತೆಗೆ ನೇರವಾಗಿ ಇದೀಗ ಹಣವು ಜಮವಾಗಿದೆ. ವಿಪರ್ಯಾಸವೇನೆಂದರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇದ್ದರೂ ಕೂಡ, ಎಫ್ ಐ ಡಿ ಲಿಂಕ್ ಆಗಿದ್ದರೂ ಕೂಡ ಹಲವಾರು ರೈತರ ಖಾತೆಗೆ ಎಲ್ಲಿಯವರೆಗೂ ಹಣ ಜಮಾ ವಾಗಿಲ್ಲ. ಇಂತಹ ರೈತರು ಏನು ಮಾಡಬೇಕೆಂಬ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ನಿಮ್ಮ ಖಾತೆಗೆ ಬರ ಪರಿಹಾರದ ಹಣ ಜಮಾ ಆಗಿಲ್ಲವೆ? ಈ ಕೂಡಲೇ ಈ ಕೆಲಸ ಮಾಡಿ :
ಕರ್ನಾಟಕ ರಾಜ್ಯದಿಂದ ಬಿಡುಗಡೆ ಆಗಿರುವಂತಹ ಬರ ಪರಿಹಾರದ ಹಣವು ಹಲವಾರು ರೈತರಿಗೆ ಜಮವಾಗಿದೆ ಆದರೆ ಇನ್ನು ಹಲವಾರು ರೈತರಿಗೆ ಈ ಒಂದು ಸೌಭಾಗ್ಯ ದೊರೆತಿಲ್ಲ.
ಇಂತಹ ರೈತರು ಏನು ಮಾಡಬೇಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದೆ ಇದ್ದಲ್ಲಿ ಈ ಕೊಡಲೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಲಿಂಕ್ ಮಾಡಿಸಿ.
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಕೂಡ ನಿಮ್ಮ ಖಾತೆಗೆ ಹಣ ಬಂದಿರದೆ ಇದ್ದಲ್ಲಿ ನೀವು ನಿಮ್ಮ ಗ್ರಾಮದ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ವಿಪತ್ತು ನಿರ್ವಹಣಾ ಕಚೇರಿಗೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಿ.
ನಂತರ ಅವರು ಹೇಳುವ ಕ್ರಮಗಳನ್ನು ಅನುಸರಿಸಿ ನಿಮ್ಮ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣವು ಜಮಾವಾಗುವಂತೆ ಮಾಡಿಕೊಳ್ಳಿ.
ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿರಿ.