ನಿಮ್ಮ ಸರ್ವೇ ನಂಬರ್ ಮೂಲಕ ಎಷ್ಟು ಬೆಳೆ ವಿಮೆ ಜಮಾ ಆಗಿದೆ ಎಂಬುದನ್ನು ಈಗಲೇ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ…! Click Here Now..!

ನಿಮ್ಮ ಸರ್ವೇ ನಂಬರ್ ಮೂಲಕ ಎಷ್ಟು ಬೆಳೆ ವಿಮೆ ಜಮವಾಗಿದೆ ಎಂಬುದನ್ನು ಈಗಲೇ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ |


Crop Insurance Details By Survey Number

WhatsApp Group Join Now
Telegram Group Join Now

ಇತ್ತೀಚಿಗೆ ರಾಜ್ಯದ ಪ್ರತಿಯೊಬ್ಬ ರೈತರ ಖಾತೆಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಹಣ ಜಮಾವಾಗುತ್ತಿದ್ದು, ಯಾವ ರೈತರ ಖಾತೆಗೆ ಎಷ್ಟು ಹಣ ಜಮವಾಗಿದೆ ಎಂಬ ಮಾಹಿತಿಯನ್ನು ಕೇವಲ ನಿಮ್ಮ ಸರ್ವೇ ನಂಬರ್ ಎಂಟರ್ ಮಾಡುವುದರ ಮುಖಾಂತರ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ಸರ್ವೇ ನಂಬರ್ ಮುಖಾಂತರ ಹೇಗೆ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ನಮ್ಮ ಈ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು.

ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ದಿನನಿತ್ಯ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತಹ ಪ್ರಮುಖ ಯೋಜನೆಗಳ ಮಾಹಿತಿಗಳು ಸೇರಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳು ಹಾಗೂ ಕೇಂದ್ರ ಸರಕಾರಿ ಉದ್ಯೋಗಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದೇವೆ ಇಂದಿನ ಈ ಲೇಖನದಲ್ಲಿ ನಾವು ರಾಜ್ಯದ ರೈತರ ಖಾತೆಗೆ.

ಎಷ್ಟು ಬೆಳೆ ವಿಮೆ ಜಮಾವಾಗಿದೆ ಎಂಬ ಮಾಹಿತಿಯನ್ನು ಕೇವಲ ಸರ್ವೇ ನಂಬರ್ ಎಂಟರ್ ಮಾಡುವುದರ ಮುಖಾಂತರ ನಿಮ್ಮ ಮೊಬೈಲ್ ನಲ್ಲಿ ಹೇಗೆ ತಿಳಿದುಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡಲಿದ್ದೇವೆ.

Crop Insurance details by survey number :

ನಿಮ್ಮ ಸರ್ವೇ ನಂಬರಿಗೆ ಎಷ್ಟು ಬೆಳೆ ವಿಮೆ ಜಮವಾಗಲಿದೆ ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಈ ಕೆಳಗಿನ ಸರಳ ಕ್ರಮಗಳನ್ನು ಅನುಸರಿಸುವುದರ ಮುಖಾಂತರ ತಿಳಿದುಕೊಳ್ಳಿ.

ಮೊದಲು ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಗೂಗಲ್ ಕ್ರೋಮ್ ನಲ್ಲಿ ಇಂಗ್ಲೀಷಿನಲ್ಲಿ ಸಂರಕ್ಷಣೆ ಎಂಬ ಅಕ್ಷರವನ್ನು ಟೈಪ್ ಮಾಡಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

ಡೈರೆಕ್ಟ್ ಲಿಂಕ್ :


https://www.samrakshane.karnataka.gov.in/

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ನಿಮಗೆ ವರ್ಷವನ್ನು ಆಯ್ಕೆ ಮಾಡಲು ಕೇಳಲಾಗುತ್ತದೆ ಆ ಜಾಗದಲ್ಲಿ ನೀವು 2023-24 ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು ನಂತರದಲ್ಲಿ, ಬೆಳೆಯ ಋತುವನ್ನು ಕೇಳಲಾಗುತ್ತದೆ ಆ ಜಾಗದಲ್ಲಿ ನೀವು Kharif ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ Go ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

ನಂತರದಲ್ಲಿ ಹೊಸ ಪುಟ್ಟ ಓಪನ್ ಆಗುತ್ತದೆ ಆ ಒಂದು ಹೊಸ ಪುಟದಲ್ಲಿ Farmer ಕಾಲಂನಲ್ಲಿ Crop Insurance details on survey number ಎಂಬ ಅಕ್ಷರದ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

ನಂತರದಲ್ಲಿ ನಿಮ್ಮ ಹೊಲ ಇರುವ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡುವುದರ ಮುಖಾಂತರ ನಿಮ್ಮ ಹೊಲದ ಸರ್ವೆ ನಂಬರನ್ನು ಎಂಟರ್ ಮಾಡಿ ಸರ್ಚ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಬೆಳೆ ವಿಮೆ ಕಟ್ಟಿರುವ ಪ್ರತಿಯೊಂದು ಮಾಹಿತಿ ಅಲ್ಲಿ ತೋರಿಸಲಾಗುತ್ತದೆ.

ಹೀಗೆ ಮಾಡುವುದರ ಮುಖಾಂತರ ನೀವು ನಿಮ್ಮ ಸರ್ವೇ ನಂಬರ್ ನ ಮುಖಾಂತರ ಯಾವ ಬೆಳೆ ವಿಮೆ ಎಷ್ಟು ಕಟ್ಟಿದ್ದೀರಿ ಮತ್ತು ಎಷ್ಟು ಸಿಗಲಿದೆ ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾದ ಇದು ಸರಳ ಮಾಹಿತಿಯಾಗಿದೆ.

Leave a Reply

Your email address will not be published. Required fields are marked *