HSRP NUMBER PLATE: ಇನ್ನುವರೆಗೂ HSRP ನಂಬರ್ ಪ್ಲೇಟ್ ಹಾಕಿಸಿದೆ ಇದ್ದವರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ..! ರಾಜ್ಯ ಸರ್ಕಾರ ಹೊಸ ಘೋಷಣೆ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಇದೀಗ ರಾಜ್ಯ ಸರ್ಕಾರ ಇನ್ನುವರೆಗೂ ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಲ್ಲವೋ ಇವರೆಲ್ಲರಿಗೂ ಹೊಸ ಘೋಷಣೆ ಮಾಡಿದೆ.
ಹೌದು ನೀವು ಕೂಡ ಇನ್ನುವರೆಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸದೆ ಇದ್ದರೆ ಈ ಲೇಖನ ಕೊನೆಯವರೆಗೂ ಓದಿ.
ಇಂದು ವಾಹನ ಸವಾರರಿಗೆ ಸಾರಿಗೆ ಇಲಾಖೆಯು ಹೊಸ ಹೊಸ ರೀತಿಯ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ಇಂದು ಸಾರಿಗೆ ಇಲಾಖೆ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ ಈ ಬಾರಿ ವಾಹನಗಳ ನೋಂದಣಿ ಕಡ್ಡಾಯ ಎಂದು ತಿಳಿಸಿದೆ
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಲು ಸಾರಿಗೆ ಇಲಾಖೆ ಹಲವು ಬಾರಿ ಅವಕಾಶಗಳನ್ನು ನೀಡಿದೆ ಆದರೆ ಇನ್ನೂವರೆಗೂ ನೊಂದಣಿ ಸಂಪೂರ್ಣವಾಗಿ ಮುಗಿದಿಲ್ಲ.
ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಲು ಮತ್ತೆ ಅವಕಾಶ..!
ಹೌದು ಯಾರಿಲ್ಲ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇನ್ನುವರೆಗೂ ಮಾಡಿಲ್ಲ ಇವರಿಗೆಲ್ಲರಿಗೂ ಸಾರಿಗೆ ಇಲಾಖೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಯ ದಿನಾಂಕವನ್ನು ವಿಸ್ತರಿಸಿದೆ.
ಹೌದು ಈ ಮೊದಲು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವ ಕೊನೆಯ ದಿನಾಂಕ ಮೇ 31 ಎಂದು ಘೋಷಣೆ ಮಾಡಿದ್ದರು. ಆದರೆ ಈ ದಿನಾಂಕವನ್ನು ಮತ್ತೆ ಮುಂದೂಡಿದ್ದಾರೆ.
ಹೌದು ಮೇ 31 ದಿನಾಂಕ ಮುಗಿದರೂ ಕೂಡ ಜೂನ್ 12 ದಿನಾಂಕದ ಒಳಗಾಗಿ ಯಾವುದೇ ರೀತಿ ದಂಡ ಅಥವಾ ಕ್ರಮವಿಲ್ಲ ಎಂದು ತಿಳಿಸಿದೆ.
ಎಚ್ಎಸ್ಆರ್ಪಿ ನಂಬರ್ ಅಳವಡಿಸಿಕೊಳ್ಳಲು ಕೊನೆಯ ದಿನಾಂಕ.?
ರಾಜ್ಯದಲ್ಲಿ ಇನ್ನುವರೆಗೂ ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪೆಟ್ ಹಾಕಿಸಿಲ್ಲವೋ ಇವರೆಲ್ಲರಿಗೂ ಸಾರಿಗೆ ಇಲಾಖೆ ಜೂನ್ 12 ಕೊನೆ ದಿನಾಂಕ ನಿಗದಿಪಡಿಸಿದ್ದಾರೆ.
ನಿಮಗೆಲ್ಲ ತಿಳಿದೇ ಇರಬಹುದು ಈ ಮೊದಲು ಮೇ 31 ಎಚ್ಎಸ್ಆರ್ಪಿ ನಂಬರ್ ಪ್ಯಾಡ್ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಬಾಯಿಬಡ್ಕೊಂಡು ಹೇಳುತ್ತಿತ್ತು ಆದರೆ ಇದೀಗ ಈ ದಿನಾಂಕವನ್ನು ಮುಂದೂಡಿದ್ದಾರೆ.
ಜೂನ್ 12 ರವರೆಗೆ ಯಾವುದೇ ರೀತಿ ದಂಡದ ಕ್ರಮವಿಲ್ಲ ಎಂದು ಇದರ ಬಗ್ಗೆ ಸ್ವತಹ ರಾಜ್ಯ ಸರ್ಕಾರವೇ ಹೈಕೋರ್ಟ್ ಗೆ ತಿಳಿಸಿದೆ ಹೀಗಾಗಿ ಯಾರೆಲ್ಲ ಇನ್ನುವರಿಗೂ ವಾಹನ ಎಚ್ಎಸ್ಆರ್ಪಿ ನಂದಣಿ ಮಾಡಿಸಿಲ್ಲವೂ ನಿಮಗೆ ಜೂನ್ 12 ಕೊನೆಯ ದಿನಾಂಕವಾಗಿದೆ ಇದರೊಳಗೆ ಮಾಡಿಸಿಕೊಳ್ಳಿ.