ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!
ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಇಂದಿನ ಈ ಲೇಖನದಲ್ಲಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳೇನು ಎಂಬುವುದರ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ..?
ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಇಷ್ಟು ದಾಖಲೆಗಳು ಇದ್ದರೆ ಸಾಕಾಗುತ್ತೆ..!
ಎಂಬುವುದರ ಕುರಿತಾಗಿ ಅಧಿಕೃತ ಮಾಹಿತಿ ನೀಡಲಿದ್ದೇನೆ ಹಾಗಾಗಿ ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಕಚೇರಿಗಳನ್ನು ಅಲೆದು ಅಲೆದು ಸುಸ್ತಾಗಿದ್ದೀರೋ ಇಂಥವರಿಗೆ ಇಂದಿನ ಈ ಲೇಖನ ಅನ್ವಯಿಸುತ್ತದೆ.
ಯಾವ ದಿನದಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಪ್ರಾರಂಭವಾಗುತ್ತೆ..?
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅರ್ಜಿ ಸಲ್ಲಿಸು ಕಾರ್ಯ ಪ್ರಾರಂಭ ಮಾಡುತ್ತೆ ಹೌದು.
ನೀವು ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಂಡು ಎನ್ನುವವರೆಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದೆ ಇದ್ದಲ್ಲಿ ನಿಮಗೂ ಕೂಡ ಅವಕಾಶ ಸಿಗುತ್ತೆ ನೀವು ರೇಷನ್ ಕಾರ್ಡ್ ಮಾಡಿಸಿದ ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅಷ್ಟೇ ಇಲ್ಲದೆ ನಿಮಗೆ ಪ್ರತಿ ತಿಂಗಳ ಅಕ್ಕಿಯನ್ನು ಕೂಡ ಬರುತ್ತೆ. ಸರ್ಕಾರದ ಪ್ರತಿಯೊಂದು ಗ್ಯಾರಂಟಿಗಳನ್ನು ಪಡೆಯಬೇಕಾದರೆ ನೀವು ತಪ್ಪದೆ ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ.
ಸರ್ಕಾರ ತಿಳಿಸುವ ಮಾಹಿತಿ ಪ್ರಕಾರವಾಗಿ ಎಲ್ಲಾ ಜನಸಾಮಾನ್ಯರಿಗೆ ತಿಳಿಸುವುದು ಏನೆಂದರೆ ದಿನಾಂಕ ಜೂನ್ 4 ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗುತ್ತೆ ಎಂದು ತಿಳಿಸಿದ್ದಾರೆ.
ಜೂನ್ 4 2018 ಈ ದಿನದ ಮುಂಚಿತವಾಗಿ ಪ್ರತಿಯೊಂದು ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ಆಗಲಿ ಅಥವಾ ಇಪಿಎಲ್ ಆಗಲಿ ಅಥವಾ ಅಂತ್ಯದ ರೇಷನ್ ಕಾರ್ಡ್ ಪಡೆದುಕೊಳ್ಳುವುದಾಗಲಿ ಎಲ್ಲರಿಗೂ ಸಿಗುತ್ತೆ ತಪ್ಪದೇ ದಾಖಲೆಗಳನ್ನು ಸಿದ್ದು ಮಾಡಿಕೊಳ್ಳಬೇಕಾಗುತ್ತೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು.?
ಮನೆಯ ಸದಸ್ಯರ ಆಧಾರ್ ಕಾರ್ಡ್
ಮೊಬೈಲ್ ಸಂಖ್ಯೆ
ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
ಜಾತಿ ಆದಾಯ ಪ್ರಮಾಣ ಪತ್ರ ಕಡ್ಡಾಯ
ಖಾಯಂ ವಿಳಾಸದ ದಾಖಲಾತಿ.
ಒಂದು ವೇಳೆ ನೀವು ಪ್ರತಿ ವರ್ಷದ ಆದಾಯ 5 ಲಕ್ಷಕ್ಕಿಂತ ಜಾಸ್ತಿ ಪಡೆಯುತ್ತಿದ್ದಾರೆ ನಿಮಗೆ ಐಪಿಎಲ್ ರೇಷನ್ ಕಾರ್ಡ್ ದೊರೆಯುತ್ತದೆ ಆದರೆ ನೀವು ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವನ್ನ ಹೊಂದಿದ್ದೆ ಆದಲ್ಲಿ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಗಳು ಸಿಗುತ್ತೆ.
ವಿಶೇಷ ಸೂಚನೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಕಾರ್ಯ ಜೂನ್ 4ರಿಂದ ಪ್ರಾರಂಭವಾಗುತ್ತೆ ಅಡ್ಮಿ ಸಹಿಸಲು ಹತ್ತಿರದ ಕರ್ನಾಟಕ ವನ್, ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ.