ಭಾರತೀಯ Post Office ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಅಹ್ವಾನ..! ಪರೀಕ್ಷೆ ಇಲ್ಲದೆ ಉದ್ಯೋಗವನ್ನು ಪಡೆದುಕೊಳ್ಳಲು ಬಯಸುವಿರಾ ಹಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ..! Apply Now..!

ಪ್ರೀತಿಯ ಓದುಗರೆ ನಮ್ಮ ಜ್ಞಾನ ಘರ್ಜನೆಯ ಜಾಲತಾಣದಲ್ಲಿ ಪ್ರತಿನಿತ್ಯ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ತಿಳಿದುಕೊಳ್ಳೋಣ ಬನ್ನಿ..!

WhatsApp Group Join Now
Telegram Group Join Now

ಹೌದು ಸ್ನೇಹಿತರೆ 10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಅರ್ಹತೆಗಳೇನಿರಬೇಕು ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಈ ಮೇಲ್ಕಾಣಿಸಿದ ಹುದ್ದೆಗಳಿಗೆ ಅರ್ಜನ್ನು ಸಲ್ಲಿಸಬೇಕೆಂದರೆ ರಾಜ್ಯ ಸರ್ಕಾರದಿಂದ ಮಾನ್ಯಗೊಂಡಿರುವಂತಹ ಸಂಸ್ಥೆಯಲ್ಲಿ ಹತ್ತನೇ ತರಗತಿ ಪೂರ್ಣಗೊಳಿಸಬೇಕಾಗಿರುತ್ತದೆ..!

( Indian post office recruitment 2024 ) ಇಂಡಿಯನ್ ಪೋಸ್ಟ್ ಆಫೀಸ್ ಜಾಬ್.

Post Office Recruitment 2024-ಸ್ನೇಹಿತರೇ ಭಾರತೀಯ ಅಂಚೆ ಇಲಾಖೆಯಿಂದ 33,000 ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿಯ ಸೂಚನೆ ನೀಡಿದ್ದು ಉದ್ಯೋಕಾಂಕ್ಷಿಗಳಿಗೆ ಇದು ಅತ್ಯುತ್ತಮ ಅವಕಾಶ ಒದಗಿಸದಂತಾಗಿದೆ.

ಈ ಬಾರಿ ಸಂಖ್ಯೆಯಲ್ಲಿ ಅಭ್ಯರ್ಥಿಗಳು ನೇಮಕಾತಿಯಲ್ಲಿ ಭಾಗವಹಿಸಲಿದ್ದು ನೇಮಕಾತಿಗೆ ಸಂಭಂದಿತ ಪೂರ್ತಿ ವಿವರಣೆ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಅಭ್ಯರ್ಥಿಗಳ ವಿದ್ಯಾರ್ಹತೆ,ಹುದ್ದೆಗಳ ವಿವರ,ವಯೋಮಿತಿ,ಅರ್ಜಿ ಸಲ್ಲಿಕೆ ಪ್ರಕ್ರಿಯೆ,ಅರ್ಜಿ ಶುಲ್ಕ ಹೀಗೆ ಹಲವಾರು ವಿಷಗಳ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಿಗುವುದು.ಹಾಗಾಗಿ ಈ ಲೇಖನವನ್ನು ತಪ್ಪದೆ ಕೊನೆಯವರೆಗೆ ಓದಿ,ನೇಮಕಾತಿಯ ಅಧಿಕ್ರತ ಸೂಚನೆ ಶೀಘ್ರದಲ್ಲೇ ಬರಲಿದೆ ಅಂತ ಅಂಚೆ ಇಲಾಖೆ ಸುಳಿವು ನೀಡಿದೆ.

ಹುದ್ದೆಗಳು

• ಮೇಲ್ ಗಾರ್ಡ್

• ಅಂಚೆ ಸಹಾಯಕ

• ಪೋಸ್ಟ್ ಮ್ಯಾನ್

• ಮಲ್ಟಿ ಟಾಸ್ಕಿಂಗ್ ಸ್ಟಾಫ್

• ಗ್ರಾಮೀಣ ಡಾಕ್ ಸೇವಕ

• ವಿಂಗಡಣೆ ಸಹಾಯಕ

ವಿದ್ಯಾರ್ಹತೆ

ಮೇಲ್ ಗಾರ್ಡ್ ಮತ್ತು ಡಾಕ್ ಸೇವಕ

ಮೇಲ್ ಗಾರ್ಡ್ ಮತ್ತು ಡಾಕ್ ಸೇವಕರು ಯಾವುದಾದರೂ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ 12 ನೇ ತರಗತಿಯನ್ನು ಮುಗಿಸಿರಬೇಕು

ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕ

ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕರು ಯಾವುದಾದರೂ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಪದವಿ(ಸ್ನಾತಕೋತ್ತರ) ಮುಗಿಸಿರಬೇಕು

ಗ್ರಾಮೀಣ ಡಾಕ್ ಸೇವಕ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್

ಗ್ರಾಮೀಣ ಡಾಕ್ ಸೇವಕ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ 10 ನೇ ತರಗತಿಯನ್ನು ಮುಗಿಸಿರಬೇಕು

ವಯೋಮಿತಿ

• ಅಂಚೆ ಸಹಾಯಕ ಮತ್ತು ವಿಂಗಡಣೆ ಸಹಾಯಕ:ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷದ ಒಳಗಿರಬೇಕು

• ಮಲ್ಟಿ ಟಾಸ್ಕಿಂಗ್ ಸ್ಟಾಫ್:ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷದ ಒಳಗಿರಬೇಕು

• ಗ್ರಾಮೀಣ ಡಾಕ್ ಸೇವಕ:18 ವರ್ಷ ಮತ್ತು ಗರಿಷ್ಠ 40 ವರ್ಷದ ಒಳಗಿರಬೇಕು

• ಪೋಸ್ಟ್ ಮ್ಯಾನ್:ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷದ ಒಳಗಿರಬೇಕು

ಅರ್ಜಿ ಶುಲ್ಕ

• UR,OBC,EWS ವರ್ಗದಲ್ಲಿ ಬರುವ ಅಭ್ಯರ್ಥಿಗಳು 100 ರೂ ಅರ್ಜಿಶುಲ್ಕವನ್ನು ಪಾವತಿಸ ಬೇಕಾಗುತ್ತದೆ

• SC,ST ವರ್ಗದಲ್ಲಿ ಬರುವ ಅಭ್ಯರ್ಥಿಗಳು ಅರ್ಜಿಶುಲ್ಕವನ್ನು ಪಾವತಿಸ ಬೇಕಾಗಿಲ್ಲ

ಅರ್ಜಿ ಸಲ್ಲಿಕೆ ಅಧಿಸೂಚನೆ ಶೀಘ್ರದಲ್ಲೇ ಪ್ರಕಟಣೆ ಮಾಡಲಾಗುವುದು ಹಾಗಾಗಿ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು

Leave a Reply

Your email address will not be published. Required fields are marked *