ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ Paper-2 ಪರೀಕ್ಷೆಯ ರಿಸಲ್ಟ್ ಇಂದು ಬಿಡುಗಡೆ..! ಈಗಲೇ ವಿದ್ಯಾರ್ಥಿಗಳ ರಿಸಲ್ಟ್ ಚೆಕ್ ಮಾಡಿಕೊಳ್ಳಿ..! Click Here Now..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಎರಡನೆಯ ಪರಿಚಯ ರಿಸಲ್ಟ್ ಬಿಡುಗಡೆಯಾಗಿದ್ದು ರಿಸಲ್ಟ್ ನೋಡಲು ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ..!

WhatsApp Group Join Now
Telegram Group Join Now

ಹೌದು ಸ್ನೇಹಿತರೆ ಅನುತ್ತೀರ್ಣರಾದಂತಹ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಈಗಾಗಲೇ ನಡೆಸಿದ್ದು ಇದೀಗ ರಿಸಲ್ಟ್ ಬಿಡುಗಡೆಯಾಗಿದ್ದು ರಿಸಲ್ಟ್ ನೋಡುವ ಡೈರೆಕ್ಟರ್ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮಕ್ಕಳ ರಿಸಲ್ಟ್ ನೋಡಿಕೊಳ್ಳಿ..!

Second PUC Result 2024

ನೀವು ಕೂಡ ದ್ವಿತೀಯ ಪಿಯುಸಿಯಲ್ಲಿ ಈ ವರ್ಷದಂದು ತೇರ್ಗಡೆಯಾಗಲು ಪರೀಕ್ಷೆ ಎರಡನ್ನು ಕೂಡ ಬರೆದಿದ್ದೀರಿ ಎಂದರೆ, ನೀವು ಕಡ್ಡಾಯವಾಗಿ ಫಲಿತಾಂಶ ಚೆಕ್ ಮಾಡುವಂತಹ ಲಿಂಕ್ ನೊಂದಿಗೆ ನಿಮ್ಮ ಫಲಿತಾಂಶವನ್ನು ಕೂಡ ಚೆಕ್ ಮಾಡಿಕೊಳ್ಳಬಹುದಾಗಿದೆ. ಚೆಕ್ ಮಾಡಿಕೊಳ್ಳುವಂತಹ ಸುಲಭವಾದ ವಿಧಾನವನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿರಿ.

ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಒಂದರಲ್ಲಿ ತೇರ್ಗಡೆಗೊಂಡಿದ್ದಾರೆ. ನೀವು ಆ ಸಂದರ್ಭದಲ್ಲಿ ಪರೀಕ್ಷೆಯನ್ನು ಕೂಡ ಬರೆದಿದ್ದೀರಿ. ಆದರೆ ನಿಮಗೆ ಅಂಕಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ.

ಅನುತ್ತೀರ್ಣವಾದ ಅಂಕಗಳನ್ನು ಗಳಿಸಿದ್ದೇವೆ ಎನ್ನುವವರು ಪರೀಕ್ಷೆ ಎರಡನ್ನು ಕೂಡ ತೆಗೆದುಕೊಂಡು ಬರೆದಿದ್ದೀರಿ. ಆ ಪರೀಕ್ಷೆ ಎರಡರ ಫಲಿತಾಂಶವನ್ನು ಕೂಡ ಶಿಕ್ಷಣ ಮಂಡಳಿ ಇಂದು ಮಧ್ಯಾಹ್ನ ಮೂರರಂದು ಪ್ರಕಟಣೆ ಮಾಡಲಿದೆ.

ಆ ಪರೀಕ್ಷೆ ಎರಡರ ಫಲಿತಾಂಶವನ್ನು ನೀವು ಈ ಮಾಹಿತಿಯಲ್ಲಿ ತಿಳಿಸುವಂತಹ ಲಿಂಕನ್ನು ಕ್ಲಿಕ್ಕಿಸುವ ಮೂಲಕ ನಿಮ್ಮ ಫಲಿತಾಂಶವೂ ಕೂಡ ಎಷ್ಟು ಬಂದಿದೆ ಎಂಬುದನ್ನು ತಿಳಿಯಬಹುದು. ನಿಮ್ಮ ಫಲಿತಾಂಶ ಅತ್ಯುನ್ನತವಾದಂತಹ ಅಂಕಗಳು ಬಂದಿಲ್ಲದಿದ್ದರೆ ನೀವು ಮತ್ತೊಮ್ಮೆ ಪರೀಕ್ಷೆ ಮೂರನ್ನು ಕೂಡ ತೆಗೆದುಕೊಂಡು ಬರೆಯಬಹುದಾಗಿದೆ.

ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯ ನಿರ್ಣಯ ಮಂಡಳಿಯು ಇಂದು ಪರೀಕ್ಷೆ ಎರಡರ ಫಲಿತಾಂಶವನ್ನು ಕೂಡ ಬಿಡುಗಡೆ ಮಾಡುತ್ತದೆ. ಮೇ 21 ಮಂಗಳವಾರದಂದು ಪರೀಕ್ಷೆಯ ಫಲಿತಾಂಶವೂ ಕೂಡ ಹೊರಬೀಳಲಿದೆ.

ನೀವು ಇದೇ ದಿನದಂದು ನಿಮ್ಮ ಫಲಿತಾಂಶವನ್ನು ಕೂಡ ನೋಡಬಹುದಾಗಿದೆ. ನಿಮ್ಮ ಫೋನಿನಲ್ಲಿ ಚೆಕ್ ಮಾಡಿಕೊಳ್ಳಬಹುದು. ಈ ಒಂದು ಪರೀಕ್ಷೆ ಎರಡರ ಫಲಿತಾಂಶವನ್ನು ಕೂಡ ಎಲ್ಲಾ ವಿದ್ಯಾರ್ಥಿಗಳು ಕೂಡ ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮುಖಾಂತರವಾದರೂ ಪರೀಕ್ಷೆಯ ಫಲಿತಾಂಶವನ್ನು ಕೂಡ ಕಾಣಬಹುದು.

ಯಾವುದೇ ವರ್ಷದಲ್ಲಿ ನಡೆಯದಿರದಂತಹ ಪರೀಕ್ಷೆಗಳು ಈ 2024ನೇ ಸಾಲಿನಲ್ಲಿ ನಡೆಯುತ್ತಿದೆ. ಆ ವಿಶೇಷತೆ ಏನೆಂದರೆ ಈ ಬಾರಿ ಮೂರು ಪರೀಕ್ಷೆಗಳು ನಡೆಯಲಿದೆ. ನೀವು ಮೂರು ಪರೀಕ್ಷೆಗಳನ್ನು ಕೂಡ ತೆಗೆದುಕೊಂಡು ಬರೆಯಬಹುದು.

ನೀವು ಪಾಸ್ ಆಗಿದ್ದರೂ ಕೂಡ ಮತ್ತೊಮ್ಮೆ ಪರೀಕ್ಷೆಯನ್ನು ಕೂಡ ತೆಗೆದುಕೊಂಡು ಬರೆಯಬಹುದಾಗಿತ್ತು. ಒಳ್ಳೆಯ ಅಂಕಗಳನ್ನು ಯಾವ ಪರೀಕ್ಷೆಯಲ್ಲಿ ತೆಗೆದಿಕೊಂಡಿದ್ದೀರಾ ಆ ಒಂದು ಪರೀಕ್ಷೆಯ ಅಂಕಗಳನ್ನು ಕೂಡ ಶಿಕ್ಷಣ ಇಲಾಖೆ ಪರಿಗಣಿಸಿಕೊಳ್ಳಲಾಗುತ್ತದೆ.

ಅಂದರೆ ನೀವೇನಾದರೂ ಪರೀಕ್ಷೆ ಒಂದರಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದೀರಿ ಎಂದರೆ, ಆ ಒಂದು ಪರೀಕ್ಷೆಯ ಅಂಕವನ್ನು ಪರಿಗಣಿಸಲಾಗುತ್ತದೆ. ಆದರೂ ಕೂಡ ನೀವು ಪರೀಕ್ಷೆ ಎರಡನ್ನು ಬರೆದಿದ್ದೀರಿ ಪರೀಕ್ಷೆ ಮೂರನ್ನು ಬರೆದಿದ್ದೀರಿ ಎಂದರು ಕೂಡ ಪರೀಕ್ಷೆ ಒಂದರ ಅಂಕವೇ ಪರಿಗಣಿಕೆಯಾಗುತ್ತದೆ. ಯಾವ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳು ಬಂದಿರುತ್ತದೆ. ಆ ಪರೀಕ್ಷೆಯ ಅಂಕವನ್ನು ಪರಿಗಣಿಕೆ ಮಾಡಿಕೊಳಲಾಗುತ್ತದೆ.

ಪರೀಕ್ಷೆ ಎರಡು ಯಾವಾಗ ನಡೆದಿತ್ತು ?

ಏಪ್ರಿಲ್ 19 ರಂದು ಪ್ರಾರಂಭವಾದಂತಹ ಪರೀಕ್ಷೆ ಎರಡು ಮೇ 16ರಂದು ಮುಕ್ತಾಯಗೊಂಡಿದ್ದು. ಆ ಪರೀಕ್ಷೆ ಮುಕ್ತಾಯಗೊಂಡಿದ ದಿನಾಂಕ ದಿಂದಲೇ ಉತ್ತರ ಪತ್ರಿಕೆಗಳನ್ನು ಕೂಡ ಹಲವಾರು ಶಿಕ್ಷಕರು ಮೌಲ್ಯಮಾಪನ ಮಾಡಿ ಶಿಕ್ಷಣ ಇಲಾಖೆಗೆ ತಲುಪಿಸಿದರು ಆನಂತರವು ಶಿಕ್ಷಣ ಇಲಾಖೆ ಈ ನಿಗದಿ ದಿನಾಂಕವನ್ನು ಕೂಡ ಪ್ರಕಟಣೆ ಮಾಡಿದ್ದು, ಸಾಕಷ್ಟು ವಿದ್ಯಾರ್ಥಿಗಳಿಗೂ ಕೂಡ ಈಗಾಗಲೇ ಯಾವ ದಿನಾಂಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಎರಡು ಫಲಿತಾಂಶ ಪ್ರಕಟಣೆ ಯಾಗುತ್ತದೆ. ಶಿಕ್ಷಣ ಇಲಾಖೆಯು ಮೇ 21ರಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶವನ್ನು ಕೂಡ ಬಿಡುಗಡೆ ಮಾಡುತ್ತದೆ.

ಫೋನಿನ ಮೂಲಕವೇ ಈ ರೀತಿ ರಿಸಲ್ಟ್ ಚೆಕ್ ಮಾಡಿ.

• ಮೊದಲಿಗೆ ಎಲ್ಲರೂ ಕೂಡ ಕರ್ನಾಟಕ ಫಲಿತಾಂಶ ಪೋರ್ಟಲ್ ಗೆ ಭೇಟಿ ನೀಡಿರಿ. ಭೇಟಿ ನೀಡಲು ಈ http://karresults.nic.in ಲಿಂಕನ್ನು ಕ್ಲಿಕ್ಕಿಸಿ.

• ಬಳಿಕ ಹೊಸಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ಪರೀಕ್ಷೆ ಎರಡರ ಫಲಿತಾಂಶ 2024 ಎಂದು ಇರುತ್ತದೆ ಅದನ್ನು ನೀವು ಕ್ಲಿಕಿಸಬೇಕು.

• ಆನಂತರ ದ್ವಿತೀಯ ಪಿಯುಸಿಯ ನೊಂದಣಿ ಸಂಖ್ಯೆಯನ್ನು ನಮೂದಿಸಬೇಕು ಅಂದರೆ, ಪರೀಕ್ಷೆ ಬರೆದಂತಹ ನೋಂದಣಿ ಸಂಖ್ಯೆಯನ್ನು ಆಕಬೇಕಾಗುತ್ತದೆ.

• ಬಳಿಕ ನೀವು ಯಾವ ವಿಭಾಗವೆಂದು ಆಯ್ಕೆ ಮಾಡಿಕೊಳ್ಳಬೇಕು. ನೀವೇನಾದರೂ ಕಾಮರ್ಸ್ ವಿದ್ಯಾರ್ಥಿಗಳೆಂದರೆ ವಾಣಿಜ್ಯ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ, ಇನ್ನಿತರ ಭಾಗದ ವಿದ್ಯಾರ್ಥಿಗಳು ಎಂದರೆ ಆ ಭಾಗದ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ.

• ಆಯ್ಕೆ ಮಾಡಿಕೊಂಡು ಕ್ಲಿಕ್ ಎಂಬುದನ್ನು ಕ್ಲಿಕ್ಕಿಸಿರಿ. ನಿಮಗೆ ನಿಮ್ಮ ದ್ವಿತೀಯ ಪಿಯುಸಿ ಪರೀಕ್ಷೆ ಎರಡರ ಫಲಿತಾಂಶ ಕೂಡ ಕಾಣತೊಡಗುತ್ತದೆ.

• ಯಾವ ವಿಷಯದಲ್ಲಿ ಎಷ್ಟು ಅಂಕಗಳು ಬಂದಿದೆ ಎಂಬುದು ಕೂಡ ಖಚಿತವಾಗಿಯೇ ನಿಮಗೆ ಕಾಣುತ್ತದೆ.

• ನೀವು ಪ್ರಿಂಟ್ ಔಟ್ ಗಳನ್ನು ಕೂಡ ತೆಗೆದಿಟ್ಟುಕೊಳ್ಳಬಹುದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

Leave a Reply

Your email address will not be published. Required fields are marked *