RATION CARD ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮತ್ತೆ ಆರಂಭ..! ಅರ್ಜಿ ಸಲ್ಲಿಸಲು ಬಯಸುವವರಿಗೆ ಸರಕಾರದಿಂದ ಗುಡ್ ನ್ಯೂಸ್..! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ ಯಾವಾಗ ಈಗಲೇ ತಿಳಿಯಿರಿ..!

WhatsApp Group Join Now
Telegram Group Join Now

ತಿದ್ದುಪಡಿಗೂ ಕೂಡ ಅವಕಾಶ ಮಾಡಿ ಕೊಟ್ಟಿತ್ತು ಆಹಾರ ಇಲಾಖೆ.

ಹೌದು ಸ್ನೇಹಿತರೆ ಹಲವಾರು ತಿಂಗಳಿನಿಂದಲೂ ಕೂಡ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಟ್ಟಿದ್ದು, ಎಲ್ಲಾ ಸಾಮಾನ್ಯ ಜನರು ಕೂಡ ತಿದ್ದುಪಡಿಯನ್ನು ಮಾಡಿಸಲು ಮುಂದಾದರು. ಆದರೆ ಕೆಲವೊಂದು ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದ ಕೂಡ ತಿದ್ದುಪಡಿ ಮಾಡಲು ಸಾಧ್ಯವಾಗದ ಕಾರಣದಿಂದ ಅಭ್ಯರ್ಥಿಗಳು ಇದುವರೆಗೂ ಕೂಡ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ.

ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಂಡು ಮತ್ತೆ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ ಎಂಬ ಬೇಸರದ ಸಂಗತಿಯಲ್ಲಿಯೇ ಕಾಯುತ್ತಿದ್ದಾರೆ.

ಈ ನಿಗದಿ ತಿಂಗಳಿನಲ್ಲಿಯೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಲೋಕಸಭಾ ಚುನಾವಣೆ ಇದೇ ತಿಂಗಳಿನಲ್ಲಿಯೇ ನಡೆಯುತ್ತದೆ. ಆ ಚುನಾವಣೆ ನಡೆದ ಬಳಿಕ ಫಲಿತಾಂಶವೂ ಕೂಡ ಬಿಡುಗಡೆಯಾಗುತ್ತದೆ. ಆದ ಬಳಿಕವೇ ಹೊಸ ರೇಷನ್ ಕಾರ್ಡ್ಗಳ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಿ ಕೊಡುವುದು, ಆದ್ದರಿಂದ ಆ ಒಂದು ಚುನಾವಣೆಯ ಫಲಿತಾಂಶವೂ ಕೂಡ ಜೂನ್ ನಾಲ್ಕರಂದು ಬಿಡುಗಡೆಯಾಗುತ್ತದೆ.

ಬಳಿಕ ನೀವು ಜೂನ್ 5 ರಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ನಿಮ್ಮ ಹತ್ತಿರ ಒಂದು ಫೋನ್ ಇದ್ರೆ ಸಾಕು, ಆ ಫೋನ್ ಗಳನ್ನು ಬಳಸಿಕೊಂಡು ಕೂಡ ಆನ್ಲೈನ್ ನಲ್ಲಿ ನಿಮ್ಮ ದಾಖಲಾತಿಗಳನ್ನೆಲ್ಲ ಸಲ್ಲಿಕೆ ಮಾಡುವ ಮುಖಾಂತರ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಕಳೆದ ವರ್ಷ ಮೇ ತಿಂಗಳಿನಲ್ಲಿ ಚುನಾವಣೆ ಕೂಡ ನಡೆದಿತ್ತು. ಆ ಒಂದು ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಕೂಡ ಜಾರಿಗೆ ತರಲಾಯಿತು. ಆ ಯೋಜನೆಗಳನ್ನೆಲ್ಲ ಜಾರಿ ತಂದ ಬಳಿಕ ಸರ್ಕಾರ ಒಂದು ಹೊಸ ನಿಯಮವನ್ನು ಜಾರಿಗೊಳಿಸಿದ್ದು,

ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಒಂದಿರುತ್ತಾರೋ ಅಂತವರೆಲ್ಲರೂ ಕೂಡ ಪಂಚ ಗ್ಯಾರಂಟಿ ಯೋಜನೆಗಳ ಮುಖಾಂತರ ಸಾಕಷ್ಟು ಪ್ರಯೋಜನಕಾರಿಯಾದ ಸೌಲಭ್ಯವನ್ನು ಕೂಡ ಪಡೆಯಬಹುದು ಎಂದು ಸರ್ಕಾರ ಒಂದು ಹೊಸ ನಿಯಮವನ್ನು ಕೂಡ ಜಾರಿಗೊಳಿಸಿತು.

ಆ ಎಲ್ಲಾ ಹೊಸ ನಿಯಮವನ್ನು ಕಂಡುಕೊಂಡ ಜನರು ಎಲ್ಲರೂ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಮುಂದಾದರು. ಆದರೆ ಸರ್ಕಾರ ಈ ಒಂದು ಅರ್ಜಿ ಸಲ್ಲಿಕೆಗೆ ಕೂಡ ಅವಕಾಶವನ್ನು ನೀಡಲಿಲ್ಲ. ಏಕೆಂದರೆ ಮುಂಚಿತ ದಿನಗಳಲ್ಲಿಯೇ ಸರ್ಕಾರಕ್ಕೆ ಗೊತ್ತಿತ್ತು,

ಲಕ್ಷಾಂತರ ಜನರು ಈ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕವೇ ಲಕ್ಷಾಂತರ ರೇಷನ್ ಕಾರ್ಡ್ ಗಳನ್ನು ಅರ್ಜಿ ಸಲ್ಲಿಕೆ ಕೂಡ ಆಗುತ್ತವೆ. ಆದ್ದರಿಂದ ನಾವು ಈ ಒಂದು ವರ್ಷದಲ್ಲಿ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಕೂಡ ಅವಕಾಶವನ್ನು ನೀಡಬಾರದು ಎಂದು ಸರ್ಕಾರ ಮುಂಚಿತವಾಗಿಯೇ ಒಂದು ನಿರ್ಧಾರವನ್ನು ಮಾಡಿ, 2023 ನೇ ಸಾಲಿನಲ್ಲಿ ಯಾವುದೇ ರೀತಿಯ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕೂಡ ಮಾಡಿಕೊಡಲಿಲ್ಲ.

ಆದ್ದರಿಂದ ಎಲ್ಲಾ ಲಕ್ಷಾಂತರ ಜನರು ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆ ಒಂದು ಸಂದರ್ಭ ಮುಂದಿನ ತಿಂಗಳಿನಲ್ಲಿಯೇ ಬರುತ್ತದೆ.

ಆ ಒಂದು ದಿನದಲ್ಲಿ ನೀವು ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ. ಇವತ್ತಿನ ದಿನದಂದು ಯಾವೆಲ್ಲ ದಾಖಲಾತಿಗಳು ಬೇಕು ಎಂಬುದನ್ನು ತಿಳಿದುಕೊಂಡು ಆ ಎಲ್ಲಾ ದಾಖಲಾತಿಗಳನ್ನು ಕೂಡ ಒಂದು ಕಡೆ ಎತ್ತಿಟ್ಟುಕೊಂಡು ಆ ನಿಗದಿ ದಿನ ಬಂದ ನಂತರ ಅರ್ಜಿಯನ್ನು ಕೂಡ ಸುಲಭವಾಗಿ ಸಲ್ಲಿಕೆ ಮಾಡಿರಿ.

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ ಯಾವಾಗ ಈಗಲೇ ತಿಳಿಯಿರಿ..!

ತಿದ್ದುಪಡಿಗೂ ಕೂಡ ಅವಕಾಶ ಮಾಡಿ ಕೊಟ್ಟಿತ್ತು ಆಹಾರ ಇಲಾಖೆ.

ಹೌದು ಸ್ನೇಹಿತರೆ ಹಲವಾರು ತಿಂಗಳಿನಿಂದಲೂ ಕೂಡ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಟ್ಟಿದ್ದು, ಎಲ್ಲಾ ಸಾಮಾನ್ಯ ಜನರು ಕೂಡ ತಿದ್ದುಪಡಿಯನ್ನು ಮಾಡಿಸಲು ಮುಂದಾದರು. ಆದರೆ ಕೆಲವೊಂದು ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದ ಕೂಡ ತಿದ್ದುಪಡಿ ಮಾಡಲು ಸಾಧ್ಯವಾಗದ ಕಾರಣದಿಂದ ಅಭ್ಯರ್ಥಿಗಳು ಇದುವರೆಗೂ ಕೂಡ ತಿದ್ದುಪಡಿ ಮಾಡಿಸಲು ಸಾಧ್ಯವಾಗಿಲ್ಲ. ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಂಡು ಮತ್ತೆ ಅವಕಾಶವನ್ನು ಕಲ್ಪಿಸಿ ಕೊಡುತ್ತದೆ ಎಂಬ ಬೇಸರದ ಸಂಗತಿಯಲ್ಲಿಯೇ ಕಾಯುತ್ತಿದ್ದಾರೆ.

ಈ ನಿಗದಿ ತಿಂಗಳಿನಲ್ಲಿಯೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಲೋಕಸಭಾ ಚುನಾವಣೆ ಇದೇ ತಿಂಗಳಿನಲ್ಲಿಯೇ ನಡೆಯುತ್ತದೆ. ಆ ಚುನಾವಣೆ ನಡೆದ ಬಳಿಕ ಫಲಿತಾಂಶವೂ ಕೂಡ ಬಿಡುಗಡೆಯಾಗುತ್ತದೆ. ಆದ ಬಳಿಕವೇ ಹೊಸ ರೇಷನ್ ಕಾರ್ಡ್ಗಳ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಿ ಕೊಡುವುದು, ಆದ್ದರಿಂದ ಆ ಒಂದು ಚುನಾವಣೆಯ ಫಲಿತಾಂಶವೂ ಕೂಡ ಜೂನ್ ನಾಲ್ಕರಂದು ಬಿಡುಗಡೆಯಾಗುತ್ತದೆ.

ಬಳಿಕ ನೀವು ಜೂನ್ 5 ರಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ನಿಮ್ಮ ಹತ್ತಿರ ಒಂದು ಫೋನ್ ಇದ್ರೆ ಸಾಕು, ಆ ಫೋನ್ ಗಳನ್ನು ಬಳಸಿಕೊಂಡು ಕೂಡ ಆನ್ಲೈನ್ ನಲ್ಲಿ ನಿಮ್ಮ ದಾಖಲಾತಿಗಳನ್ನೆಲ್ಲ ಸಲ್ಲಿಕೆ ಮಾಡುವ ಮುಖಾಂತರ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಕಳೆದ ವರ್ಷ ಮೇ ತಿಂಗಳಿನಲ್ಲಿ ಚುನಾವಣೆ ಕೂಡ ನಡೆದಿತ್ತು. ಆ ಒಂದು ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಕೂಡ ಜಾರಿಗೆ ತರಲಾಯಿತು. ಆ ಯೋಜನೆಗಳನ್ನೆಲ್ಲ ಜಾರಿ ತಂದ ಬಳಿಕ ಸರ್ಕಾರ ಒಂದು ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಒಂದಿರುತ್ತಾರೋ ಅಂತವರೆಲ್ಲರೂ ಕೂಡ ಪಂಚ ಗ್ಯಾರಂಟಿ ಯೋಜನೆಗಳ ಮುಖಾಂತರ ಸಾಕಷ್ಟು ಪ್ರಯೋಜನಕಾರಿಯಾದ ಸೌಲಭ್ಯವನ್ನು ಕೂಡ ಪಡೆಯಬಹುದು ಎಂದು ಸರ್ಕಾರ ಒಂದು ಹೊಸ ನಿಯಮವನ್ನು ಕೂಡ ಜಾರಿಗೊಳಿಸಿತು.

ಆ ಎಲ್ಲಾ ಹೊಸ ನಿಯಮವನ್ನು ಕಂಡುಕೊಂಡ ಜನರು ಎಲ್ಲರೂ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಮುಂದಾದರು. ಆದರೆ ಸರ್ಕಾರ ಈ ಒಂದು ಅರ್ಜಿ ಸಲ್ಲಿಕೆಗೆ ಕೂಡ ಅವಕಾಶವನ್ನು ನೀಡಲಿಲ್ಲ. ಏಕೆಂದರೆ ಮುಂಚಿತ ದಿನಗಳಲ್ಲಿಯೇ ಸರ್ಕಾರಕ್ಕೆ ಗೊತ್ತಿತ್ತು, ಲಕ್ಷಾಂತರ ಜನರು ಈ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕವೇ ಲಕ್ಷಾಂತರ ರೇಷನ್ ಕಾರ್ಡ್ ಗಳನ್ನು ಅರ್ಜಿ ಸಲ್ಲಿಕೆ ಕೂಡ ಆಗುತ್ತವೆ. ಆದ್ದರಿಂದ ನಾವು ಈ ಒಂದು ವರ್ಷದಲ್ಲಿ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಕೂಡ ಅವಕಾಶವನ್ನು ನೀಡಬಾರದು ಎಂದು ಸರ್ಕಾರ ಮುಂಚಿತವಾಗಿಯೇ ಒಂದು ನಿರ್ಧಾರವನ್ನು ಮಾಡಿ, 2023 ನೇ ಸಾಲಿನಲ್ಲಿ ಯಾವುದೇ ರೀತಿಯ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕೂಡ ಮಾಡಿಕೊಡಲಿಲ್ಲ.

ಆದ್ದರಿಂದ ಎಲ್ಲಾ ಲಕ್ಷಾಂತರ ಜನರು ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆ ಒಂದು ಸಂದರ್ಭ ಮುಂದಿನ ತಿಂಗಳಿನಲ್ಲಿಯೇ ಬರುತ್ತದೆ. ಆ ಒಂದು ದಿನದಲ್ಲಿ ನೀವು ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ. ಇವತ್ತಿನ ದಿನದಂದು ಯಾವೆಲ್ಲ ದಾಖಲಾತಿಗಳು ಬೇಕು ಎಂಬುದನ್ನು ತಿಳಿದುಕೊಂಡು ಆ ಎಲ್ಲಾ ದಾಖಲಾತಿಗಳನ್ನು ಕೂಡ ಒಂದು ಕಡೆ ಎತ್ತಿಟ್ಟುಕೊಂಡು ಆ ನಿಗದಿ ದಿನ ಬಂದ ನಂತರ ಅರ್ಜಿಯನ್ನು ಕೂಡ ಸುಲಭವಾಗಿ ಸಲ್ಲಿಕೆ ಮಾಡಿರಿ.

Leave a Reply

Your email address will not be published. Required fields are marked *