ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಗರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಪ್ರಧಾನಮಂತ್ರಿಯ ಉಜ್ವಲ ಯೋಜನೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಏನಿದು ಪ್ರಧಾನ ಮಂತ್ರಿ ಉಜ್ವಲ್ ಯೋಜನೆ..?
ಸ್ನೇಹಿತರೆ ದಿನೇ ದಿನೇ ಗ್ಯಾಸ್ ದರ ಏರಿಕೆ ಆಗುತ್ತಿರುವುದು ನಿಮಗೆ ಈಗಾಗಲೇ ತಿಳಿದಿದೆ.. ಅದಕ್ಕಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನಾ ಅಡಿಯಲ್ಲಿ ಮಹಿಳೆಯರಿಗೆ ವರ್ಷಕ್ಕೆ ಮೂರು ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ತಿಳಿಸಿದ್ದಾರೆ..
ಯಾರಿಗೆ ಈ ಯೋಜನೆಯ ಲಾಭ ದೊರೆಯಲಿದೆ ಈಗ ತಿಳಿದುಕೊಳ್ಳೋಣ ಬನ್ನಿ
ನಮಸ್ಕಾರ ಸ್ನೇಹಿತರೆ…ಎಲ್ಲಾ ಭಾರತೀಯರು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿ, ಗ್ಯಾಸ್ ಗಳನ್ನು ಕೂಡ ಪಡೆಯುತ್ತಿದ್ದಾರೆ. ಗ್ಯಾಸ್ ಗಳ ಜೊತೆಗೆ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದಾರೆ. ಯಾರಿಗೆಲ್ಲ ಇನ್ನೂ ಕೂಡ ಸಬ್ಸಿಡಿ ಹಣ ದೊರೆಯುತ್ತಿಲ್ಲ.
ಅಂತವರು ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ಸಾಕಷ್ಟು ಜನರು ಇನ್ನೂ ಕೂಡ ಕೆವೈಸಿ ಮಾಡಿಸದೆ ಇರುವ ಕಾರಣದಿಂದಲೂ ಕೂಡ ಸಬ್ಸಿಡಿ ಹಣ ದೊರೆಯುತ್ತಿಲ್ಲ. ಅಂತವರು ಕೂಡಲೇ ಹೋಗಿ ಗ್ಯಾಸ್ ಏಜೆನ್ಸಿಗಳ ಬಳಿ ಕೆವೈಸಿಯನ್ನು ಕೂಡ ಮಾಡಿಸಿರಿ.
ಯಾರೆಲ್ಲ ಕೆವೈಸಿಯನ್ನು ಜನಾಧರ್ ನಲ್ಲಿ ಲಿಂಕ್ ಮಾಡಿಸುತ್ತಾರೋ ಅಂತವರಿಗೆ ಪ್ರತಿ ತಿಂಗಳು ಕೂಡ ಸಬ್ಸಿಡಿ ಹಣ ಕೂಡ ದೊರೆಯುತ್ತದೆ. ಹಾಗೂ ಪಡಿತರ ಧಾನ್ಯಗಳು ಕೂಡ ವಿತರಣೆ ಆಗುತ್ತದೆ. ಅಂದರೆ, ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದಂತಹ ಅಭ್ಯರ್ಥಿಗಳಿಗೆ ಮಾತ್ರ ದೊರೆಯುತ್ತದೆ.
ಆದ ಕಾರಣ ರೇಷನ್ ಕಾರ್ಡ್ ಗಳ ಮುಖಾಂತರವೂ ಕೂಡ ಸಾಮಾನ್ಯರು ಪಡಿತರ ಧಾನ್ಯಗಳನ್ನು ಕೂಡ ಪ್ರತಿ ತಿಂಗಳು ಪಡೆಯಬಹುದು. ಅದೇ ರೀತಿ ಎಲ್ಪಿಜಿ ಗ್ಯಾಸ್ ಗಳನ್ನು ಬುಕ್ ಮಾಡುವಂತಹ ಸಮಯದಲ್ಲಿ ಸಬ್ಸಿಡಿ ಹಣ ಕೂಡ ಪ್ರತಿ ತಿಂಗಳು ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಲಕ್ಷಾಂತರ ಜನರು ಇನ್ನೂ ಕೂಡ ಕೆವೈಸಿ ಯನ್ನು ಮಾಡಿಸಿಲ್ಲದ ಕಾರಣದಿಂದಲೂ ಸರ್ಕಾರ ಅವರಿಗೆ ಕಾಲಾವಕಾಶವನ್ನು ಕೂಡ ನೀಡಿದೆ. ಅಂತವರು ಕೂಡಲೇ ಹೋಗಿ ನಿಮ್ಮ ಗ್ಯಾಸ್ ಸಂಪರ್ಕದ ದಾಖಲಾತಿಗಳನ್ನು ತೆಗೆದುಕೊಂಡು ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಈ ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿರಿ.
ಇದು ಇತ್ತೀಚಿನ ದಿನಗಳಲ್ಲಿ ಹೊಸ ನಿಯಮ ಕೂಡ ಜಾರಿಯಾಗಿದೆ. ಹಲವಾರು ತಿಂಗಳ ಹಿಂದೆ ಈ ರೀತಿ ನಿಯಮವು ಕೂಡ ಜಾರಿಯಾಗಿತ್ತು, ಎಂಬ ಸುಳ್ಳು ಸುದ್ದಿ ಹಬ್ಬಿಸಲಾಯಿತು. ಆದರೆ ಇದು ನಿಜವಾದ ಸುದ್ದಿಯಾಗಿದೆ ಏಕೆಂದರೆ ಸರ್ಕಾರವೇ ಈ ಕೆ ವೈ ಸಿ ಯ ಬಗ್ಗೆ ಮಾಹಿತಿಯನ್ನು ಕೂಡ ಹೊರಡಿಸಿದೆ.
ಇಂಥವರಿಗೆ ಸಿಗುತ್ತೆ ಪ್ರತಿ ಈ ಕೆವೈಸಿ ಗೆ 5 ರೂ ಹಣ !
ಯಾರೆಲ್ಲಾ ರೇಷನ್ ಡೀಲರ್ಸ್ ಗಳು ಇರುತ್ತಾರೋ ಅಂತವರಿಗೆ ಐದು ರೂ ಹಣ ಸಿಗುತ್ತದೆ. ಯಾವ ರೀತಿ ಸಿಗುತ್ತದೆ ಎಂದರೆ, ಪ್ರತಿ ಒಬ್ಬ ವ್ಯಕ್ತಿಯು ಕೂಡ ಈಕೆ ವೈಸಿಯನ್ನು ಮಾಡಿಸುವಂತಹ ಸಂದರ್ಭದಲ್ಲಿ ಈ ಡೀಲರ್ಸ್ ಗಳಿಗೆ ಐದುರು ಹಣ ಪಾವತಿಯಾಗುತ್ತದೆ. ಸರ್ಕಾರವೇ ಇವರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. ಏಕೆಂದರೆ ಸಾಕಷ್ಟು ಜನರು ಈಕೆ ವೈಸಿಯನ್ನು ಮಾಡಿಸಲು ಮುಂದಾಗುವುದಿಲ್ಲ, ಆದ ಕಾರಣ ಅವರಿಗೆ ಮುಂದಿನ ದಿನಗಳಲ್ಲಿ ಕೆಲವೊಂದು ಸಮಸ್ಯೆಗಳು ಕೂಡ ಎದುರಾಗುತ್ತದೆ.
ಆ ಸಮಸ್ಯೆಗಳು ಎದುರಾಗಬಾರದು ಹಾಗೂ ಅವರು ಕಡ್ಡಾಯವಾಗಿ ಈಕೆ ವೈಸಿ ಯನ್ನು ಮಾಡಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಈ ರೇಷನ್ ಡೀಲರ್ಸ್ ಗಳಿಗೆ ಈ ಒಂದು ಕೆ ವೈ ಸಿ ಯನ್ನು ಅನುಮೋದಿಸಿದೆ. ಆ ರೇಷನ್ ಡೀಲರ್ಸ್ ಗಳು ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಈಕೆ ವೈಸಿಯನ್ನು ಮಾಡಿಸಬೇಕು ಎಂದು ಮಾಹಿತಿಯನ್ನು ತಲುಪಿಸಬೇಕಾಗುತ್ತದೆ.
ಆ ಮಾಹಿತಿ ತಲುಪಿ ಆ ಅಭ್ಯರ್ಥಿಗಳು ಕೆ ವೈ ಸಿ ಯನ್ನು ಜನಾಧಾರ್ ಲಿಂಕ್ ಮಾಡಿಸಿದರೆ ರೇಷನ್ ಡೀಲರ್ಗಳಿಗೆ ಐದೂ ಹಣ ಸಿಗುತ್ತದೆ. ಪ್ರತಿ ಒಬ್ಬ ವ್ಯಕ್ತಿಯ ಈಕೆ ವೈ ಸಿ ಸಂಬಂಧ ಪಟ್ಟ ಮಾಹಿತಿಯನ್ನು ಮಾಡಿಸುವಂತವರಿಗೆ 5₹ ಹಣ ಅವರ ಖಾತೆಗೆ ಜಮಾ ಆಗುತ್ತದೆ. ಇದೇ ರೀತಿ ಲಕ್ಷಾಂತರ ಜನರು ಕೂಡ ಮಾಡಿಸುತ್ತಾರೆ. ಆ ಎಲ್ಲಾ ಒಟ್ಟು ಹಣವನ್ನು ರೇಷನ್ ಡೀಲರ್ಗಳಿಗೆ ನೀಡಲಾಗುತ್ತದೆ.
ಯಾರೆಲ್ಲ ಈವರೆಗೂ ಸಬ್ಸಿಡಿ ಹಣವನ್ನು ಪಡೆಯುತ್ತಿಲ್ಲವೋ ಅಂತವರು ಕೂಡ ಈಕೆ ವೈಸಿ ಯನ್ನು ಕಡ್ಡಾಯವಾಗಿ ಮಾಡಿಸಿರಿ.
ಈ ರೀತಿ ಮಾಡಿಸುವುದರಿಂದ ನಿಮಗೆ ಮುಂದಿನ ತಿಂಗಳಿನಿಂದಲೇ ಈಕೆ ವೈಸಿ ಸಂಬಂಧ ಪಟ್ಟ ಎಲ್ಲಾ ಮಾಹಿತಿ ಕೂಡ ಅಪ್ಡೇಟ್ ಆಗುವ ಮುಖಾಂತರ ನಿಮಗೆ ಮುಂದಿನ ತಿಂಗಳಿನಲ್ಲಿಯೇ ಸಬ್ಸಿಡಿ ಹಣ ಕೂಡ ನಿಮ್ಮ ಖಾತೆಗೆ ಜಮಾ ಆದರೂ ಆಗಬಹುದು. ಎಲ್ಲಾ ಸರ್ಕಾರದ ನಿಯಮವನ್ನು ಪಾಲಿಸುವುದು ನಾಗರೀಕನ ಒಂದು ಕರ್ತವ್ಯವಾಗುತ್ತದೆ.
ಆದ್ದರಿಂದ ಎಲ್ಲರೂ ಕೂಡ ಪಾಲಿಸೋಣ ಹಾಗೂ ಯಾವೆಲ್ಲ ನಿಯಮಗಳನ್ನು ಜಾರಿಗೊಳಿಸುತ್ತದೆ ಸರ್ಕಾರ ಅದನ್ನು ನಾವು ಗಮನದಲ್ಲಿಟ್ಟುಕೊಂಡು ಆ ಮಾಹಿತಿಯ ಬಗ್ಗೆ ತಿಳಿದು ಆನಂತರ ಮುಂದಿನ ಕ್ರಮವನ್ನು ಕೂಡ ತೆಗೆದುಕೊಂಡು ನಮಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದೆ ಇರುವ ರೀತಿ ಮಾಡಿಕೊಳ್ಳೋಣ. ಇನ್ನೇಕೆ ತಡ ಮಾಡುತ್ತೀರಿ ? ಈಕೆ ವೈ ಸಿ ಸಬ್ಸಿಡಿ ಹಣವನ್ನು ಪಡೆದು 450 ಹಣಕ್ಕೆ ಮಾತ್ರ ಎಲ್ಪಿಜಿ ಗ್ಯಾಸ್ ಗಳನ್ನು ಕೂಡ ಪಡೆದುಕೊಳ್ಳಿರಿ.