SSLC ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಗೆ ಡೇಟ್ ಫಿಕ್ಸ್..! ರಿಸಲ್ಟ್ ಬಿಡುಗಡೆ ಯಾವಾಗ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ ಈಗಲೇ ತಿಳಿದುಕೊಳ್ಳಿ..! Check The sslc result date Now..! Gnanagharjane..

10ನೇ ತರಗತಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯ ಗೊಂದಲ ಸೃಷ್ಟಿ..!

ಕರ್ನಾಟಕದ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗಾಗಿ ಉಪಯುಕ್ತ ವಾಗುವಂತಹ ಮಾಹಿತಿಯನ್ನು ಕೂಡ ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ರಿಸಲ್ಟ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!

ಮಾರ್ಚ್ ತಿಂಗಳಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಶುರುವಾಗಿದ್ದು ಏಪ್ರಿಲ್ ತಿಂಗಳಿನಲ್ಲಿ ಮುಕ್ತಾಯಗೊಂಡಿದ್ದು ಇದೀಗ ವಿದ್ಯಾರ್ಥಿಗಳ ರಿಸಲ್ಟ್ ಗೊಂದಲಮಯ ಸೃಷ್ಟಿ ಮಾಡಿದೆ..!

ರಾಜ್ಯ ಸರ್ಕಾರದ ತಾತ್ಕಾಲಿಕ ಟೈಮ್ ಟೇಬಲ್ ಪ್ರಕಾರ ವಿದ್ಯಾರ್ಥಿಗಳ ರಿಸಲ್ಟ್ 2024 ರಂದು ಬಿಡುಗಡೆ ಆಗಬೇಕಿತ್ತು..!
ಆದರೆ ತಾಂತ್ರಿಕ ದೋಷದಿಂದ ಇಂದು ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆ ಮಾಡಿಲ್ಲ ಸ್ವಲ್ಪ ರಿಸಲ್ಟ್ ಬಿಡುಗಡೆಯಲ್ಲಿ ವಿಳಂಬ ಸೃಷ್ಟಿಯಾಗಿದೆ..!

10ನೇ ತರಗತಿ ಯ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆ ಯಾವಾಗ..?

ಈ ಪ್ರಶ್ನೆಗೆ ಉತ್ತರ ಮತ್ತೆ ಗೊಂದಲಮಯ ಸೃಷ್ಟಿ ಮಾಡುತ್ತಿದ್ದು ಮೇ 9 2024 ಬೆಳಿಗ್ಗೆ 11 ಗಂಟೆಗೆ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗಬಹುದು ಎಂದು ಮಾಹಿತಿ ಮೂಲಗಳ ಪ್ರಕಾರ ತಿಳಿದು ಬಂದಿದೆ..!

ಅಕಸ್ಮಾತ್ ವಿದ್ಯಾರ್ಥಿಗಳ ರಿಸಲ್ಟ್ ಮೇ 9 2024 ರಂದು ಬಿಡುಗಡೆಯಾಗದಿದ್ದರೆ ಮೇ 10 ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗುವುದು ನಿಶ್ಚಿತ..!
ಈ ಎರಡು ದಿನಗಳಲ್ಲಿ ಮಾತ್ರ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗುತ್ತಿದ್ದು ವಿದ್ಯಾರ್ಥಿಗಳು ಕಾದುನೋಡಬೇಕಿದೆ..!

ವಿದ್ಯಾರ್ಥಿಗಳು ರಿಸಲ್ಟ್ ನೋಡಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ ರಿಸಲ್ಟ್ ನೋಡಬಹುದಾಗಿದೆ.

SSLC RESULT 2024Click Here
sslc direct link Click Here
sslc result 2024

Leave a Reply

Your email address will not be published. Required fields are marked *