ರೈತರಿಗೆ ಸಿಗಲಿದೆ ಉಚಿತ ಸೋಲಾರ್ ಪಂಪ್ಸೆಟ್..! ರೈತ ಬಾಂಧವರೇ ತಡಮಾಡದೆ ಈಗಲೇ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ ಉಚಿತ ಸೋಲಾರ್ ಪಂಪ್ ಸೆಟ್ ಈಗಲೇ ಪಡೆದುಕೊಳ್ಳಿ..! Solar Pumpset Scheme Gnanagharjane..!

40,000 ಸೋಲಾರ್ ಪಂಪ್ ಸೆಟ್ ವಿತರಣೆ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ಕನ್ನಡ ಓದುಗರೆ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಹುದ್ದೆಗಳಿಗಾಗಿ ಹುಡುಕುತ್ತಿರುವಂತಹ ಜನರಿಗೆ ಮಾಹಿತಿಯನ್ನು ನಾವು ಪ್ರತಿನಿತ್ಯ ಒದಗಿಸುತ್ತಿದ್ದು ಇದೀಗ ರೈತರಿಗೆ ಲಭ್ಯವಿರುವ ಹೊಸ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!

ಹೌದು ಸ್ನೇಹಿತರೆ ಅದುವೇ ಕುಸುಮ ಬಿ ಯೋಜನೆ..!

WhatsApp Group Join Now
Telegram Group Join Now

ಹೌದು ಸ್ನೇಹಿತರೆ ಈ ಯೋಜನೆಯ ಅಡಿಯಲ್ಲಿ 40,000 ಸೋಲಾರ್ ಪಂಪ್ ವಿತರಣೆಗೆ ರಾಜ್ಯ ಸರ್ಕಾರ ಯೋಜನೆಯನ್ನು ಹಾಕಿದ್ದು ಈ ಯೋಜನಾ ಅಡಿಯಲ್ಲಿ 40,000 ಸೋಲಾರ್ ಪಂಪ್ಸೆಟ್ ರೈತರಿಗೆ  ವಿತರಿಸುವುದಾಗಿ ತಿಳಿದು ಬಂದಿದೆ.

ಈ ರೈತರಿಗೆ ಮಾತ್ರ ಅವಕಾಶ ಸಿಗಲಿದೆ

ಆದ್ಯತೆ 1 : ರಾಜ್ಯದಲ್ಲಿ ಹಲವು ರೈತರು ಅಕ್ರಮ ಪಂಪ್‌ಸೆಟ್ ಗಳನ್ನು ಅಳವಡಿಸಲು ಯೋಜನೆಯ ಅಡಿಯಲ್ಲಿ ₹10,000ಕ್ಕಿಂತ ಅಧಿಕ ಮೊತ್ತವನ್ನು ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ಈ ರೈತರು ಕೊರೆದ ಅಥವಾ ತೆರೆದ ಬಾವಿಗಳ ಟ್ರಾನ್ಸಫಾರ್ಮೆರ್ ಕೇಂದ್ರದಿ೦ದ 500 ಮೀಟರ್’ಗಿಂತ ಹೆಚ್ಚಿನ ದೂರದಲ್ಲಿದ್ದವರಿಗೆ ಮೊದಲು ಆದ್ಯತೆ ನೀಡಲಾಗುವುದು.

ಕೃಷಿ ಪಂಪ್‌ಸೆಟ್ ಸೋಲಾರ್ ಘಟಕ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವುದಾದರೆ ಈ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಡೈರೆಕ್ಟ ಲಿಂಕ್ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

https://souramitra.com/solar/beneficiary/register/Kusum-Yojana-Component-B

ಅಂದರೆ ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರತಿಶತ ರೈತರು ಬಳಸುವಂತಹ ಮೋಟರ್ ಪಂಪ್ಗಳು ವಿದ್ಯುತ್ ಚಾಲಕವಾಗಿದ್ದು ಇದೀಗ ಸೋಲಾರ್ ವಿದ್ಯುತ್ತನ್ನು ಬಳಸಿಗಳು ಬಳಕೆಯಲ್ಲಿ ಮಾಡಬಹುದು ಎಂದು ಈ ಯೋಜನಾ ಅಡಿಯಲ್ಲಿ ತಿಳಿದು ಬಂದಿದ್ದು ಅದಕ್ಕಾಗಿ ಈ ಕುಸುಮ ವಿ ಯೋಜನಾ ಅಡಿಯಲ್ಲಿ 40,000 ಸೋಲಾರ್ ಪಂಪ ಸೆಟ್ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ..!

40 ಸಾವಿರ ಪಂಪ್ಸೆಟ್ ಸಕ್ರಮವಾಗಲಿದೆ. ಈ ಎಲ್ಲಾ ಪಂಪ್ ಸೆಟ್ ಗಳಿಗೆ ಇಂಧನ ಸಚಿವ ಕೆಜೆ ಜಾರ್ಜ್ ರವರು ಸೋಲಾರ್ ವಿದ್ಯುತ್ ಸಂಪರ್ಕ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?

https://raitamitra.karnataka.gov.in

ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *