LIC ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 50 ಸಾವಿರ ಸ್ಕಾಲರ್ಶಿಪ್…! ಈಗಲೇ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್..! Click Here To Apply Now..!

ಎಲ್ಐಸಿ ಕಡೆಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್…!

ಕರುನಾಡ ಜನತೆಗೆ ನಮಸ್ಕಾರಗಳು…!

WhatsApp Group Join Now
Telegram Group Join Now

ಈಗಾಗಲೇ ನಿಮಗೆ ತಿಳಿದಿರುವಂತೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಗಳು ಸ್ಕಾಲರ್ಶಿಪ್ ನೀಡುತ್ತಿದ್ದು ಇದೀಗ ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ ಅಂದರೆ ರಾಜ್ಯ ಸರ್ಕಾರದಿಂದ ಸ್ಕಾಲರ್ಶಿಪ್ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಇನ್ನೂ ಸ್ವಲ್ಪ ದಿನದಲ್ಲಿ ಕೊನೆಯ ದಿನಾಂಕ ಮುಕ್ತಾಯವಾಗಲಿದೆ..

ಅರ್ಜಿ ಸಲ್ಲಿಸುವವರು ಸ್ಟೇಟಸ್ಕಾಲರ್ಶಿಪ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ..

Apply Now Directly Click Here
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಆರಂಭ..! ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಬಾಕಿ ಇರಲಿದ್ದು ಈಗಲೇ ಅರ್ಜಿ ಸಲ್ಲಿಸಿ..! Click Here To Apply..!Click Here

ಅದರಂತೆ ವಿದ್ಯಾರ್ಥಿಗಳಿಗಾಗಿ ಸಹಾಯವಾಗಲೆಂದು ಮಲ್ಟಿ ನ್ಯಾಷನಲ್ ಕಂಪನಿಗಳು ಕೂಡ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಷಿಪನ್ನು ನೀಡುತ್ತಿದ್ದು ಅದರಲ್ಲಿ ಸ್ಟೇಟ್ ಬ್ಯಾಂಕ್ ಸಂತೂರ್ ಕಂಪನಿ ಹಾಗೆ ಇತ್ತೀಚಿಗೆ ಎಲ್ಐಸಿ ಕಂಪನಿಯು ಕೂಡ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ..!

ಎಲ್ಐಸಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ..?

https://licindia.in/web/guest/golden-jubilee-foundation

ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಐಸಿ ಸ್ಕಾಲರ್ಶಿಪ್ ಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ..

ಕೇವಲ ಎಲ್ಐಸಿ ಮಾತ್ರವಲ್ಲದೆ ಜಿಂದಾಲ್ ಸ್ಟೀಲ್ ಕಂಪನಿ ಕಡೆಯಿಂದಲೂ ಕೂಡ ಜಿಂದಾಲ್ ಸ್ಕಾಲರ್ಶಿಪ್ ನೀಡುತ್ತಿದ್ದು ಜಿಂದಾಲ್ ಸ್ಕಾಲರ್ಶಿಪ್ ಕೂಡ ಆರ್ಜಿ ಸಲ್ಲಿಸಿ…

CANARA BANK: ಕೆನರಾ ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಬೆಳ್ಳಂ ಬೆಳಗ್ಗೆ ಸಿಹಿ ಸುದ್ದಿ..! ಬ್ಯಾಂಕ್ ಹೊಸ ನಿರ್ಧಾರ..! ಈಗಲೇ ಚೆಕ್ ಮಾಡಿಕೊಳ್ಳಿ..!

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿ ಗಳಾವವು..?

ನಿಮಗೆ ಈಗಾಗಲೇ ತಿಳಿದಿರುವಂತೆ ಆಧಾರ್ ಕಾರ್ಡ್ ಹೀ ರಿಸೀಪ್ಟ್ ಇನ್ಕಮ್ ಕಾಸ್ಟ್ ಸರ್ಟಿಫಿಕೇಟ್ ಇತ್ತೀಚಿನ ಭಾವಚಿತ್ರ ಮೇಲೆ ಕ್ಲಿಕ್ ಮಾಡಿ ಈ ದಾಖಲಾತಿಗಳ ಮುಖಾಂತರ ಅರ್ಜಿ ಸಲ್ಲಿಸಿ..

ಎಲ್‌ಐಸಿ ಗೋಲ್ಡನ್‌ ಜುಬಿಲಿ

ಸ್ಕಾಲರ್‌ಶಿಪ್-2023:-

i) ಪದವಿ ಕೋರ್ಸ್‌ಗಳು (BA/BCOM/BSC/BBA/BSW) – ថ 2.20,000/-,

ii) ಡಿಪ್ಲೊಮಾ – ವಾರ್ಷಿಕ ರೂ.20,000/-,

iii) ಹೆಣ್ಣು ಮಗುವಿಗೆ ವಿಶೇಷ ವಿದ್ಯಾರ್ಥಿವೇತನ (HSC /ಡಿಪ್ಲೊಮಾ/10+2) – ವಾರ್ಷಿಕ 2.15,000/-

iv) ಇಂಜಿನಿಯರಿಂಗ್ – ವಾರ್ಷಿಕ ರೂ.30,000/-,

v) ಮೆಡಿಕಲ್ – ವಾರ್ಷಿಕ ರೂ.40,000/-.

ರೆಗ್ಯುಲ‌ರ್ ಸ್ಕಾಲರ್‌ಶಿಪ್ ಅನ್ನು ವಿದ್ಯಾರ್ಥಿಯ ಸಂಪೂರ್ಣ ಕೋರ್ಸ್ ಮುಗಿಯುವವರೆಗೆ (UG ಕೋರ್ಸ್) ಮತ್ತು ವಿಶೇಷ ಹೆಣ್ಣು ಮಕ್ಕಳ ಸ್ಕಾಲರ್‌ಶಿಪ್ ಅನ್ನು 10+2 ಅಧ್ಯಯನ ಮುಗಿಯುವವರೆಗೆ ಅಂದರೆ ಎರಡು ವರ್ಷಗಳ ಕಾಲ ಮಾತ್ರ ನೀಡಲಾಗುತ್ತದೆ.

LG ಲೈಫ್ಟ್ ಗುಡ್’ ಸ್ಕಾಲರ್ಶಿಪ್ ವಿದ್ಯಾರ್ಥಿವೇತನಕ್ಕೆ ಅರ್ಹತೆಗಳು :-

i) ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು

ii) ಅರ್ಜಿದಾರರು ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ60% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

iii) ಕುಟುಂಬದ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.

https://www.buddy4study.com/page/life-s-good-scholarship-program?utm_source=featuredBlocks

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:-

i) ಪಾಸ್ ಪೋರ್ಟ್ ಅಳತೆ ಭಾವಚಿತ್ರ.

ii) ಆದಾಯ ಪ್ರಮಾಣ ಪತ್ರ.

iii) ಆಧಾರ್ ಕಾರ್ಡ್.

iv) ಬ್ಯಾಂಕ್ ಖಾತೆಯ ವಿವರಗಳು.

v) ವಿದ್ಯಾರ್ಥಿಗಳ ಕಳೆದ ವರ್ಷದ ಶೈಕ್ಷಣಿಕ ಪರೀಕ್ಷೆಯ ಅಂಕಪಟ್ಟಿ.

Leave a Reply

Your email address will not be published. Required fields are marked *