SBI ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಗುಡ್ ನ್ಯೂಸ್..! ಬ್ಯಾಂಕ್ ಹೊಸ ನಿರ್ಧಾರ..!
ನಮಸ್ಕಾರ ಸ್ನೇಹಿತರೇ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸ ಲೇಖನಕ್ಕೆ ಸ್ವಾಗತ.
ಯಾರೆಲ್ಲ ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರೋ ಇವರೆಲ್ಲ ಭರ್ಜರಿ ಗುಡ್ ನ್ಯೂಸ್ ಎನ್ನಬಹುದು..!
ಅಷ್ಟಕ್ಕೂ ಯಾವುದು ಆ ಭರ್ಜರಿ ಗುಡ್ ನ್ಯೂಸ್ ಏನಿದು ಎಸ್ಬಿಐ ಬ್ಯಾಂಕ್ ನ ಭರ್ಜರಿ ಗುಡ್ ನ್ಯೂಸ್..? ಬನ್ನಿ ಇದರ ಕುರಿತಾಗಿ ತಿಳಿದುಕೊಂಡು ಬರೋಣ.
ನೀವು ಕೂಡ ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಈ ಲೇಖನವನ್ನ ಕೊನೆಯವರೆಗೂ ಓದಲೇಬೇಕು ಈ ಮಾಹಿತಿಯನ್ನ ತಿಳಿಯಲೇಬೇಕು.
ಬನ್ನಿ ಇದ್ದ ಸಮಯವನ್ನು ವ್ಯರ್ಥ ಮಾಡದೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡ ಬರೋಣ ಬನ್ನಿ.
SBI ಸ್ಕೀಮ್ ಗಳಲ್ಲಿ ಬಡ್ಡಿದರ ಹೆಚ್ಚು:
ಹೌದು ನೀವು ಕೂಡ ಎಸ್‌ಬಿಐ ಬ್ಯಾಂಕ್ ನಲ್ಲಿ ಬ್ಯಾಂಕ್ ಖಾತೆ ಹೊಂದಿದ್ದರೆ ಗುಡ್ ನ್ಯೂಸ್ ಅಂತ ಹೇಳಬಹುದು ಏಕೆಂದರೆ ಎಸ್‌ಬಿಐ ಸ್ಕೀಮ್ಗಳಲ್ಲಿ ಬಡ್ಡಿದರ ಬಹಳ ಹೆಚ್ಚಿದೆ.
ನೀವು ಪೋಸ್ಟ್ ಆಫೀಸ್ನಲ್ಲಿ ಠೇವಣಿ ಮಾಡುವ ಎಫ್ ಡಿ ಹಣಕ್ಕಿಂತ ಇಲ್ಲಿ ಹೆಚ್ಚಿನ ಬಡ್ಡಿದರ ಸಿಗಲಿದೆ ಇಲ್ಲಿ ನೀವು ಹಣವನ್ನು ಎರಡು ವರ್ಷಗಳವರೆಗೆ ಠೇವಣಿಯಾಗಿ ಇಡಬೇಕಾಗುತ್ತದೆ ಕಾಯಂ ಆಗಿ.
ನೀವು ಎರಡು ವರ್ಷಗಳವರೆಗೆ ಇಟ್ಟಿರುವ ಹಣಕ್ಕೆ ಸಾಮಾನ್ಯ ನಾಗರಿಕರಿಗೆ 7.4% ಬಡ್ಡಿದರ ನೀಡಲಿದೆ ಸ್‌ಬಿಐ ಬ್ಯಾಂಕ್.
ಒಂದು ವೇಳೆ ನೀವು ಹಿರಿಯ ನಾಗರಿಕರಾದರೆ ಇದೆ ಎರಡು ವರ್ಷದ ಠೇವಣಿ ಅಡಿಯಲ್ಲಿ ನಿಮಗೆ 7.90ರಷ್ಟು ಹೆಚ್ಚಿನ ಬಡ್ಡಿದರ ಸಿಗಲಿದೆ. ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ನಿಮಗೆ ಹೆಚ್ಚಿನ ಬಡ್ಡಿದರ ಸಿಗಲಿದೆ.
Join WhatsApp Group | Click Here |
More Information | Click Here |
ಬನ್ನಿ ಇದರ ಕುರಿತಾಗಿ ಇನ್ನು ಆಳವಾದ ಮಾಹಿತಿ ತಿಳಿದುಕೊಂಡು ಬರೋಣ.
ಸ್ನೇಹಿತರೆ ನೀವು ಎಸ್‌ಬಿಐ ಒಂದು ವರ್ಷದ ಎಫ್ ಡಿ ಯೋಜನೆ ಅಡಿಯಲ್ಲಿ ಹಣವನ್ನ ಠೇವಣಿ ಮಾಡಿದರೆ ಸಾಮಾನ್ಯ ನಾಗರಿಕರಿಗೆ 7.10% ಬಡ್ಡಿದರ ಸಿಗಲಿದೆ ಆದರೆ ನೀವು ಹಿರಿಯ ನಾಗರಿಕರಾದರೆ ನಿಮಗೆ ಹೂಡಿಕೆ ಮಾಡಿರುವಂತಹ ಹಣಕ್ಕೆ 7.60% ಬಡ್ಡಿದರ ಸಿಗುತ್ತೆ.
ಇಲ್ಲಿ ನೀವು ಎಫ್ ಡಿ ಆಗಿ ಎರಡು ವರ್ಷಗಳವರೆಗೆ ಹಣವನ್ನ ಠೇವಣಿಯಾಗಿ ಇಡಬೇಕಾಗುತ್ತದೆ.
ಬಡ್ಡಿದರ ಲೆಕ್ಕ ಹೇಗಾಗುತ್ತದೆ..?
ಈ ಎಸ್ ಬಿ ಐ ಎಫ್ ಡಿ ಯೋಜನೆ ಅಡಿಯಲ್ಲಿ ಸಿಗುವ ಬಡ್ಡಿ ದರವನ್ನು ಚಕ್ರಬಡ್ಡಿ ಆದರದ ಮೇಲೆ ಲೆಕ್ಕ ಹಾಕಲಾಗುತ್ತದೆ.
ಹೌದು ನೀವೆಲ್ಲಿ ಒಂದು ವರ್ಷಗಳವರೆಗೆ ಹಣವನ್ನ ಠೇವಣಿ ಮಾಡಿದರೆ ಹಿರಿಯ ನಾಗರಿಕರಿಗೆ ವರ್ಷಕ್ಕೆ 7.82ರಷ್ಟು ಬಡ್ಡಿದರ ಸಿಗಲಿದೆ.
ಒಂದು ವೇಳೆ ನೀವು ಇಲ್ಲಿ ಎರಡು ವರ್ಷಗಳವರೆಗೆ ಹಣವನ್ನ ಠೇವಣಿಯಾಗಿ ಹೂಡಿಕೆ ಮಾಡಿದರೆ ಹಿರಿಯ ನಾಗರಿಕರಿಗೆ 8.14ರಷ್ಟು ಬಡ್ಡಿದರ ಸಿಗಲಿದೆ ಇದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ ಏನೆಂದರೆ ಈ ಯೋಜನೆ ಅಕಾಲಿಕವಾಗಿ ಹಣ ವಾಪಸತಿಗೆ ಅಲ್ಲ.
ಈ ಎಸ್ ಬಿ ಐ ನ ಎಫ್ ಡಿ ಯೋಜನೆ ಅಥವಾ ಸ್ಕೀಮ್ ಹೆಸರು “ಸರ್ವೋತ್ತಮ ಫಿಕ್ಸೆಡ್ ಡಿಪಾಸಿಟ್ ಸ್ಕೀಮ್” ನೀವು ಕೂಡ ಈ ಫಿಕ್ಸೆಟ್ ಡೆಪಾಸಿಟ್ ಸ್ಕೀಮ್ ಅಡಿಯಲ್ಲಿ ಹಣ ಠೇವಣಿ ಮಾಡಬೇಕಾದರೆ ಹತ್ತಿರದ ಎಸ್ ಬಿ ಐ ಬ್ಯಾಂಕ್ ಭೇಟಿ ನೀಡಿ ಈ ಸ್ಕೀಮ್ ಬಗ್ಗೆ ತಿಳಿಸಿ ಸಾಕು ಅವರು ಇನ್ನು ಆಳವಾದ ಮಾಹಿತಿಯನ್ನು ನಿಮಗೆ ಬೇಕಾದರೆ ತಿಳಿಸುತ್ತಾರೆ ನಂತರ ನೀವು ಖಾತೆ ತೆರೆದು ಹಣವನ್ನ ಠೇವಣಿ ಮಾಡುತ್ತಾ ಹೋಗಬೇಕು.