1,000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ..! ಜಸ್ಟ್ ಪಿಯುಸಿ ಪಾಸ್ ಆದರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸ ಲೇಖನಕ್ಕೆ ಸ್ವಾಗತ.
ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್‌ನಲ್ಲಿ ಉದ್ಯೋಗದ ಬಗ್ಗೆ ಮಾಹಿತಿ ನೀಡಿದ್ದು ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ.
ನೀವು ಕೂಡ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಅರ್ಜಿ ಸಲ್ಲಿಸಬೇಕಾ..? ಹಾಗಾದರೆ ನೀವು ಸರಿಯಾದ ಲೇಖನ ಓದಲು ಬಂದಿದ್ದೀರಿ..!
ಇಲ್ಲಿ ನಿಮಗಂತಲೆ ಒಟ್ಟು ಎಷ್ಟು ಹುದ್ದೆಗಳಿವೆ..? ಎಷ್ಟು ವೇತನ ನೀಡುತ್ತಾರೆ..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ನಾವು ಸಂಪೂರ್ಣ ವಿವರವಾಗಿ ಈ ಕೆಳಗಡೆ ಮಾಹಿತಿ ನೀಡಿದ್ದೇವೆ ಇದು ನಿಮಗಂತಲೇ ಇದೆ ಲೇಖನ ಕೊನೆವರೆಗೂ ಓದಿ.
CLICK HERE TO APPLY | Click Here |
Join Our WhatsApp Group | Click Here |
ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2024:
ಹುದ್ದೆ ಹೆಸರು..?
ಗ್ರಾಮ ಲೆಕ್ಕಾಧಿಕಾರಿ/ ಗ್ರಾಮ ಆಡಳಿತ ಅಧಿಕಾರಿ ಹುದ್ದೆ
ಒಟ್ಟು ಎಷ್ಟು ಹುದ್ದೆಗಳಿವೆ..?
ಒಟ್ಟು ಒಂದು ಸಾವಿರ ಹುದ್ದೆಗಳು ಖಾಲಿ ಇದೆ
ಉದ್ಯೋಗ ಸ್ಥಳ ಎಲ್ಲಿ..?
ನಮ್ಮ ಕರ್ನಾಟಕ
ಹುದ್ದೆ ಸಂಪೂರ್ಣ ವಿವರ ಈ ಕೆಳಗಡೆ ಇದೆ ನೋಡಿ 👇
Uplod long image
ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..?
ಗ್ರಾಮ ಲೆಕ್ಕಾಧಿಕಾರಿ ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕಾಗುತ್ತದೆ.
ಎಷ್ಟು ಸಂಬಳ ನೀಡುತ್ತಾರೆ..?
ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 21400 ರಿಂದ ಹಿಡಿದು 42,000 ನೀಡುತ್ತಾರೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 35 ವರ್ಷಗಳ ಒಳಗಡೆ ಇರಬೇಕು ಈ ಮಾಹಿತಿ ತಿಳಿಸಿದ್ದು ನಾವು ಅಧಿಸೂಚನೆ ಪ್ರಕಾರವಾಗಿ.
ವಯಮಿತಿ ಸಡಲಿಕ್ಕೆ ಕೂಡ ಮಾಡಿದ್ದಾರೆ
Obc ವಿದ್ಯಾರ್ಥಿಗಳಿಗೆ 3 ವರ್ಷ
Sc, st ಅಭ್ಯರ್ಥಿಗಳಿಗೆ 5 ವರ್ಷ
ಅರ್ಜಿ ಶುಲ್ಕ ಮಾಹಿತಿ ಈ ಕೆಳಗಿನಂದಿದೆ ನೋಡಿ 👇
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಪ್ರಾರಂಭವಾಯಿತು 5 ಏಪ್ರಿಲ್ 2024
ಅರ್ಜಿ ಕೊನೆಯಾಗುತ್ತದೆ 4 ಮೇ 2024..
ಪ್ರಮುಖ ಲಿಂಕ್ ಗಳು:
ನೋಟಿಫಿಕೇಶನ್
https://cetonline.karnataka.gov.in/keawebentry456/vacrec24/gazette_notification_VAkannada.pdf
ಆನ್ಲೈನ್ ಅರ್ಜಿ
https://karnemaka.kar.nic.in/trialrun/home.aspx
ಅಡ್ಡಿ ಸಲ್ಲಿಕೆ ದಿನಾಂಕದ ವಿವರ ಮಾಹಿತಿ
https://cetonline.karnataka.gov.in/keawebentry456/vacrec24/2024040515590305042024kannada.pdf