ರೈಲ್ವೆ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! SSLC ಜಸ್ಟ್ ಪಾಸ್ ಆದರೆ ಸಾಕು..! ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..!
ನಮಸ್ಕಾರ ಸ್ನೇಹಿತರೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸಾ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಹೌದು ಇದೀಗ ರೈಲ್ವೆ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದಕ್ಕಂತಲೆ ಅರ್ಜಿ ಸಲ್ಲಿಸಲು ಇದೀಗ ಅಧಿಸೂಚನೆ ಕೂಡ ಹೊರಡಿಸಲಾಗಿದೆ.
ನೀವು ಕೂಡ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ಈ ಲೇಖನ ನಿಮಗಂತೆ ಇದೆ ಕೊನೆವರೆಗೂ.
ಇದೀಗ ಉತ್ತರ ರೈಲ್ವೆ ಇಲಾಖೆ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆದಿ ಸೂಚನೆ ಹೊರಡಿಸಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಲೇಖನ ಕೊನೆಯವರೆಗೂ ಓದಿ ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನಿಮಗೆ ತಿಳಿದಿರಬಹುದು ನಾವು ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಉದಾಹರಣೆಗೆ ಒಟ್ಟು ಎಷ್ಟು ಹುದ್ದೆಗಳಿವೆ..? ಎಷ್ಟು ವೇತನ ನೀಡುತ್ತಾರೆ..? ವಿದ್ಯಾರ್ಹತೆ ಏನಾಗಿರಬೇಕು..?
ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರಣೆ ನೀಡಿದ್ದೇನೆ ಅಭ್ಯರ್ಥಿಗಳು ಕೊನೆವರೆಗೂ ಓದಿ.
ರೈಲ್ವೆ ಇಲಾಖೆ ಹೀಗೆ ಪರೀಕ್ಷೆ ಇಲ್ಲದೆ ವರ್ಷದಲ್ಲಿ ಎರಡರಿಂದ ಮೂರು ಬಾರಿ ಅಥವಾ ಒಂದು ಬಾರಿಯಾದರೂ ಇಂತಹ ಅವಕಾಶಗಳನ್ನು ಕೊಡುತ್ತೆ ಇಂತಹ ಅವಕಾಶಗಳನ್ನು ಸುವರ್ಣ ಅವಕಾಶವಾಗಿ ಬಳಸಿಕೊಂಡು ನೀವು ಕಷ್ಟಪಟ್ಟು ಒಂದು ಬಾರಿ ಆಯ್ಕೆಯಾದರೆ ಸಾಕು.
ರಿಟೈರ್ ಆಗುವವರಿಗೆ ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬಹುದು ಇದೊಂದು ಗೋಲ್ಡನ್ ಆಪರ್ಚುನಿಟಿ ಎನ್ನಬಹುದು ಹೀಗಾಗಿ ಅಭ್ಯರ್ಥಿಗಳು ಲೇಖನ ಕೊನೆವರ್ಗು ಓದಿ ನಂತರ ಈ ಕೆಳಗಡೆ ನಿಮಿತ್ತಲೇ ನೋಟಿಫಿಕೇಶನ್ ಹಾಗೂ ಡೈರೆಕ್ಟ್ ಲಿಂಕ್ ಗಳನ್ನ ನೀಡುತ್ತೇನೆ ಇದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಇನ್ನೂ ಆಳವಾದ ಮಾಹಿತಿ ಪಡೆದುಕೊಂಡು ರೈಲ್ವೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಉತ್ತರ ರೈಲ್ವೆ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಸಂಕ್ಷಿಪ್ತ ವಿವರ:
ಹುದ್ದೆ ಹೆಸರು..?
ಗ್ರೂಪ್ ಡಿ ಹುದ್ದೆ.
ಎಷ್ಟು ಹುದ್ದೆಗಳಿವೆ..?
38.
ವಿದ್ಯಾರ್ಹತೆ ಏನಾಗಿರಬೇಕು..?
ರೈಲ್ವೆ ಇಲಾಖೆ ಅಧಿಕೃತ ಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ 10ನೇ ತರಗತಿ ಪಾಸ್ ಆಗಿರಬೇಕು.
ವಯೋಮಿತಿ ಎಷ್ಟಿರಬೇಕು..?
ರೈಲ್ವೆ ನೇಮಕಾತಿ ಅಧಿಸೂಚನೆ ಪ್ರಕಾರವಾಗಿ ತಿಳಿಸಬೇಕೆಂದರೆ ಕನಿಷ್ಠ 18 ವರ್ಷ ಪೂರೈಸಬೇಕು ಹಾಗೂ ಗರಿಷ್ಠ 25 ವರ್ಷಗಳ ಒಳಗಡೆ ಇರಬೇಕು.
ಅರ್ಜಿ ಶುಲ್ಕ ಎಷ್ಟಿರುತ್ತದೆ..?
ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂಪಾಯಿ.
Sc,st & PWD ಇಂತಹ ಅಭ್ಯರ್ಥಿಗಳಿಗೆ ರೂ.250.
ಹಣವನ್ನು ಆನ್ಲೈನ್ ಮೂಲಕ ಪಾಚಿಸಬೇಕು ಎಂದರೆ ನೆಟ್ ಬ್ಯಾಂಕಿಂಗ್ ಅಥವಾ ಈಜಿಯಾಗಿ upi
ಎಷ್ಟು ವೇತನ ನೀಡುತ್ತಾರೆ..?
ಅಧಿಸೂಚನೆ ಪ್ರಕಾರ 5,200 to 20,200.
ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?
Apply Online | Click Here |
Join Our WhatsApp Group | Click Here |
ನಿಮಗೆ ತಿಳಿಸಬೇಕೆಂದರೆ ಇಲ್ಲಿ ಯಾವುದೇ ರೀತಿ ಕೈಬರಹ ಪರೀಕ್ಷೆ ಇರುವುದಿಲ್ಲ ಇಲ್ಲಿ ನೀವು ನೇರವಾಗಿ ಸಂದರ್ಶನ ನೀಡಿ ಹುದ್ದೆಗಳಿಗೆ ಆಯ್ಕೆಯಾಗಬೇಕಾಗುತ್ತದೆ ಇದೊಂದು ಗೋಲ್ಡನ್ ಆಪರ್ಚುನಿಟಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಪ್ರಾರಂಭ 16-ಏಪ್ರಿಲ್-2024
ಅರ್ಜಿ ಕೊನೆ. 16-ಮೆ -2024
ಪ್ರಮುಖ ಲಿಂಕ್ ಗಳು:
ಅಧಿಕೃತ ಸೂಚನೆ
https://pettige.in/en/qTIPZwTJXWOCYaq/preview
ಅಧಿಕೃತ ವೆಬ್ಸೈಟ್ (apply link)
https://rrcnr.net.in/
ರೈಲ್ವೆ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! SSLC ಜಸ್ಟ್ ಪಾಸ್ ಆದರೆ ಸಾಕು..! ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್..!
ನಮಸ್ಕಾರ ಸ್ನೇಹಿತರೆ ಇಂದಿನ ಈ ನಮ್ಮ ಜ್ಞಾನ ಘರ್ಜನೆ ಹೊಸಾ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಹೌದು ಇದೀಗ ರೈಲ್ವೆ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದಕ್ಕಂತಲೆ ಅರ್ಜಿ ಸಲ್ಲಿಸಲು ಇದೀಗ ಅಧಿಸೂಚನೆ ಕೂಡ ಹೊರಡಿಸಲಾಗಿದೆ.
ನೀವು ಕೂಡ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ಈ ಲೇಖನ ನಿಮಗಂತೆ ಇದೆ ಕೊನೆವರೆಗೂ.
ಇದೀಗ ಉತ್ತರ ರೈಲ್ವೆ ಇಲಾಖೆ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆದಿ ಸೂಚನೆ ಹೊರಡಿಸಿದ್ದಾರೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಲೇಖನ ಕೊನೆಯವರೆಗೂ ಓದಿ ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಸ್ನೇಹಿತರೆ ನಿಮಗೆ ತಿಳಿದಿರಬಹುದು ನಾವು ಸಾಮಾನ್ಯವಾಗಿ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಒಟ್ಟು ಎಷ್ಟು ಹುದ್ದೆಗಳಿವೆ..? ಎಷ್ಟು ವೇತನ ನೀಡುತ್ತಾರೆ..? ವಿದ್ಯಾರ್ಹತೆ ಏನಾಗಿರಬೇಕು..?