BPL CARD: ರೇಷನ್ ಕಾರ್ಡ್ ಇರುವವರಿಗೆ ಈ ಫ್ರೀಯಾಗಿ ದೊರೆಯುತ್ತವೆ ಈ ವಸ್ತುಗಳು..! ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇದ್ದರೆ ಈ ಲಾಭಗಳನ್ನು ಈಗಲೇ ಪಡೆದುಕೊಳ್ಳಿ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಧ್ಯಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉಪಯುಕ್ತವಾಗುವಂತ ಮಾಹಿತಿ ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಬಿಪಿಎಲ್ ಕಾರ್ಡ್ ನಿಮ್ಮ ಹತ್ತಿರವಿದ್ದರೆ ಇರುವಂತಹ ಲಾಭಗಳನ್ನು ಪಡೆದುಕೊಳ್ಳುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡು ಎಂದು ಮೂರು ವಿಂಗಡಣೆ ಮಾಡಲಾಗಿದ್ದು, ಇದರಲ್ಲಿ ಮೊದಲ ಎರಡು ಕ್ಯಾಟಗರಿಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಬಡವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಸಬ್ಸಿಡಿ ದರದಲ್ಲಿ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಿರುತ್ತದೆ. ಎಪಿಎಲ್ ಕಾರ್ಡ್ ಅನ್ನು ಸಾಮಾನ್ಯವಾಗಿ ಒಂದು ಗುರುತಿನ ಚೀಟಿಯಾಗಿ ಮಾತ್ರ ಬಳಕೆ ಮಾಡಲು ಸಾಧ್ಯವಿರುತ್ತದೆ. ಇದನ್ನು ಉಳ್ಳವರಿಗೆ ನೀಡಲಾಗುತ್ತದೆ.

 ಕುಟುಂಬದ ವಾರ್ಷಿಕ ಆದಾಯವು 1.2 ಲಕ್ಷಕ್ಕಿಂತ ಕಡಿಮೆ ಇದ್ದರೆ ಮಾತ್ರ ಅಂತವರಿಗೆ ಬಿಪಿಎಲ್ ಕಾರ್ಡನ್ನು ವಿತರಣೆ ಮಾಡಲಾಗುತ್ತದೆ. ಅಂದರೆ ದುರಾದೃಷ್ಟ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸೌಕರ್ಯ ಇರುವವರೆ ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

 ನ್ಯಾಯ ಬೆಲೆ ಅಂಗಡಿಯಲ್ಲಿ ಕಳೆದ ಆರು ತಿಂಗಳಿನಿಂದ ವಸ್ತು ಖರೀದಿ ಮಾಡದೆ ಇದ್ದರೂ ಗ್ಯಾರಂಟಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಈಗಾಗಲೇ ಸರ್ಕಾರವು 3 ಲಕ್ಷಕ್ಕೂ ಅಧಿಕಾರಿ ರೇಷನ್ ಕಾರ್ಡನ್ನು ರದ್ದು ಮಾಡಿದೆ.

ಅಗತ್ಯ ಇರುವಂತವರಿಗೆ ರೇಷನ್ ಕಾರ್ಡ್ ಅನ್ನು ಒದಗಿಸಲಾಗಿದ್ದು ಅನಗತ್ಯ ರೇಷನ್ ಕಾರ್ಡ್ ಹೊಂದಿರುವವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡುವುದು ಅನಿವಾರ್ಯವಾಗಿದೆ ಎಂದು ಆಹಾರ ಇಲಾಖೆಯ ಸಚಿವ ಕೆ ಎಸ್ ಮುನಿಯಪ್ಪನವರು ತಿಳಿಸಿದ್ದಾರೆ.

Ration card new update ಇನ್ನು ಮುಂದೆ ಸಿಗುತ್ತೆ 46 ಧಾನ್ಯ ಮತ್ತು ಇತರ ವಸ್ತುಗಳು:

 ಬಿಪಿಎಲ್ ಕಾರ್ಡು ಒಂದಿದ್ದರೆ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ಮತ್ತು ಸಬ್ಸಿಡಿ ದರದಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.ಇನ್ನು ಮುಂದೆ ಬರಿ ಅಕ್ಕಿ, ಗೋದಿ, ಎಣ್ಣೆ, ಮಾತ್ರವಲ್ಲದೆ ಇನ್ನು ಹೆಚ್ಚಿನ ವಸ್ತುಗಳನ್ನು ಖರೀದಿ ಮಾಡಬಹುದು. ಅಂದರೆ 46 ವಸ್ತುಗಳನ್ನು ಬಿಎಲ್ ರೇಷನ್ ಕಾರ್ಡ್ ಹೊಂದಿರುವವರು ಸಬ್ಸಿಡಿ ಆಗಿ ಖರೀದಿ ಮಾಡಬಹುದು ಎಂದು ಸರ್ಕಾರ ತಿಳಿಸಲಾಗಿದೆ.

ರೇಷನ್ ಕಾರ್ಡ್ ರದ್ದಾಗಿದೆಯೇ ಎಂದು ಚೆಕ್ ಮಾಡುವುದು ಹೇಗೆ?

ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ಮಾಡಿ ಅಥವಾ ತಡೆಹಿಡಿಯಲಾಗಿರುವ ರೇಷನ್ ಕಾರ್ಡ್ ಎನ್ನುವ ವಿಭಾಗದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಇಲ್ಲವೋ ಏನೋ ಮಾಹಿತಿಯನ್ನು ಪಡೆಯಬಹುದು.

 ಒಂದು ವೇಳೆ ನೀವು ಬಡತನ ರೇಖೆಗಿಂತ ಕೆಳಗಿನವರಾಗಿದ್ದರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿದ್ದರೆ ಅದು ತಾಂತ್ರಿಕ ದೋಷಗಳ ಪರಿಣಾಮ ಆಗಿರುತ್ತದೆ. ಹಾಗಾಗಿ ನೀವು ಆಹಾರ ಇಲಾಖೆಯಲ್ಲಿ ದೂರು ಸಲ್ಲಿಸಿ ನಿಮ್ಮ ರೇಷನ್ ಕಾರ್ಡ್ ಮತ್ತೆ ಪಡೆಯಲು ಅವಕಾಶ ಇದೆ.

Leave a Reply

Your email address will not be published. Required fields are marked *