SBI BANK: SBI ನಲ್ಲಿ ಖಾತೆ ಹೊಂದಿದವರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ..!ಬ್ಯಾಂಕ್ ಹೊಸ ನಿರ್ಧಾರ..!
ಬ್ಯಾಂಕ್ ಖಾತೆ ಇದ್ದವರು ತಪ್ಪದೆ ನೋಡಲೇಬೇಕು..
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ
ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಇದೀಗ ಎಸ್ ಬಿ ಐ ಬ್ಯಾಂಕ್ fd ಸ್ಕೀಮ್ ಬಗ್ಗೆ ಮಾಹಿತಿ ನೀಡುತ್ತಿದ್ದು ಎಲ್ಲರೂ ಲೇಖನ ಕೊನೆಯವರೆಗೂ ಓದಿ.
SBI ಈ fd ನಲ್ಲಿ ಸಿಗುತ್ತೆ ಅತ್ಯಧಿಕ ಬಡ್ಡಿದರ ಹೌದು ನೀವು ಕೂಡ ಸ್‌ಬಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಈ ಲೇಖನ ನಿಮಗಂತಲೇ ಇದೇ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ..
ಹಾಗಾದ್ರೆ ಅಷ್ಟಕ್ಕೂ ಯಾವುದು ಆ ಎಸ್ ಬಿ ಐ ಬ್ಯಾಂಕ್ ನ ಹೆಚ್ಚಿನ ಬಡ್ಡಿದರ ಸಿಗುವ ಎಫ್ ಡಿ ಸ್ಕೀಮ್..? ನೀವು ತಿಳಿದುಕೊಳ್ಳಬೇಕಾ..? ಸಮಯ ವ್ಯರ್ಥ ಮಾಡದೆ ಇಂದಿನ ಈ ಲೇಖನದ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ ಬನ್ನಿ.
5 ಲಕ್ಷ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಲಾಭ ಪಡೆದುಕೊಳ್ಳಿ:
ಹೌದು ಸ್ನೇಹಿತರೆ ಇದೊಂದು ಎಸ್‌ಬಿಐ ಫಿಕ್ಸ್ ಡಿಪಾಸಿಟ್ ಸ್ಕೀಮ್ ಆಗಿರೋದ್ರಿಂದ ಇಲ್ಲಿ ನೀವು ಐದು ವರ್ಷಗಳವರೆಗೆ ನಿಮ್ಮ ಐದು ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಭದ್ರತೆಯ ಜೊತೆಗೆ ಅತಿ ಕಡಿಮೆ ತೆರಿಗೆ ಹಾಕಿ ಹೆಚ್ಚಿನ ಬಡ್ಡಿದರ ನಿಮಗೆ SBI ಬ್ಯಾಂಕ್ ನವರು ನೀಡುತ್ತಾರೆ.
ಸಾಮಾನ್ಯ ನಾಗರಿಕರಿಗೆ ಫಿಕ್ಸ್ ಡಿಪಾಸಿಟ್ ಯೋಜನೆ ಅಡಿಯಲ್ಲಿ ಎಸ್ ಬಿ ಐ ನವರು ಬರೋಬ್ಬರಿ ಸಾಮಾನ್ಯ ನಾಗರಿಕರಿಗಿಂತಲೇ 6.5 % ಬಡ್ಡಿದರ ನೀಡುತ್ತಾರೆ.
ಮುಂದೆ ನಿಮಗೆ ಮೆಚುರಿಟಿ ಸಮಯದಲ್ಲಿ ನೀವು ತುಂಬಿರುವ ಐದು ಲಕ್ಷ ಹಣಕ್ಕೆ ಒಟ್ಟಾರೆಯಾಗಿ 6,90,29 ರೂಪಾಯಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತಾರೆ ಈ ಹಣವನ್ನು ನೀವು ಹಿಂಪಡೆದುಕೊಳ್ಳಬಹುದು.
ಈಗ ನಾವು 5 ಲಕ್ಷ ಹಣಕ್ಕೆ ಎಷ್ಟು ಬಡ್ಡಿ ಬಂದಿದೆ ಎಂದು ತಿಳಿದುಕೊಳ್ಳುವುದಾದರೆ ನೀವು ತುಂಬಿರುವ ಐದು ಲಕ್ಷ ಹಣಕ್ಕೆ ರೂ.1,90,209 ರೂಪಾಯಿ ಬಡ್ಡಿಯಾಗಿ ಎಸ್ ಬಿ ಐ ಬ್ಯಾಂಕ್ ನವರು ನಿಮಗಂತಲೆ ನೀಡಿದ್ದಾರೆ.
ಆದರೆ ಒಂದು ವೇಳೆ ನೀವು ಹಿರಿಯ ನಾಗರಿಕರಾದರೆ ನಿಮಗಿಲ್ಲಿ ಹೆಚ್ಚಿನ ಬಡ್ಡಿದರ ಸಿಗಲಿದೆ ಸಾಮಾನ್ಯ ನಾಗರಿಕರಿಗಿಂತ ಸಾಮಾನ್ಯ ನಾಗರಿಕರಿಗೆ 6.50 ಬಡ್ಡಿದರ ಸಿಗಲಿದೆ ಆದರೆ ನೀವು ಹಿರಿಯ ನಾಗರಿಕರಾದರೆ ನಿಮಗೆ 7.50 ರಷ್ಟು ವಾರ್ಷಿಕ ಬಡ್ಡಿದರ ಸಿಗುತ್ತೆ.
ಹಿರಿಯ ನಾಗರಿಕರು ಐದು ವರ್ಷಗಳವರೆಗೆ ನೀವು 5 ಲಕ್ಷ ಠೇವಣಿಯಾಗಿ ಇಟ್ಟಿದ್ದೆ ಆದಲ್ಲಿ ನಿಮಗೆ 7,24,974 ಹಣ ಪಡೆದುಕೊಳ್ಳಬಹುದು ನೀವು ತುಂಬಿರುವ ಹಣ 5 ಲಕ್ಷ ಇಲ್ಲಿ ನಿಮಗೆ ಬಡ್ಡಿಯಾಗಿ 2,24,974 ಸಿಗುತ್ತೆ.
ಸಾಮಾನ್ಯ ನಾಗರಿಕರಿಗೆ ರೂ. 1,9029 ರೂಪಾಯಿ ಬಡ್ಡಿಯಾಗೆ ಸಿಗುತ್ತೆ ಆದರೆ ನೀವು ಹಿರಿಯ ನಾಗರಿಕರಾದರೆ 2,24,974 ರೂಪಾಯಿ ಪಡೆದುಕೊಳ್ಳಬಹುದು ಇದೊಂದು ಹಿರಿಯರಿಗೆ ಹಾಗೂ ಸಾಮಾನ್ಯ ನಾಗರಿಕರಿಗೆ ಒಳ್ಳೆ ಎಫ್ ಡಿ ಸ್ಕೀಮ್ ಎಂದು ಹೇಳಬಹುದು.
ಒಟ್ಟಾರೆಯಾಗಿ ನಿಮಗೆ ಹೇಳಬೇಕೆಂದರೆ ಸಾಮಾನ್ಯ ನಾಗರಿಕರಿಗೆ 6.5ರಷ್ಟು ಬಡ್ಡಿ ಸಿಗುತ್ತೆ ಹಿರಿಯರಿಗೆ 7.50 ರಷ್ಟು ಬಡ್ಡಿ ಸಿಗುತ್ತೆ ವಾರ್ಷಿಕವಾಗಿ ಇಲ್ಲಿ ನೀವು ಹಣ ಠೇವಣಿ ಮಾಡುವ ಅವಧಿ 5 ವರ್ಷಗಳವರೆಗೆ ಇರುತ್ತೆ.