ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಭಾಗ್ಯ..! ಎಲ್ಲ ವಿದ್ಯಾರ್ಥಿಗಳು ಇಂದೆ ಅರ್ಜಿ ಸಲ್ಲಿಸಿ..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ಇದೀಗ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಪ್ರಸ್ತುತ ವಿದ್ಯಾರ್ಥಿಗಳಿಗಿಂತಲೇ ಸರ್ಕಾರದವರು ಉಚಿತವಾಗಿ ಲ್ಯಾಪ್ಟಾಪ್ ನೀಡುತ್ತಿದ್ದಾರೆ ಇದರ ಕುರಿತಾಗಿ ಮಾಹಿತಿ ನೀಡಲಿದ್ದೇನೆ.
ಯಾವ ವಿದ್ಯಾರ್ಥಿಗಳು ಕೂಡ ಲೇಖನ ಅರ್ಧಂಬರ್ಧ ಓದಬೇಡಿ ಏಕೆಂದರೆ ಈ ಲೇಖನ ನಿಮಿಗಂತರ ಇದೆ ಇಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ.
ಹೀಗಾಗಿ ಎಲ್ಲ ವಿದ್ಯಾರ್ಥಿಗಳು ಲೇಖನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ನಿಮಗಂತೆ ಮಾಹಿತಿ ನೀಡಿದ್ದೇನೆ ಸಮಯ ವ್ಯರ್ಥ ಮಾಡದೆ ಬನ್ನಿ ಇಂದಿನ ಈ ಲೇಖನದಲ್ಲಿ ಉಚಿತ ಲ್ಯಾಪ್ಟಾಪ್ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿದುಕೊಂಡು ಬರೋಣ..
ಕರ್ನಾಟಕ ಸರ್ಕಾರ ಉಚಿತ ಲ್ಯಾಪ್ಟಾಪ್ ಯೋಜನೆ:
ಕರ್ನಾಟಕ ಸರ್ಕಾರ ಬಡ ವಿದ್ಯಾರ್ಥಿಗಳಿಗಿಂತಲೇ ಉಚಿತ ಲ್ಯಾಪ್ಟಾಪ್ ಯೋಜನೆ ಜಾರಿಗೆ ಮಾಡಿದೆ ಕಾರಣ ಇದರಿಂದ ವಿದ್ಯಾರ್ಥಿಗಳು ತಮ್ಮ ಮುಂಬರುವ ಉನ್ನತ ಶಿಕ್ಷಣಕ್ಕಾಗಿ ಉತ್ತರಿಸಲು.
ಇಷ್ಟೇ ಅಲ್ಲದೆ ಇದೀಗ ಸರ್ಕಾರ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆ ಸಹ ಮುಂದುವರಿಸಿದೆ.
ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣವನ್ನ ಉತ್ತೇಜಿಸಲು ಬಹಳ ಸಹಾಯಕಾರಿ ಆಗುತ್ತೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಒಂದು ಅವಕಾಶ ಕೊಟ್ಟಂತೆ ಆಗುತ್ತದೆ.
ಯಾರ್ಯಾರಿಗೆ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಅವಕಾಶ ಇದೆ..?
ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ನಮ್ಮ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು ಇಂಥವರು ಮಾತ್ರ ಉತ್ಸಾ ಲ್ಯಾಪ್ಟಾಪ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಲ್ಯಾಪ್ಟಾಪ್ ಪಡೆದುಕೊಳ್ಳಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಐಟಿಐ ಅಥವಾ ಇಂಜಿನಿಯರಿಂಗ್ ಇಲ್ಲವೇ ಬಿ ಟೆಕ್ ಅಥವಾ ವೃತ್ತಿಪರ ಪದವಿ ಕೋರ್ಸ್ ಗಳಲ್ಲಿ ವಿದ್ಯಾರ್ಥಿಗಳು ಓದುತ್ತಿರಬೇಕು.
ಇಷ್ಟೇ ಅಲ್ಲದೆ ಅಭ್ಯರ್ಥಿಗಳು ಕೌಶಲ್ಯ ಪರೀಕ್ಷೆ ಯೋಜನೆಗಳಲ್ಲಿ (AICTE) ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?
ವಿದ್ಯಾರ್ಥಿಯ ಆಧಾರ್ ಕಾರ್ಡ್
ಕಾಲೇಜ್ ಐಡಿ
ಪಾಸ್ ಪೋರ್ಟ್ ಗಾತ್ರದ ಫೋಟೋ
ಶೈಕ್ಷಣಿಕ ವಿವರ
ಮೊಬೈಲ್ ಸಂಖ್ಯೆ
ಜಿಮೇಲ್
ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು..?
ಎಲ್ಲ ವಿದ್ಯಾರ್ಥಿಗಳಿಗೂ ವಿಶೇಷ ಸೂಚನೆ ಇನ್ನೂವರೆಗೂ ಅಧಿಕೃತ ವೆಬ್ಸೈಟ್ ಲಭ್ಯವಾಗಿಲ್ಲ ಹೀಗಾಗಿ ಲಭ್ಯವಾದ ನಂತರವೇ ನಾವು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಅಪ್ಡೇಟ್ ಮಾಡಿ ತಿಳಿಸುತ್ತೇವೆ.
ವೆಬ್ ಸೈಟ್ ಲಿಂಕ್ 👇
https://dce.karnataka.gov.in/
ಡೌನ್ಲೋಡ್ ಲ್ಯಾಪ್ಟಾಪ್ ಅರ್ಜಿ 👇
https://drive.google.com/file/d/1PosJS3NEY3LhsOc-hgFxTD_IrjFt4oOY/view
ಈ ಮೇಲೆ ನೀಡಿರುವ ಲಿಂಕ್ ಮೂಲಕ ಕ್ಲಿಕ್ ಮಾಡುವುದರ ಮೂಲಕ ನೀವು ದಾಖಲೆಗಳನ್ನು ಅಪ್ಲೋಡ್ ಮಾಡಿ.