BMTC: 2500 ಹುದ್ದೆಗಳಿಗೆ ಬಿಎಂಟಿಸಿ ನೇಮಕಾತಿ..! ಅಭ್ಯರ್ಥಿಗಳು PUC ಜಸ್ಟ್ ಪಾಸ್ ಆದರೆ ಸಾಕು..! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ..!
ಎಲ್ಲರಿಗೂ ಇಂದಿನ ಈ ಲೇಖನಕ್ಕೆ ಸ್ವಾಗತ
ಇದೀಗ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗದ ಬಗ್ಗೆ ಮಾಹಿತಿ ನೀಡುತ್ತಿತ್ತು ಎಲ್ಲ ಅಭ್ಯರ್ಥಿಗಳು ಲೇಖನ ಕೊನೆವರೆಗೂ ಓದಿ.
ಹೌದು ಇದೀಗ ಅಷ್ಟೇ ಬಿಎಂಟಿಸಿ 2500 ಬೃಹತ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಬಿಎಂಟಿಸಿಯಲ್ಲಿ ನಾವು ಕೆಲಸ ಮಾಡಬೇಕು ಎಂದು ಯಾರೂ ಕನಸು ಕಂಡಿದ್ದೀರೂ ಇವರಿಗೆಲ್ಲ ಇಂದು ಸುವರ್ಣ ಅವಕಾಶ ಎಂದು ಹೇಳಬಹುದು ಏಕೆಂದರೆ 2,500 ಬೃಹತ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ.
ಸಾಮಾನ್ಯವಾಗಿ ನಾವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂದರೆ ನಮ್ಮಲ್ಲಿ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ನಿಮಗೆ ಹೇಳಬೇಕೆಂದರೆ ಒಟ್ಟು ಎಷ್ಟು ಹುದ್ದೆಗಳಿವೆ..? ವಿದ್ಯಾರ್ಹತೆ ಏನಾಗಿರಬೇಕು..? ಎಷ್ಟು ವೇತನ ನೀಡುತ್ತಾರೆ..?
ಇನ್ನೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ನಿಮಗೊಂದು ತಲೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಎಲ್ಲಾ ಅಭ್ಯರ್ಥಿಗಳು ಲೇಖನ ಕೊನೆಯವರೆಗೂ ಓದಿ.
Apply Online | Click Here Directly apply |
More Information | Click Here |
ಬಿಎಂಟಿಸಿ 2500 ಹುದ್ದೆಗಳ ನೇಮಕಾತಿ ಸಂಕ್ಷಿಪ್ತ ಮಾಹಿತಿ:
ಹುದ್ದೆಯ ಹೆಸರು..?
ಬಿಎಂಟಿಸಿ ಕಂಡಕ್ಟರ್
ಒಟ್ಟು ಎಷ್ಟು ಹುದ್ದೆಗಳಿವೆ..?
ಬಿಎಂಟಿಸಿಯಲ್ಲಿ 2500 ಹುದ್ದೆಗಳಿವೆ
ವಿದ್ಯಾರ್ಹತೆ ಏನಾಗಿರಬೇಕು..?
ಬಿ ಎಂ ಟಿ ಸಿ ಹೊರಡಿಸಿರುವ ಅಧಿಸೂಚನೆ ಪ್ರಕಾರವಾಗಿ ಅಭ್ಯರ್ಥಿಗಳಿಗೆ ಹೇಳಬೇಕೆಂದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿರಬೇಕಾಗುತ್ತದೆ. ಅಥವಾ ಡಿಪ್ಲೋಮಾ ಪೂರ್ಣಗೊಳಿಸಬೇಕು.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಬಿ ಎಂ ಟಿ ಸಿ ಹೊರಡಿಸುವ ಮಾಹಿತಿ ಪ್ರಕಾರ ಹೇಳಬೇಕೆಂದರೆ ಕನಿಷ್ಠ 18 ವರ್ಷದಿಂದ ಹಿಡಿದು ಗರಿಷ್ಠ 35 ವರ್ಷಗಳ ಒಳಗಡೆ ಇರಬೇಕಾಗುತ್ತೆ.
ವಯೋಮಿತಿ ಸಡಿಲಿಕೆ ಮಾಡಿದ್ದಾರೆ..!
2A,2B,3A,3B ಅಭ್ಯರ್ಥಿಗಳಿಗೆ 3 ವರ್ಷ.
Sc,st, ಅಭ್ಯರ್ಥಿಗಳಿಗೆ 5 ವರ್ಷ.
ಮಾಜಿ ಸೈನಿಕ ಮತ್ತು ಇಲಾಕ ಅಭ್ಯರ್ಥಿಗಳಿಗೆ 10 ವರ್ಷ.
ಎಷ್ಟು ವೇತನ ನೀಡುತ್ತಾರೆ..?
ಬಿಎಂಟಿಸಿ ಹೊರಡಿಸಿರುವ ಅಧಿಶೂಚನೆ ಪ್ರಕಾರವಾಗಿ ಅಭ್ಯರ್ಥಿಗಳಿಗೆ ಹೇಳಬೇಕೆಂದರೆ ಸಾಮಾನ್ಯ ಆಪ್ಟಿಟ್ಯೂಡ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಪ್ರಾರಂಭ 19/4/24
ಅರ್ಜಿ ಕೊನೆ 18/5/24.
ಪ್ರಮುಖ ಲಿಂಕ್ ಗಳು:
ಅಧಿಕೃತ ಸೂಚನೆ RPC 👇
https://pettige.in/en/7CAV2m5vPlJPPTx/preview
ಅಧಿಕೃತ ಸೂಚನೆ KK
https://pettige.in/en/2uUYHEN6Yxzju2o/preview
ಅಧಿಕೃತ ವೆಬ್ಸೈಟ್ 👇
https://cetonline.karnataka.gov.in/kea/