SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ..! Result ಗೂ ಮುನ್ನವೇ ಕಾಲೇಜುಗಳಲ್ಲಿ ಅಡ್ಮಿಶನ್ ಆರಂಭ..! ಟಾಪ್ ಕಾಲೇಜುಗಳಲ್ಲಿ ಅಡ್ಮಿಶನ್ ಬೇಕೆಂದರೆ ಕೂಡಲೇ ಹೀಗೆ ಮಾಡಿ..! Big Updates For SSLC Students..!

10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು….

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಿ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ 10ನೇ ತರಗತಿ ಪರೀಕ್ಷೆ ಬರೆದಂತಹ ವಿದ್ಯಾರ್ಥಿಗಳಿಗಾಗಿ ಮಹತ್ವದ ಮಾಹಿತಿ  ಹೊರ ಬಿದ್ದಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ .

ಹೌದು ಸ್ನೇಹಿತರೆ, ಪರೀಕ್ಷೆ ಮುಗಿದ ತಕ್ಷಣ ಫಲಿತಾಂಶಕ್ಕೂ ಮೊದಲಿಗೆ ಕಾಲೇಜುಗಳಲ್ಲಿ ಅಡ್ಮಿಷನ್ ಶುರುವಾಗಿದೆ..

ಅಂದರೆ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೂ ಮುನ್ನವೇ ವಿದ್ಯಾರ್ಥಿಗಳಿಗಾಗಿ ಪಿಯುಸಿ ಕಾಲೇಜುಗಳಲ್ಲಿ ದಾಖಲಾತಿಗಳೊಂದಿಗೆ ಅಡ್ಮಿಶನ್ ಶುರುವಾಗಿದ್ದು ವಿದ್ಯಾರ್ಥಿಗಳು ಟಾಪ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಈಗಲೇ ಅಡ್ಮಿಶನ್ ತೆಗೆದುಕೊಳ್ಳಬೇಕಾಗಿದೆ..

ಕರ್ನಾಟಕದ ಪಿಯುಸಿ ವಿಜ್ಞಾನ ವಿಭಾಗದ ಟಾಪ್ ಕಾಲೇಜುಗಳಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚಿನ ಸೀಟುಗಳು ಅಡ್ಮಿಶನ್ ಮುಕ್ತಾಯಗೊಂಡಿದ್ದು ಇನ್ನೂ ಕೇವಲ 40% ನಷ್ಟು ಮಾತ್ರ ಖಾಲಿ ಇರಲಿದ್ದು ವಿದ್ಯಾರ್ಥಿಗಳು ಈಗಲೇ ಎಂಟರನ್ಸ್ ಎಕ್ಸಾಮ್ ಬರೆಯುವ ಮುಖಾಂತರ ಪಾಸಾಗಿ ವಿದ್ಯಾರ್ಥಿಗಳು ಅಡ್ಮಿಶನ್ ಪಡೆದುಕೊಳ್ಳುವುದು ಉತ್ತಮವಾಗಿದೆ..

ಟಾಪ್ ಕಾಲೇಜುಗಳಲ್ಲಿ ಅಡ್ಮಿಶನ್ ಮಾಡಿಸುವುದು ಹೇಗೆ..?

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯ ಮುನ್ನವೇ ಕಾಲೇಜುಗಳಲ್ಲಿ enterance ಎಕ್ಸಾಮ್ ಕಂಡಕ್ಟ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಅನ್ನು ನೀಡಲಾಗುತ್ತದೆ..

ಅದಕ್ಕಾಗಿ ವಿದ್ಯಾರ್ಥಿಗಳು ತಡ ಮಾಡದೆ ನಿಮ್ಮ ಜಿಲ್ಲೆಯಲ್ಲಿ ಇರುವಂತಹ ಟಾಪ್ ಕಾಲೇಜುಗಳಲ್ಲಿ ಕಾಮನ್ ಎಂಟ್ರೆನ್ಸ್ ಟೆಸ್ಟ್ ಎಕ್ಸಾಮ್ ಬರೆಯುವ ಮುಖಾಂತರ ಅಡ್ಮಿಶನ್ ಅನ್ನು ಪಡೆದುಕೊಳ್ಳಿ…!

ಪ್ರೀತಿಯ ವಿದ್ಯಾರ್ಥಿಗಳೇ 10ನೇ ತರಗತಿ ನಂತರ ಉತ್ತಮ ಭವಿಷ್ಯಕ್ಕಾಗಿ ಈ ಕೆಳಕಂಡ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ..

PUC SCIENCE..

ಸೈನ್ಸ್ ಕೋರ್ಸ್ ಆಯ್ಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಹಾಯವಾಗಲಿದೆ ಕಾರಣವೆಂದರೆ ಇಂಜಿನಿಯರಿಂಗ್ ಅಗ್ರಿಕಲ್ಚರ್ ಹಾಗೆ ಇನ್ನಿತರೆ ಟಾಪ್ ಕೋರ್ಸ್ ಗಳನ್ನು ಮಾಡಬೇಕೆಂದರೆ ಕಡ್ಡಾಯವಾಗಿ ಪಿಯುಸಿ ಕಾಲೇಜುಗಳಲ್ಲಿ Science Stream ಆಯ್ಕೆ ಮಾಡುವುದು ಉತ್ತಮವಾದಂತಹ ನಿಲುವು ಒಂದಾಗಿದೆ..!

10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು….

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಿ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ 10ನೇ ತರಗತಿ ಪರೀಕ್ಷೆ ಬರೆದಂತಹ ವಿದ್ಯಾರ್ಥಿಗಳಿಗಾಗಿ ಮಹತ್ವದ ಮಾಹಿತಿ  ಹೊರ ಬಿದ್ದಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ .

ಹೌದು ಸ್ನೇಹಿತರೆ, ಪರೀಕ್ಷೆ ಮುಗಿದ ತಕ್ಷಣ ಫಲಿತಾಂಶಕ್ಕೂ ಮೊದಲಿಗೆ ಕಾಲೇಜುಗಳಲ್ಲಿ ಅಡ್ಮಿಷನ್ ಶುರುವಾಗಿದೆ..

ಅಂದರೆ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೂ ಮುನ್ನವೇ ವಿದ್ಯಾರ್ಥಿಗಳಿಗಾಗಿ ಪಿಯುಸಿ ಕಾಲೇಜುಗಳಲ್ಲಿ ದಾಖಲಾತಿಗಳೊಂದಿಗೆ ಅಡ್ಮಿಶನ್ ಶುರುವಾಗಿದ್ದು ವಿದ್ಯಾರ್ಥಿಗಳು ಟಾಪ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಈಗಲೇ ಅಡ್ಮಿಶನ್ ತೆಗೆದುಕೊಳ್ಳಬೇಕಾಗಿದೆ..

ಕರ್ನಾಟಕದ ಪಿಯುಸಿ ವಿಜ್ಞಾನ ವಿಭಾಗದ ಟಾಪ್ ಕಾಲೇಜುಗಳಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚಿನ ಸೀಟುಗಳು ಅಡ್ಮಿಶನ್ ಮುಕ್ತಾಯಗೊಂಡಿದ್ದು ಇನ್ನೂ ಕೇವಲ 40% ನಷ್ಟು ಮಾತ್ರ ಖಾಲಿ ಇರಲಿದ್ದು ವಿದ್ಯಾರ್ಥಿಗಳು ಈಗಲೇ ಎಂಟರನ್ಸ್ ಎಕ್ಸಾಮ್ ಬರೆಯುವ ಮುಖಾಂತರ ಪಾಸಾಗಿ ವಿದ್ಯಾರ್ಥಿಗಳು ಅಡ್ಮಿಶನ್ ಪಡೆದುಕೊಳ್ಳುವುದು ಉತ್ತಮವಾಗಿದೆ..

ಟಾಪ್ ಕಾಲೇಜುಗಳಲ್ಲಿ ಅಡ್ಮಿಶನ್ ಮಾಡಿಸುವುದು ಹೇಗೆ..?

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯ ಮುನ್ನವೇ ಕಾಲೇಜುಗಳಲ್ಲಿ enterance ಎಕ್ಸಾಮ್ ಕಂಡಕ್ಟ್ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅಡ್ಮಿಶನ್ ಅನ್ನು ನೀಡಲಾಗುತ್ತದೆ..

ಅದಕ್ಕಾಗಿ ವಿದ್ಯಾರ್ಥಿಗಳು ತಡ ಮಾಡದೆ ನಿಮ್ಮ ಜಿಲ್ಲೆಯಲ್ಲಿ ಇರುವಂತಹ ಟಾಪ್ ಕಾಲೇಜುಗಳಲ್ಲಿ ಕಾಮನ್ ಎಂಟ್ರೆನ್ಸ್ ಟೆಸ್ಟ್ ಎಕ್ಸಾಮ್ ಬರೆಯುವ ಮುಖಾಂತರ ಅಡ್ಮಿಶನ್ ಅನ್ನು ಪಡೆದುಕೊಳ್ಳಿ…!

Leave a Reply

Your email address will not be published. Required fields are marked *