ಪುರುಷರಿಗೂ ಉಚಿತ ಬಸ್ ಪಾಸ್ ಯೋಜನೆ..! ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಈಗಲೇ ತಿಳಿಯಿರಿ..! Apply Now Free Bus Pass..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಉಚಿತ ಬಸ್ ಪಾಸ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಹೌದು ಸ್ನೇಹಿತರೆ, ಇಲ್ಲಿಯವರೆಗೂ ಮಹಿಳೆಯರಿಗೆ ಉಚಿತ ಬಸ್ ಪಾಸ್ ಯೋಜನೆ ಲಭ್ಯವಿದ್ದು ಇದೀಗ ಪುರುಷರಿಗೂ ಕೂಡ ಉಚಿತ ಬಸ್ ಪಾಸ್ ಯೋಜನೆಯ ಮಹತ್ವದ ಘೋಷಣೆಯನ್ನು ಸರ್ಕಾರವು ಕೆಲವೇ ದಿನಗಳಲ್ಲಿ ಜಾರಿಗೆ ತರಲು ಯೋಚಿಸಲಾಗಿದೆ..!

ಈ ಯೋಜನೆಯ ಲಾಭ ಯಾರಿಗೆ ದೊರೆಯಲಿದೆ..?

60 ವರ್ಷ ಮೇಲ್ಪಟ್ಟ ವೃದ್ಧರಿಗೆ ಈ ಯೋಜನೆಯ ಲಾಭವು ದೊರೆಯಲಿದ್ದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ..!

ಹಾಗಾದರೆ ಯಾವುದು ಆ ಗುಡ್ ನ್ಯೂಸ್..? ಬನ್ನಿ ಇದರ ಬಗ್ಗೆ ತಿಳಿದುಕೊಂಡು ಬರೋಣ.

ನಿಮಗೆಲ್ಲ ತಿಳಿದಿರಬಹುದು ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆಲ್ಲ ಉಚಿತ ಬಸ್ ಯೋಜನೆ ಜಾರಿಗೆ 3 ಮಾಡಿದೆ.

ಇಷ್ಟೇ ಇಲ್ಲದೆ ಇದರ ಸದುಪಯೋಗ ಈಗ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ ನೀವು ಕೂಡ ಕಣ್ಣಾರೆ ನೋಡುತ್ತಿದ್ದೀರಿ ಹೌದಲ್ಲವೇ.

ಮಹಿಳೆಯರಿಗೆ ಮಾತ್ರ ಉಚಿತ ಬಸ್ ಸೇವೆ ಪುರುಷರಿಗೆ ನೀಡಬೇಕು ಹಾಗೂ ಮಕ್ಕಳಿಗೆ ಈ ಸೌಲಭ್ಯ ಸಿಗುತ್ತಿಲ್ಲ.

ಮಹಿಳೆಯರ ಪ್ರಯಾಣಿಕರ ಸಂಖ್ಯೆ ಬಹಳ ಅಧಿಕವಾಗುತ್ತಿದೆ ಇದರಿಂದಾಗಿ ಮಕ್ಕಳಿಗೆ ಹಾಗೂ ಪುರುಷರಿಗೆ ಸದಾ ರಶ್ ಆಗಿರುವ ಬಸ್ ನಲ್ಲಿ ಟಿಕೆಟ್ ಕೊಟ್ಟು ಪ್ರಯಾಣ ಮಾಡುವುದು ಹಿತಕರ ಅನಿಸುತ್ತಿಲ್ಲ ಹೀಗಂತಲೇ ಸಾರ್ವತ್ರಿಕ ಉಚಿತ ಮಾಡುವಂತೆ ಮನವಿ ಬಂದಿದೆ.

Job notification Click here
More Information Click Here
job news

ಇದರ ಕುರಿತಂತೆ ನಮ್ಮ ರಾಜ್ಯ ಸರ್ಕಾರದ ಮುಂದಿನ ನಡೆ ಏನಾಗಲಿದೆ ಎಂಬ ಕುತೂಹಲ ಸಂಗತಿ ಇರಲಿದೆ.

ಪುರುಷರಿಗಂತಲೆ ಉಚಿತ ಬಸ್‌ ಪ್ರಯಾಣ:

ಈ ಮೊದಲು ಕೇವಲ ಮಹಿಳೆಯರಿಗೆ ಮಾತ್ರ ಉಚಿತ ಬಸ್‌ ಪ್ರಯಾಣ ನೀಡಿದ್ದೇವೆ ಎಂದು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

ಇತ್ತೀಚಿಗಷ್ಟೇ ಹಿರಿಯ ನಾಗರಿಕರಿಗೂ ಹಾಗೂ ಪುರುಷರಿಗೆ ಉಚಿತ ಪ್ರಯಾಣಿಕೆ ಅನುಕೂಲ ಮಾಡಿಕೊಡಬೇಕು ಎಂದು ಬಹಳ ಮನವಿಗಳು ಬರುತ್ತಿದ್ದು ಇದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದಾರೆ.

ಈ ಮಾತನ್ನು ಸಿಎಂ ಸಲಹೆಗಾರರಾದ ಬಸವರಾಜ್‌ ರಾಯರೆಡ್ಡಿ ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಶಾಸಕ ಬಸವರಾಜ್ ರಾಯರೆಡ್ಡಿ ಅವರು ನನ್ನನ್ನು ಹಣಕಾಸಿನ ಮುಖ್ಯಮಂತ್ರಿ ಮಾಡುವಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇನೆ.

ಒಂದು ವೇಳೆ ನಾನು ಹಣಕಾಸಿನ ಸಚಿವರಾದರೆ ಹಲವಾರು ಜನಪ್ರಿಯ ಯೋಜನೆ ಜಾರಿಗೆ ತರುವೆನು ಎಂದು ತಿಳಿಸಿದ್ದಾರೆ.

ಇದರಲ್ಲಿ ಪ್ರಮುಖ ಯೋಜನೆ ಯಾದಂತಹ ಪುರುಷರಿಗೆ ಉಚಿತ ಬಸ್‌ ಪ್ರಯಾಣ ಜಾರಿಗೆ ಮಾಡಲಿದ್ದೇನೆ 60 ರಿಂದ 65 ವರ್ಷ ಮೇಲ್ಪಟ್ಟ ಪುರುಷರಿಗೆ ಉಚಿತ ಬಸ್ ಪ್ರಯಾಣ ಮಾಡುವೆನು ಎಂದು ತಿಳಿಸಿದ್ದಾರೆ.

ಶೀಘ್ರವೇ ಈ ಯೋಜನೆ ಜಾರಿಗೆ ಎಂದು ತಿಳಿಸಿದ್ದಾರೆ ನಾನು ಸಚಿವರಾದರೆ ಮಾತ್ರ ಎಂದು ಈ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *