ಕೃಷಿ ಯಂತ್ರಗಳನ್ನು ಖರೀದಿ ಮಾಡಲು ಪಡೆದುಕೊಳ್ಳಿ 90% ಸಬ್ಸಿಡಿ..!
ಸಮಸ್ತ ಕರುನಾಡ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗಲಿ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಕೃಷಿ ಯಂತ್ರೋಪಕರಣಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…!
ಹೌದು ಸ್ನೇಹಿತರೆ, ರಾಜ್ಯ ಸರ್ಕಾರದಿಂದ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡುವಲ್ಲಿ 50 ರಿಂದ 90 ಪರ್ಸೆಂಟ್ ವರೆಗೂ ಸಬ್ಸಿಡಿ ದರದಲ್ಲಿ ನೀಡುತ್ತಿದ್ದು ಈ ಕೃಷಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!
ಹೌದು ಸ್ನೇಹಿತರೆ ಈ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಗರದಲ್ಲಿ ಪಡೆದುಕೊಳ್ಳಬೇಕೆಂದರೆ ಮೊದಲು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ..
ರಾಜ್ಯದಲ್ಲಿ ಕೇವಲ ಏಕಬಾರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುವುದಿಲ್ಲ..
ಏಕೆಂದರೆ ಜಿಲ್ಲಾ ವಾರುಗಳಿಗೆ ಸಬ್ಸಿಡಿ ಹಂಚಿಕೆ ನೀಡುವಲ್ಲಿ ತಕ್ಕಮಟ್ಟಿಗೆ ಏರುಪೇರುಗಳು ಉಂಟಾಗುತ್ತಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಸಮೀಪ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಬಹುದಾಗಿದೆ..
ಯಾವ ಯಾವ ಸಲಕರಣೆಗಳು ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಲು ಲಭ್ಯವಿವೆ ಇಲ್ಲಿದೆ ನೋಡಿ ಸಂಪೂರ್ಣ ವಿವರಣೆ…
ಗುಂಡಿ ತೆಗೆಯುವ ಡಿಗ್ಗರ್.
ರೋಟೋವೇಟರ್.
ಹುಲ್ಲು ಕತ್ತರಿಸುವ ಯಂತ್ರ
ಕಳೆ ಕತ್ತರಿಸುವ ಯಂತ್ರ
ಭತ್ತ ನಾಟಿ ಯಂತ್ರ.
ಪವರ್ ವೀಡರ್.
ಯಂತ್ರ ಚಾಲಿತ ಕೈಗಾಡಿಗಳು
ಔಷಧಿ ಸಿಂಪಡಣೆ
ಕಾರ್ಬನ್ ಫೈಬರ್ ದೋಟಿ & ಏಣಿಗಳು.
ಪವರ್ ಟಿಲ್ಲರ್
ಭತ್ತ ಕಟಾವು ಯಂತ್ರ.
ಡೀಸೆಲ್ ಪಂಪ್ಸೆಟ್ಗಳು.
ಯಾವ ಯಾವ ಕೃಷಿ ಯಂತ್ರಗಳು ಲಭ್ಯವಿವೆ | Click here |
ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ | Contact Us Now |
ಈ ಮೇಲ್ಕಂಡ ಎಲ್ಲಾ ಯಂತ್ರಗಳು ಪಡೆದುಕೊಳ್ಳಲು ಅವಕಾಶವಿದ್ದು ಈ ಮೇಲ್ಕಂಡ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಬೇಕೆಂದರೆ ಮೊದಲು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ..
ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:
ಈ ಮೇಲ್ಕಂಡ ಎಲ್ಲಾ ಅಗತ್ಯ ದಾಖಲಾತಿಗಳು ನಿಮ್ಮ ಹತ್ತಿರವಿದ್ದರೆ ನೀವು ಅರ್ಜಿ ಸಲ್ಲಿಸಿ ಹಾಗೆ ಈ ಯಂತ್ರೋಪಕರಣಗಳನ್ನು ಪಡೆದುಕೊಳ್ಳಿ..

ಅರ್ಜಿದಾರರ ಭಾವಚಿತ್ರ
Aadhar card
Bank Passbook.
20 ರೂ ಬಾಂಡ್
ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ).
ಹಿಡುವಳಿ ಪ್ರಮಾಣಪತ್ರ.