ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯ ಲೇಖನಗಳಲ್ಲಿ ನಾವು ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಹಾಗೂ ಉದ್ಯೋಗ ಹುಡುಕುತ್ತಿರುವವರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ಕಳೆದ ಎರಡು ದಿನಗಳ ಹಿಂದೆ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಯಾಗಿದ್ದು ಅನುತ್ತಿರ್ಣ ಹೊಂದಿರುವ ವಿದ್ಯಾರ್ಥಿಗಳಿಗೆ ಹಾಗೂ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ತೆಗೆದುಕೊಂಡಿರುವಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವನ್ನು ಕಲ್ಪಿಸಲಾಗಿದೆ..!
ಹೌದು ಸ್ನೇಹಿತರೆ ಈ ಬಾರಿ ರಾಜ್ಯ ಸರ್ಕಾರವು ಕಡಿಮೆ ಅಂಕಗಳನ್ನು ತೆಗೆದುಕೊಂಡಿರುವಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶವನ್ನು ಕಲ್ಪಿಸಲಾಗಿದ್ದು ಅಷ್ಟೇ ಅಲ್ಲದೆ ಪರೀಕ್ಷೆಯಲ್ಲಿ ಅನುತ್ತೀರ್ಣ ಹೊಂದಿರುವಂತಹ ವಿದ್ಯಾರ್ಥಿಗಳಿಗೂ ಕೂಡ ಈ ಪರೀಕ್ಷೆಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ..!
ಈ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ..?
ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇನ್ನೂ ಕೇವಲ ಎರಡು ದಿನಗಳಲ್ಲಿ ಸಮಯವನ್ನು ನೀಡಲಾಗುತ್ತಿದ್ದು ನೀವು ಈ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ನಿಮ್ಮ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಬಹುದಾಗಿದೆ..!
Check Your Result | Click here |
More Information | Click Here |
ಕಡಿಮೆ ಅಂಕ ತೆಗೆದುಕೊಂಡಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ..!
ಹೌದು ಸ್ನೇಹಿತರೆ ಕೇವಲ ಅನುತ್ತೀರ್ಣಗೊಂಡಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಕಡಿಮೆ ಅಂಕಗಳನ್ನು ತೆಗೆದುಕೊಂಡಿರುವಂತಹ ವಿದ್ಯಾರ್ಥಿಗಳಿಗೂ ಕೂಡ ಪರೀಕ್ಷೆಯಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ಕಲ್ಪಿಸಲಾಗಿದೆ..!
ಪರೀಕ್ಷೆ 2ರ ಅಂತಿಮ ವೇಳಾಪಟ್ಟಿ ಹೀಗಿದೆ :-
• 29-04-2024 : ಕನ್ನಡ ವಿಷಯ ಹಾಗೂ ಅರೇಬಿಕ್ ವಿಷಯ
• 30-04-2024 : ಇತಿಹಾಸ ಹಾಗೂ ಭೌತಶಾಸ್ತ್ರ ವಿಷಯ
• 01-05-2024 : ಪರೀಕ್ಷೆ ಇರುವುದಿಲ್ಲ
• 02-05-2024 : ಇಂಗ್ಲಿಷ್ ವಿಷಯ
• 03-05-2024 : ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
• 04-05-2024 : ಭೂಗೋಳಶಾಸ್ತ್ರ, ರಾಸಾಯನಶಾಸ್ತ್ರ, ಮನಂ ಶಾಸ್ತ್ರ, ಗೃಹ ವಿಜ್ಞಾನ, ಹಾಗೂ ಮೂಲ ಗಣಿತ
• 05-05-2024 : ಪರೀಕ್ಷೆಗೆ ರಜಾ ದಿನ
• 06-05-2024 : ಪರೀಕ್ಷೆ ಇರುವುದಿಲ್ಲ
• 07-05-2024 : ಈ ದಿನವೂ ಕೂಡ ಪರೀಕ್ಷೆ ಇರುವುದಿಲ್ಲ
• 08-05-2024 : ಗುರುವಾರದಂದು ಕೂಡ ರಜ ದಿನ
• 09-05-2024 : ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ, ಗಣಿತ ಹಾಗೂ ಶಿಕ್ಷಣ ಶಾಸ್ತ್ರ
• 10-05-2024 : ಬಸವ ಜಯಂತಿಯ ಪ್ರಯುಕ್ತ ರಜ ದಿನ
• 11-05-2024 : ಸಮಾಜಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ಗಣಿತ ವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ,
• 12-05-2024 : ಭಾನುವಾರದಂದು ರಜಾದಿನ
• 13-05-2024 : ಅರ್ಥಶಾಸ್ತ್ರ ಪರೀಕ್ಷೆ
• 14-05-2024 : ಐಚ್ಚಿಕ ಕನ್ನಡ, ಹಾಗೂ ಲೆಕ್ಕಶಾಸ್ತ್ರ,
• 15-05-2024 : ಹಿಂದಿ ವಿಷಯ
• 16-05-2024 : ತಮಿಳು, ತೆಲುಗು, ಮಲಯಾಳಂ, ರಿಟೇಲ್, ಮರಾಠಿ, ಉರ್ದು, ಹಾಗೂ ಸಂಸ್ಕೃತ, ಫ್ರೆಂಚ್, ಆಟೋಮೊಬೈಲ್