ವಿದ್ಯಾರ್ಥಿಗಳಿಗಾಗಿ ಉಚಿತ ಲ್ಯಾಪ್ಟಾಪ್ ಭಾಗ್ಯ..! Free Laptop Scheme..! ವಿದ್ಯಾರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಿ..! Apply Now..!

ವಿದ್ಯಾರ್ಥಿಗಳಿಗಾಗಿ ಉಚಿತ ಲ್ಯಾಪ್ಟಾಪ್ ಭಾಗ್ಯ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು…!

WhatsApp Group Join Now
Telegram Group Join Now

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಉಚಿತ ಲ್ಯಾಪ್ಟಾಪ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…!

Free Laptop Scheme

ಪ್ರೀತಿಯ ಓದುಗರೆ ಈ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ ಹಾಗೆ ಅರ್ಜಿ ಸಲ್ಲಿಸಲು ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ವಿದ್ಯಾರ್ಥಿಗಳಿಗಾಗಿ ಹತ್ತು ಹಲವಾರು ಯೋಜನೆಗಳು ಜಾರಿಯಲ್ಲಿದ್ದು ಇದೀಗ ಉಚಿತ ಲ್ಯಾಪ್ಟಾಪ್ ಯೋಜನೆಯ ಒಂದು ಜಾರಿಗೆ ಬಂದಿದ್ದು ಈ ಉಚಿತ ಲ್ಯಾಪ್ಟಾಪ್ ಯೋಜನೆ ಪಡೆದುಕೊಳ್ಳುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!

FREE LAPTOP SCHEME Apply Now
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿClick here
Free Laptop Scheme

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಲ್ಯಾಪ್ಟಾಪ್ ಅತ್ಯಮೂಲ್ಯವಾಗಿದೆ. ಹಾಗಾಗಿ AICTE ಪ್ರಮಾಣ ಪತ್ರ ಪಡೆದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತಿದೆ,

Free Laptop Scheme

ಈ ಯೋಜನೆಯನ್ನು ಪ್ರತಿ ವಿದ್ಯಾರ್ಥಿ ಯೋಜನೆಗೆ ಒಂದು ಲ್ಯಾಪ್ಟಾಪ್ ಎಂದು ಕರೆಯಲಾಗುತ್ತದೆ. ಉಚಿತ ಲ್ಯಾಪ್ಟಾಪ್ ಹೊಡೆಯುವ ಎಲ್ಲಾ ವಿದ್ಯಾರ್ಥಿಗಳು ಆನ್ಸೆನ್ ನಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು ತಂತ್ರಜ್ಞಾನವನ್ನು ಬಳಸುತ್ತಾರೆ.

ಯೋಜನೆಗೆ ಅಗತ್ಯ ಇರುವ ದಾಖಲೆಗಳು: Documents Required..!

• ಆಧಾರ್ ಕಾರ್ಡ್ (adhaar card)

• ಕಾಲೇಜು ಐಡಿ ಕಾರ್ಡ್ (College id)

• ವಿಳಾಸ ಪುರಾವೆ (Permanent address)

• ಶೈಕ್ಷಣಿಕ ಅರ್ಹತೆಯ ದಾಖಲೆಗಳು (Educational Documents)

• ಅಂಗವೈಕಲ್ಯ ಪ್ರಮಾಣ ಪತ್ರ

• ಮೊಬೈಲ್ ಸಂಖ್ಯೆ (Mobile Number)

• ಇಮೇಲ್ ಐಡಿ (Email id)

• ಪಾಸ್ಪೋರ್ಟ್ ಗಾತ್ರದ ಫೋಟೋ (Passport size Photo)

ಈ ಯೋಜನೆಯ ನೇರ ಲಿಂಕನ್ನು ಇನ್ನು ಅಪ್ಲೇಟ್ ಮಾಡಲಿಲ್ಲ, ಶೀಘ್ರದಲ್ಲಿ ಅಪ್ಲೇಟ್ ಮಾಡಲಾಗುತ್ತದೆ. ಲಿಂಕ್ ಪಡೆದುಕೊಂಡ ನಂತರ ನೀವು ಆಲ್ ಇಂಡಿಯಾ ಕೌನ್ಸಿಲ್‌ ಫಾರ್ ಟೆಕ್ನಿಕಲ್ ಎಜುಕೇಶನ್ (https:/www.aicte-india-org) ವೆಬ್ಸೈಟ್ ಭೇಟಿ ನೀಡಿ, ನಂತರ ಮುಖಪುಟದಲ್ಲಿ ಉಚಿತ ಲ್ಯಾಪ್ಟಾಪ್ ಸ್ಟೀಮ್ ಲಿಂಕ್ ಗಾಗಿ ನೋಡಬೇಕು, ನಂತರ ಎಐಸಿಟಿ(AICTE) ಉಚಿತ ಲ್ಯಾಪ್ಟಾಪ್ ಯೋಜನೆಯ ಲಿಂಕ್ ನಿಮ್ಮಮುಂದೆ ಕಾಣ ಸಿಗುತ್ತದೆ.

ವಿದ್ಯಾರ್ಥಿಗಳಿಗಾಗಿ ಉಚಿತ ಲ್ಯಾಪ್ಟಾಪ್ ಭಾಗ್ಯ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು…!

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಪ್ರತಿನಿತ್ಯದ ಲೇಖನಗಳಲ್ಲಿ ವಿದ್ಯಾರ್ಥಿಗಳಿಗಾಗಿ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಉಚಿತ ಲ್ಯಾಪ್ಟಾಪ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…!

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ವಿದ್ಯಾರ್ಥಿಗಳಿಗಾಗಿ ಹತ್ತು ಹಲವಾರು ಯೋಜನೆಗಳು ಜಾರಿಯಲ್ಲಿದ್ದು ಇದೀಗ ಉಚಿತ ಲ್ಯಾಪ್ಟಾಪ್ ಯೋಜನೆಯ ಒಂದು ಜಾರಿಗೆ ಬಂದಿದ್ದು ಈ ಉಚಿತ ಲ್ಯಾಪ್ಟಾಪ್ ಯೋಜನೆ ಪಡೆದುಕೊಳ್ಳುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಲ್ಯಾಪ್ಟಾಪ್ ಅತ್ಯಮೂಲ್ಯವಾಗಿದೆ. ಹಾಗಾಗಿ AICTE ಪ್ರಮಾಣ ಪತ್ರ ಪಡೆದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತಿದೆ, ಈ ಯೋಜನೆಯನ್ನು ಪ್ರತಿ ವಿದ್ಯಾರ್ಥಿ ಯೋಜನೆಗೆ ಒಂದು ಲ್ಯಾಪ್ಟಾಪ್ ಎಂದು ಕರೆಯಲಾಗುತ್ತದೆ. ಉಚಿತ ಲ್ಯಾಪ್ಟಾಪ್ ಹೊಡೆಯುವ ಎಲ್ಲಾ ವಿದ್ಯಾರ್ಥಿಗಳು ಆನ್ಸೆನ್ ನಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು ತಂತ್ರಜ್ಞಾನವನ್ನು ಬಳಸುತ್ತಾರೆ.

ಯೋಜನೆಗೆ ಅಗತ್ಯ ಇರುವ ದಾಖಲೆಗಳು:

• ಆಧಾರ್ ಕಾರ್ಡ್

• ಕಾಲೇಜು ಐಡಿ ಕಾರ್ಡ್

• ವಿಳಾಸ ಪುರಾವೆ

• ಶೈಕ್ಷಣಿಕ ಅರ್ಹತೆಯ ದಾಖಲೆಗಳು

• ಅಂಗವೈಕಲ್ಯ ಪ್ರಮಾಣ ಪತ್ರ

• ಮೊಬೈಲ್ ಸಂಖ್ಯೆ

• ಇಮೇಲ್ ಐಡಿ

• ಪಾಸ್ಪೋರ್ಟ್ ಗಾತ್ರದ ಫೋಟೋ

ಈ ಯೋಜನೆಯ ನೇರ ಲಿಂಕನ್ನು ಇನ್ನು ಅಪ್ಲೇಟ್ ಮಾಡಲಿಲ್ಲ, ಶೀಘ್ರದಲ್ಲಿ ಅಪ್ಲೇಟ್ ಮಾಡಲಾಗುತ್ತದೆ. ಲಿಂಕ್ ಪಡೆದುಕೊಂಡ ನಂತರ ನೀವು ಆಲ್ ಇಂಡಿಯಾ ಕೌನ್ಸಿಲ್‌ ಫಾರ್ ಟೆಕ್ನಿಕಲ್ ಎಜುಕೇಶನ್ (https:/www.aicte-india-org) ថ ವೆಬ್ಬೆಟ್ಟೆ ಭೇಟಿ ನೀಡಿ, ನಂತರ ಮುಖಪುಟದಲ್ಲಿ ಉಚಿತ ಲ್ಯಾಪ್ಟಾಪ್ ಸ್ಟೀಮ್ ಲಿಂಕ್ ಗಾಗಿ ನೋಡಬೇಕು, ನಂತರ ಎಐಸಿಟಿ(AICTE) ಉಚಿತ ಲ್ಯಾಪ್ಟಾಪ್ ಯೋಜನೆಯ ಲಿಂಕ್ ನಿಮ್ಮಮುಂದೆ ಕಾಣ ಸಿಗುತ್ತದೆ.

Leave a Reply

Your email address will not be published. Required fields are marked *