PUC ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ಉತ್ತಮ ಭವಿಷ್ಯಕ್ಕಾಗಿ ಈ ಟಾಪ್ ಕೋರ್ಸ್ ಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ..! ಪಿಯುಸಿ ನಂತರ ಮುಂದೇನು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..! Check it Now..

PUC ಸೈನ್ಸ್ ಮುಗಿದರೆ ಮುಂದೇನು ಮಾಡುವುದು? ಇಲ್ಲಿವೆ ಬೆಸ್ಟ್ ಕರಿಯರ್ ಆಯ್ಕೆಗಳು | What to do After PUC Science?

WhatsApp Group Join Now
Telegram Group Join Now

ದ್ವಿತೀಯ ಪಿಯುಸಿ ಸೈನ್ಸ್ ಮುಗಿದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಕಾಡುವ ಪ್ರಶ್ನೆ ಎಂದರೆ ಮುಂದೆ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು?

ಯಾವ ಕೋರ್ಸ್ ಮಾಡುವುದರಿಂದ ಉತ್ತಮ ಲಾಭವಿದೆ? ಎಂಬ ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ವಿದ್ಯಾರ್ಥಿಗಳೇ ನೀವು ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದರೆ ಜೀವನದಲ್ಲಿ ಅತಿ ಮುಖ್ಯವಾದ ಹಂತವಾಗಿರುವ ಪಿಯುಸಿ ನಂತರದ ಸಮಯದಲ್ಲಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅದು ತುಂಬಾ ಪ್ರಾಮುಖ್ಯತೆಯನ್ನು ಹೊಂದುತ್ತದೆ. ಇದೇ ರೀತಿ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಪಿಯುಸಿ ನಂತರದ ಉತ್ತಮ ಆಯ್ಕೆಗಳ ಕುರಿತು ಈ ಲೇಖನದಲ್ಲಿ ಚರ್ಚಿಸಲಾಗಿದೆ.

Second Puc result Click Here
PUC ಮುಗಿಸಿದ ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಈ ಕೋರ್ಸ್ ಗಳನ್ನು ಮಾಡಿ..! ಟಾಪ್ ಕೋರ್ಸ್ ಗಳು ಹಾಗೂ ಟಾಪ್ ಕಾಲೇಜ್ ಗಳ ಬಗ್ಗೆ ಈಗಲೇ ಮಾಹಿತಿಯನ್ನು ತಿಳಿದುಕೊಳ್ಳಿ..! For Bright Future Choose These Courses…! Good News For Students…Click Here
puc result

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜ್ಞಾನ ಘರ್ಜನೆ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಹಾಯವಾಗುವಂತೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುವ ಮಾಹಿತಿಯನ್ನು ನೀಡುತ್ತಿದ್ದೇವೆ.

After Puc Future Courses

ಪಿಯುಸಿ ಸೈನ್ಸ್ ವಿಷಯದಲ್ಲಿ ಪಾಸಾದ ನಂತರ ವಿದ್ಯಾರ್ಥಿಗಳಿಗೆ ಹಲವಾರು ಆಯ್ಕೆಗಳು ಇರುತ್ತವೆ. ಪಿಯುಸಿ ಮುಗಿದ ನಂತರ ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಸಂಪೂರ್ಣವಾಗಿ ನಿಮ್ಮ ಇಚ್ಛೆ ಮತ್ತು ಜ್ಞಾನದ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿ ನಾವು ಕೆಲವು ಆಯ್ಕೆಗಳನ್ನು ನಿಮಗೆ ತಿಳಿಸಲಿದ್ದೇವೆ.

  1. computer science and information science
  2. BE
  3. B. Sc
  4. aerospace engineering
  5. chemical engineering
  6. BSc in biotechnology
  7. data science and Analytics
  8. BCA
  9. BBA ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಪಾಸಾದ ನಂತರ ಸದ್ಯಕ್ಕೆ ಟ್ರೆಂಡಿಂಗ್ ಇರುವುದರಿಂದ ಎಂಬಿಬಿಎಸ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಈ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ನೀಟ್ ಮತ್ತು ಜೆಇಇ ಪರೀಕ್ಷೆಗೆ ಕೋಚಿಂಗ್ ತೆಗೆದುಕೊಂಡು ಒಂದು ವರ್ಷಕ್ಕೂ ಅಧಿಕ ವರ್ಷಗಳ ಸತತ ವಿದ್ಯಾಭ್ಯಾಸದಿಂದ ಮೆಡಿಕಲ್ ಮತ್ತು IIT ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಮೆಡಿಕಲ್, ಇಂಜಿನಿಯರಿಂಗ ಹೊರತುಪಡಿಸಿ ಮತ್ತೇನು?

ಆದರೆ ವಿದ್ಯಾರ್ಥಿಗಳಿಗೆ ನಾವು ಹೇಳುವುದೇನೆಂದರೆ, ಇವುಗಳನ್ನು ಹೊರತುಪಡಿಸಿಯೂ ಕೂಡ ಹಲವರು ಆಯ್ಕೆಗಳಿವೆ. ನೀವು ಏನು ಮಾಡಬಹುದೆಂದರೆ, ಯಾವುದಾದರೂ ಒಂದು ಕಾಮನ್ ಡಿಗ್ರಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವಿಯ ಮೊದಲನೇ ವರ್ಷದಿಂದ ಪರೀಕ್ಷೆ ತಯಾರಿಯನ್ನು ಆರಂಭಿಸಿದರೆ ನಿಮ್ಮ ಪದವಿ ಮುಗಿಯುವುದರ ಒಳಗೆ ನೀವು ಉತ್ತಮ ಜ್ಞಾನ ಹೊಂದಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸರ್ಕಾರಿ ನೌಕರಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ಇದನ್ನು ಹೊರತುಪಡಿಸಿಯೂ ಕೂಡ ಒಂದು ವೇಳೆ ನಿಮಗೆ ಉತ್ತಮ ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮಶನ್ ಸೈನ್ಸ್ ಸಿಗದೇ ಇದ್ದರೆ ನೀವು ಇದಕ್ಕೆ ಸಮಾನವಾಗಿರುವ BCA ಕೋರ್ಸ್ ಪಡೆಯಬಹುದು. ಅದೇ ರೀತಿ ಒಂದು ವೇಳೆ ನೀವು ಉದ್ಯಮದಲ್ಲಿ ಆಸಕ್ತರಿದ್ದರೆ BBA ( ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ) ಪದವಿ ಕೂಡ ಉತ್ತಮ ಆಯ್ಕೆಯಾಗಿದೆ.

ವಿದ್ಯಾರ್ಥಿಗಳೆ, ಪಿಯುಸಿ ನಂತರದ ಈ ಒಂದು ಆಯ್ಕೆಯು ಜೀವನದ ಅತಿ ಮುಖ್ಯ ನಿರ್ಧಾರವಾಗಿರುವುದರಿಂದ ನಿಮ್ಮ ಇಚ್ಛೆ ಮತ್ತು ಜ್ಞಾನಕ್ಕೆ ಅನುಗುಣವಾಗಿ ಮುಂದಿನ ನಿಮ್ಮ ಕರಿಯರನ್ನು ಆಯ್ಕೆ ಮಾಡಿಕೊಂಡರೆ ನೀವು ನಿಮ್ಮ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

PUC ಸೈನ್ಸ್ ಮುಗಿದರೆ ಮುಂದೇನು ಮಾಡುವುದು? ಇಲ್ಲಿವೆ ಬೆಸ್ಟ್ ಕರಿಯರ್ ಆಯ್ಕೆಗಳು | What to do After PUC Science?

ದ್ವಿತೀಯ ಪಿಯುಸಿ ಸೈನ್ಸ್ ಮುಗಿದ ನಂತರ ಹಲವಾರು ವಿದ್ಯಾರ್ಥಿಗಳಿಗೆ ಕಾಡುವ ಪ್ರಶ್ನೆ ಎಂದರೆ ಮುಂದೆ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾವ ಕೋರ್ಸ್ ಮಾಡುವುದರಿಂದ ಉತ್ತಮ ಲಾಭವಿದೆ? ಎಂಬ ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ವಿದ್ಯಾರ್ಥಿಗಳೇ ನೀವು ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದರೆ ಜೀವನದಲ್ಲಿ ಅತಿ ಮುಖ್ಯವಾದ ಹಂತವಾಗಿರುವ ಪಿಯುಸಿ ನಂತರದ ಸಮಯದಲ್ಲಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅದು ತುಂಬಾ ಪ್ರಾಮುಖ್ಯತೆಯನ್ನು ಹೊಂದುತ್ತದೆ. ಇದೇ ರೀತಿ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಪಿಯುಸಿ ನಂತರದ ಉತ್ತಮ ಆಯ್ಕೆಗಳ ಕುರಿತು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜ್ಞಾನ ಘರ್ಜನೆ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಹಾಯವಾಗುವಂತೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುವ ಮಾಹಿತಿಯನ್ನು ನೀಡುತ್ತಿದ್ದೇವೆ.

ಪಿಯುಸಿ ಸೈನ್ಸ್ ವಿಷಯದಲ್ಲಿ ಪಾಸಾದ ನಂತರ ವಿದ್ಯಾರ್ಥಿಗಳಿಗೆ ಹಲವಾರು ಆಯ್ಕೆಗಳು ಇರುತ್ತವೆ. ಪಿಯುಸಿ ಮುಗಿದ ನಂತರ ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಸಂಪೂರ್ಣವಾಗಿ ನಿಮ್ಮ ಇಚ್ಛೆ ಮತ್ತು ಜ್ಞಾನದ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿ ನಾವು ಕೆಲವು ಆಯ್ಕೆಗಳನ್ನು ನಿಮಗೆ ತಿಳಿಸಲಿದ್ದೇವೆ.

  1. computer science and information science
  2. BE
  3. B. Sc
  4. aerospace engineering
  5. chemical engineering
  6. BSc in biotechnology
  7. data science and Analytics
  8. BCA
  9. BBA ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಪಾಸಾದ ನಂತರ ಸದ್ಯಕ್ಕೆ ಟ್ರೆಂಡಿಂಗ್ ಇರುವುದರಿಂದ ಎಂಬಿಬಿಎಸ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಈ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು ನೀಟ್ ಮತ್ತು ಜೆಇಇ ಪರೀಕ್ಷೆಗೆ ಕೋಚಿಂಗ್ ತೆಗೆದುಕೊಂಡು ಒಂದು ವರ್ಷಕ್ಕೂ ಅಧಿಕ ವರ್ಷಗಳ ಸತತ ವಿದ್ಯಾಭ್ಯಾಸದಿಂದ ಮೆಡಿಕಲ್ ಮತ್ತು IIT ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಮೆಡಿಕಲ್, ಇಂಜಿನಿಯರಿಂಗ ಹೊರತುಪಡಿಸಿ ಮತ್ತೇನು?

ಆದರೆ ವಿದ್ಯಾರ್ಥಿಗಳಿಗೆ ನಾವು ಹೇಳುವುದೇನೆಂದರೆ, ಇವುಗಳನ್ನು ಹೊರತುಪಡಿಸಿಯೂ ಕೂಡ ಹಲವರು ಆಯ್ಕೆಗಳಿವೆ. ನೀವು ಏನು ಮಾಡಬಹುದೆಂದರೆ, ಯಾವುದಾದರೂ ಒಂದು ಕಾಮನ್ ಡಿಗ್ರಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವಿಯ ಮೊದಲನೇ ವರ್ಷದಿಂದ ಪರೀಕ್ಷೆ ತಯಾರಿಯನ್ನು ಆರಂಭಿಸಿದರೆ ನಿಮ್ಮ ಪದವಿ ಮುಗಿಯುವುದರ ಒಳಗೆ ನೀವು ಉತ್ತಮ ಜ್ಞಾನ ಹೊಂದಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸರ್ಕಾರಿ ನೌಕರಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.

ಇದನ್ನು ಹೊರತುಪಡಿಸಿಯೂ ಕೂಡ ಒಂದು ವೇಳೆ ನಿಮಗೆ ಉತ್ತಮ ಇಂಜಿನಿಯರಿಂಗ್ ಕಾಲೇಜ್ ಗಳಲ್ಲಿ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮಶನ್ ಸೈನ್ಸ್ ಸಿಗದೇ ಇದ್ದರೆ ನೀವು ಇದಕ್ಕೆ ಸಮಾನವಾಗಿರುವ BCA ಕೋರ್ಸ್ ಪಡೆಯಬಹುದು. ಅದೇ ರೀತಿ ಒಂದು ವೇಳೆ ನೀವು ಉದ್ಯಮದಲ್ಲಿ ಆಸಕ್ತರಿದ್ದರೆ BBA ( ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ) ಪದವಿ ಕೂಡ ಉತ್ತಮ ಆಯ್ಕೆಯಾಗಿದೆ.

ವಿದ್ಯಾರ್ಥಿಗಳೆ, ಪಿಯುಸಿ ನಂತರದ ಈ ಒಂದು ಆಯ್ಕೆಯು ಜೀವನದ ಅತಿ ಮುಖ್ಯ ನಿರ್ಧಾರವಾಗಿರುವುದರಿಂದ ನಿಮ್ಮ ಇಚ್ಛೆ ಮತ್ತು ಜ್ಞಾನಕ್ಕೆ ಅನುಗುಣವಾಗಿ ಮುಂದಿನ ನಿಮ್ಮ ಕರಿಯರನ್ನು ಆಯ್ಕೆ ಮಾಡಿಕೊಂಡರೆ ನೀವು ನಿಮ್ಮ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

Leave a Reply

Your email address will not be published. Required fields are marked *