Second PUC Result Date Fix..! ಈ ದಿನಾಂಕದಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗಲಿದೆ..! ಈಗಲೇ ನಿಗದಿಯಾದ ದಿನಾಂಕವನ್ನು ತಿಳಿದುಕೊಳ್ಳಿ..! Check it Now..!

ದ್ವಿತೀಯ ಪಿಯುಸಿ ರಿಸಲ್ಟ್ ದಿನಾಂಕ ಡೇಟ್ ಫಿಕ್ಸ್..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ಪ್ರತಿನಿತ್ಯ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಸೆಕೆಂಡ್ ಪಿಯುಸಿ ರಿಸಲ್ಟ್ ಬಗ್ಗೆ ತಿಳಿಯೋಣ ಬನ್ನಿ..!

ಹೌದು ಸ್ನೇಹಿತರೆ ಕಳೆದ ವಾರದಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಮುಕ್ತಾಯಗೊಂಡಿದ್ದು ಇದೀಗ ವಿದ್ಯಾರ್ಥಿಗಳು ರಿಸಲ್ಟ್ ಗೋಸ್ಕರ ಕಾಯುತ್ತಿದ್ದು ರಾಜ್ಯ ಸರ್ಕಾರದಿಂದ ರಿಸಲ್ಟ್ ಡೇಟ್ ನಿಗದಿಯಾಗಿದೆ..!

ಹೌದು ಸ್ನೇಹಿತರೆ, ಇನ್ನೂ ಕೆಲವೇ ದಿನಗಳಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಹೊರಬೀಳಲಿದ್ದು ಅದು ಯಾವ ದಿನದಂದು ರಿಸಲ್ಟ್ ಬರಲಿದೆ ಇಲ್ಲಿದೆ ನೋಡಿ ನಿಗದಿಯಾದ ದಿನಾಂಕದ ಮಾಹಿತಿ..!

ಸೆಕೆಂಡ್ ಪಿಯುಸಿ ರಿಸಲ್ಟ್ ನಿಗದಿ ಯಾವಾಗ..?

ಏಪ್ರಿಲ್ 22 ರಂದು ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದ್ದು ಏಪ್ರಿಲ್ 22ನೇ ತಾರೀಖಿನಂದು ಅಥವಾ ಅಷ್ಟರ ಒಳಗಾಗಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗಲಿದೆ.

ಹೌದು ಸ್ನೇಹಿತರೆ ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯು ಕೂಡ ನಡೆಯುತ್ತಿದ್ದು ಹಾಗೆ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಕಾಯುತ್ತಿದ್ದಾರೆ..

ಇನ್ನು ಕೇವಲ 15 ದಿನಗಳಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಹೊರ ಬೀಳುವುದು ಎಂದು ತಿಳಿದುಬಂದಿದೆ..

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಸಿ ಇ ಟಿ ಪರೀಕ್ಷೆ ಯಾವಾಗ..?

K-CET ಪರೀಕ್ಷೆ ಯಾವಾಗ..?

ಇದೀಗ ಕರ್ನಾಟಕ ಸಿಇಟಿ ಪರೀಕ್ಷೆ ದಿನಾಂಕವನ್ನು ನಿಗದಿ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಇದೇ ತಿಂಗಳು ಅಂದರೆ ಏಪ್ರಿಲ್ 18, 19 ಹಾಗೂ 20ನೇ ತಾರೀಕು ಮೂರು ದಿನಗಳ ಕಾಲ ಸತತವಾಗಿ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ನಡೆಯಲಿವೆ..

Second PUC ವಿದ್ಯಾರ್ಥಿಗಳ K-CET Hall Ticket ಬಿಡುಗಡೆ..! ನಿಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ ಪರೀಕ್ಷೆಯ ಕೇಂದ್ರವನ್ನು ಈಗಲೇ ತಿಳಿದುಕೊಳ್ಳಿ..! Download Now..Click here to Download
ರೈತರ ಖಾತೆಗೆ ಇಂದು ಬೆಳೆ ವಿಮೆ ಜಮಾ ಪ್ರತಿ ಹೆಕ್ಟರ್ ಗೆ 25 ಸಾವಿರ ಹಣ ಬಿಡುಗಡೆಯಾಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ…! Check Your Status Now..Check Your status
Second Puc Result Direct Link
Read More

ಹೌದು ಸ್ನೇಹಿತರೆ, ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಈಗಾಗಲೇ ಮುಗಿದಿದ್ದು ಇನ್ನೇನು ಕರ್ನಾಟಕದ ಸಿಇಟಿ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಲಾಗಿದ್ದು ಈ ಮೇಲ್ಕಂಡ ದಿನಾಂಕದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿವೆ..

ಸತ್ಯವಾಗಿ ಮೂರು ದಿನಗಳ ಕಾಲ ಈ ಸಿಇಟಿ ಪರೀಕ್ಷೆಗಳು ನಡೆಯಲಿದ್ದು ವಿದ್ಯಾರ್ಥಿಗಳು ನಿಮ್ಮ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ..

ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಯಾವಾಗ..?

ಎಪ್ರಿಲ್ 5 ನೇ ತಾರೀಖಿನಿಂದ ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆ ಅಡ್ಮಿಟ್ ಕಾರ್ಡ್ ಬಿಡುಗಡೆ ಆಗಲಿದ್ದು ವಿದ್ಯಾರ್ಥಿಗಳು ಏಪ್ರಿಲ್ 5ರ ನಂತರ ತಮ್ಮ ಸಿಇಟಿ ಪರೀಕ್ಷೆ ಅಡ್ಮಿಟ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ನೋಡುವುದು ಹೇಗೆ..?

https://karresults.nic.in/slpufirst.asp

ರಿಸಲ್ಟ್ ಬಿಡುಗಡೆಯ ದಿನದಂದು ಈ ಮೇಲ್ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರಿಜಿಸ್ಟರ್ ನಂಬರ್ ಮುಖಾಂತರ ನೀವು ನಿಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.

ದ್ವಿತೀಯ ಪಿಯುಸಿ ರಿಸಲ್ಟ್ ದಿನಾಂಕ ಡೇಟ್ ಫಿಕ್ಸ್..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ಪ್ರತಿನಿತ್ಯ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಸೆಕೆಂಡ್ ಪಿಯುಸಿ ರಿಸಲ್ಟ್ ಬಗ್ಗೆ ತಿಳಿಯೋಣ ಬನ್ನಿ..!

ಹೌದು ಸ್ನೇಹಿತರೆ ಕಳೆದ ವಾರದಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಮುಕ್ತಾಯಗೊಂಡಿದ್ದು ಇದೀಗ ವಿದ್ಯಾರ್ಥಿಗಳು ರಿಸಲ್ಟ್ ಗೋಸ್ಕರ ಕಾಯುತ್ತಿದ್ದು ರಾಜ್ಯ ಸರ್ಕಾರದಿಂದ ರಿಸಲ್ಟ್ ಡೇಟ್ ನಿಗದಿಯಾಗಿದೆ..!

ಹೌದು ಸ್ನೇಹಿತರೆ, ಇನ್ನೂ ಕೆಲವೇ ದಿನಗಳಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಹೊರಬೀಳಲಿದ್ದು ಅದು ಯಾವ ದಿನದಂದು ರಿಸಲ್ಟ್ ಬರಲಿದೆ ಇಲ್ಲಿದೆ ನೋಡಿ ನಿಗದಿಯಾದ ದಿನಾಂಕದ ಮಾಹಿತಿ..!

ಸೆಕೆಂಡ್ ಪಿಯುಸಿ ರಿಸಲ್ಟ್ ನಿಗದಿ ಯಾವಾಗ..?

ಏಪ್ರಿಲ್ 22 ರಂದು ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದ್ದು ಏಪ್ರಿಲ್ 22ನೇ ತಾರೀಖಿನಂದು ಅಥವಾ ಅಷ್ಟರ ಒಳಗಾಗಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗಲಿದೆ.

ಹೌದು ಸ್ನೇಹಿತರೆ ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯು ಕೂಡ ನಡೆಯುತ್ತಿದ್ದು ಹಾಗೆ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಕಾಯುತ್ತಿದ್ದಾರೆ..

ಇನ್ನು ಕೇವಲ 15 ದಿನಗಳಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಹೊರ ಬೀಳುವುದು ಎಂದು ತಿಳಿದುಬಂದಿದೆ..

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಸಿ ಇ ಟಿ ಪರೀಕ್ಷೆ ಯಾವಾಗ..?

K-CET ಪರೀಕ್ಷೆ ಯಾವಾಗ..?

ಇದೀಗ ಕರ್ನಾಟಕ ಸಿಇಟಿ ಪರೀಕ್ಷೆ ದಿನಾಂಕವನ್ನು ನಿಗದಿ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಇದೇ ತಿಂಗಳು ಅಂದರೆ ಏಪ್ರಿಲ್ 18, 19 ಹಾಗೂ 20ನೇ ತಾರೀಕು ಮೂರು ದಿನಗಳ ಕಾಲ ಸತತವಾಗಿ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆ ನಡೆಯಲಿವೆ..

ಹೌದು ಸ್ನೇಹಿತರೆ, ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಈಗಾಗಲೇ ಮುಗಿದಿದ್ದು ಇನ್ನೇನು ಕರ್ನಾಟಕದ ಸಿಇಟಿ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಲಾಗಿದ್ದು ಈ ಮೇಲ್ಕಂಡ ದಿನಾಂಕದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯಲಿವೆ..

ಸತ್ಯವಾಗಿ ಮೂರು ದಿನಗಳ ಕಾಲ ಈ ಸಿಇಟಿ ಪರೀಕ್ಷೆಗಳು ನಡೆಯಲಿದ್ದು ವಿದ್ಯಾರ್ಥಿಗಳು ನಿಮ್ಮ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ..

ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಯಾವಾಗ..?

ಎಪ್ರಿಲ್ 5 ನೇ ತಾರೀಖಿನಿಂದ ವಿದ್ಯಾರ್ಥಿಗಳ ಸಿಇಟಿ ಪರೀಕ್ಷೆ ಅಡ್ಮಿಟ್ ಕಾರ್ಡ್ ಬಿಡುಗಡೆ ಆಗಲಿದ್ದು ವಿದ್ಯಾರ್ಥಿಗಳು ಏಪ್ರಿಲ್ 5ರ ನಂತರ ತಮ್ಮ ಸಿಇಟಿ ಪರೀಕ್ಷೆ ಅಡ್ಮಿಟ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ನೋಡುವುದು ಹೇಗೆ..?

https://karresults.nic.in/slpufirst.asp

ರಿಸಲ್ಟ್ ಬಿಡುಗಡೆಯ ದಿನದಂದು ಈ ಮೇಲ್ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರಿಜಿಸ್ಟರ್ ನಂಬರ್ ಮುಖಾಂತರ ನೀವು ನಿಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.

Leave a Reply

Your email address will not be published. Required fields are marked *