ಪ್ರತಿ ಹೆಕ್ಟರ್ ಗೆ 25,000 ಬೆಳೆಯಮೆ ಜಮಾ..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು…!
ಪ್ರೀತಿಯ ಓದುವರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ತಿಳಿಸುತ್ತಿದ್ದು ಬೆಳೆ ವಿಮೆಯ ಬಗ್ಗೆ ತಿಳಿಯೋಣ ಬನ್ನಿ…!
ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕದಲ್ಲಿ 2020 ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಸಮಯದಲ್ಲಿ ಸರಿಯಾದ ಕ್ರಮದಲ್ಲಿ ಮಳೆ ಆಗಲಿ ಇರುವುದಕ್ಕಾಗಿ ರೈತರ ಬೆಳೆ ನಾಶವಾಗಿದ್ದು ಇದರಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ..
Crop insurance credited
2023 ನೇ ಸಾಲಿನಲ್ಲಿ ಬೆಳೆವಿಮೆಗೆ ಅರ್ಜಿ ಸಲ್ಲಿಸಿದಂತಹ ರೈತರಿಗೆ ಹೀಗಾದರೆ ತಿಳಿದಿರುವಂತೆ ಕನಿಷ್ಠರಿಗೆ ಬೆಂಬಲ ವಾದಂತಹ ಬೆಲೆಯನ್ನು ನಿಗದಿಪಡಿಸಲಾಗಿದ್ದು ಅದರಂತೆ ರೈತರ ಖಾತೆಗೆ ಮುಂಬರುವ ದಿನಗಳಲ್ಲಿ ಬೆಳೆ ವಿಮಾ ಜಮಾ ಆಗುತ್ತದೆ…
ಯಾವ ಜಿಲ್ಲೆಗಳ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಿದೆ..?
ಪ್ರೀತಿಯ ಓದುಗರೆ ನಮಗೆ ತಿಳಿದ ಮಾಹಿತಿಯ ಪ್ರಕಾರ ಈ ಕೆಲಕಂಡ ಜಿಲ್ಲೆಗಳ ರೈತರ ಖಾತೆಗೆ ಬೆಳಗಿನ ಜಮಾ ಆಗಿದ್ದು ಹಾಗೆ ಇನ್ನುಳಿದ ರೈತರ ಖಾತೆಗೂ ಜಮಾ ಆಗುತ್ತಿದ್ದು ಯಾವ ಜಿಲ್ಲೆಯ ರೈತರ ಖಾತೆಗೆ ಜಮಾ ಆಗಿದೆ ಈಗ ನೋಡೋಣ ಬನ್ನಿ
ವಿಜಯಪುರ ಗುಲ್ಬರ್ಗ ಬಾಗಲಕೋಟೆ ಹಾಗೂ ಗದಗ್ ಜಿಲ್ಲೆಯ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗಿದ್ದು ಇನ್ನುಳಿದ ಜಿಲ್ಲೆಗಳ ರೈತರ ಖಾತೆಗಳು ಇನ್ನು ಕೆಲವೇ ದಿನಗಳಲ್ಲಿ ಬೆಳೆ ವಿಮೆ ಜಮಾ ಆಗಲಿದೆ
ಹೌದು ಸ್ನೇಹಿತರೆ ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಬೆಳೆವಿಮೆ ಬಿಡುಗಡೆಯಾಗಲಿದ್ದು ರೈತರ ಖಾತೆಗೆ ನೇರವಾಗಿ ಡೈರೆಕ್ಟರ್ ಟ್ರಾನ್ಸ್ಫರ್ ಮುಖಾಂತರ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆ…!
ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ…?
https://samrakshane.karnataka.gov.in/
ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗಿದೆಯಾ ಅಥವಾ ಆಗಲಿದೆಯಾ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ…!
ಪ್ರತಿ ಹೆಕ್ಟರ್ ಗೆ 25,000 ಬೆಳೆಯಮೆ ಜಮಾ ಯಾವಾಗ..?
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು…!
ಪ್ರೀತಿಯ ಓದುವರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ತಿಳಿಸುತ್ತಿದ್ದು ಬೆಳೆ ವಿಮೆಯ ಬಗ್ಗೆ ತಿಳಿಯೋಣ ಬನ್ನಿ…!
ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕದಲ್ಲಿ 2020 ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಸಮಯದಲ್ಲಿ ಸರಿಯಾದ ಕ್ರಮದಲ್ಲಿ ಮಳೆ ಆಗಲಿ ಇರುವುದಕ್ಕಾಗಿ ರೈತರ ಬೆಳೆ ನಾಶವಾಗಿದ್ದು ಇದರಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ..
ಈಗಾಗಲೇ ನಿಮಗೆ ತಿಳಿದಿರುವಂತೆ ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಜಮಾ ಆಗಿದ್ದು ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ತರನಾದಂತಹ ಬೆಳೆ ವಿಮೆ ಬಿಡುಗಡೆಯಾಗಿಲ್ಲ..!