ಚುನಾವಣಾ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ವೋಟರ್ ಐಡಿ ಇಲ್ಲದವರು ಈ ಕೂಡಲೇ ಹೀಗೆ ಡೌನ್ಲೋಡ್ ಮಾಡಿಕೊಳ್ಳಿ
ಲೋಕಸಭಾ ಚುನಾವಣೆಯು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಈಗಾಗಲೇ ದಿನಾಂಕಗಳು ಕೂಡ ಪ್ರಕಟಣೆಯಾಗಿದೆ. ಈ ವರ್ಷದ ಲೋಕಸಭಾ ಚುನಾವಣೆಯು ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು ಈ ಚುನಾವಣೆಗೆ ಮತ ಚಲಾಯಿಸಲತಿ ಮುಖ್ಯವಾಗಿ ಬೇಕಾಗಿರುವ ವೋಟರ್ ಐಡಿ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ.
ನಮ್ಮ ಈ ಜ್ಞಾನ ಘರ್ಜನೆ ಜಾಲತಾಣದಲ್ಲಿ ನಾವು ದಿನನಿತ್ಯ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಮುಖ್ಯವಾಗಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತಿದ್ದೇವೆ.
ಇಂದಿನ ಈ ಲೇಖನದಲ್ಲಿ ನಾವು ಲೋಕಸಭಾ ಚುನಾವಣೆಗೆ ಅತಿ ಮುಖ್ಯವಾಗಿ ಬೇಕಾಗಿರುವ ವೋಟರ್ ಕಾರ್ಡ್ ಅನ್ನು ಮುಖಾಂತರ ಹೇಗೆ ಡೌನ್ಲೋಡ್ ಮಾಡಿಕೊಳ್ಳಬಹುದೇ ಎಂಬ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ.
ಆನ್ಲೈನ್ ಮುಖಾಂತರ ಡೌನ್ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ :
ಅಭ್ಯರ್ಥಿಗಳು ಮೊದಲು ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಬೇಕು. ನೀವು ಇದೇ ಮೊದಲ ಬಾರಿಗೆ ಈ ಒಂದು ವೆಬ್ಸೈಟ್ನಲ್ಲಿ ಓಪನ್ ಆಗುತ್ತಿದ್ದರೆ, ಮೊದಲು ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ನೊಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಡೌನ್ಲೋಡ್ ಇ-ಎಪಿಕ್ ಕಾರ್ಡ್ ಎಂಬ ಆಯ್ಕೆ ನಿಮಗೆ ಕಾಣುತ್ತದೆ.
ಡೌನ್ಲೋಡ್ ಇ-ಎಪಿಕ್ ಎಂಬ ಆಯ್ಕೆ ಮೇಲೆ ಒತ್ತಿದಾಗ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಕಳಿಸಲಾಗುತ್ತದೆ. ನಿಮ್ಮ ಮೊಬೈಲ್ ನಂಬರಿಗೆ ಬಂದಂತಹ ಓಟಿಪಿಯನ್ನು ಅಲ್ಲಿ ನಮೂದಿಸಿ ನೀವು ನಿಮ್ಮ ವೋಟರ್ ಐಡಿಯನ್ನು ಡಿಜಿಟಲ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದನ್ನು ನೀವು ಪ್ರಿಂಟ್ ತೆಗೆದುಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಲು ಕೂಡ ಅವಕಾಶವಿದೆ.
2024 ರ ಲೋಕಸಭಾ ಚುನಾವಣೆಯ ಹೆಚ್ಚಿನ ಮಾಹಿತಿ :
ಬಂಧುಗಳೇ ಈ ವರ್ಷದ ಲೋಕಸಭಾ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು ಇದೇ ಏಪ್ರಿಲ್ 19ರಂದು ನಡೆಯಲಿದ್ದು, ಎರಡನೇ ಹಂತವು ಏಪ್ರಿಲ್ 26ರಂದು ನಡೆಯಲಿದೆ. ಇನ್ನು ಮೂರನೇ ಹಂತವು ಮೇ 7 ರಂದು ಹಾಗೂ ನಾಲ್ಕನೇ ಹಂತವು ಮೇ 13ರಂದು ನಡೆಯಲಿದೆ. ಅದೇ ರೀತಿ ಐದನೇ ಹಂತವು ಮೇ 20 ರಂದು ಹಾಗೂ ಮೇ 25 ರಂದು ಆರನೇ ಹಂತದ ಚುನಾವಣೆ ಮತ್ತು ಜೂನ್ 1 ರಂದು ಏಳನೇ ಹಂತದ ಚುನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ ಯಾವಾಗ ?
ಬಂಧುಗಳೇ, ಲೋಕಸಭಾ ಚುನಾವಣೆಯ ಏಳು ಹಂತಗಳು ಜೂನ್ ಒಂದರಂದು ನಡೆಯಲಿದ್ದು ಲೋಕಸಭಾ ಚುನಾವಣೆಯ ಅಧಿಕೃತ ಫಲಿತಾಂಶವು ಜೂನ್ ನಾಲ್ಕರಂದು ಪ್ರಕಟವಾಗಲಿದೆ. ಈ ಒಂದು ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಿ. ಮತ ಚಲಾವಣೆ ನಮ್ಮ ಹಕ್ಕು.
ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಲು : voters.eci.gov.in
ಚುನಾವಣಾ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ವೋಟರ್ ಐಡಿ ಇಲ್ಲದವರು ಈ ಕೂಡಲೇ ಹೀಗೆ ಡೌನ್ಲೋಡ್ ಮಾಡಿಕೊಳ್ಳಿ

ಲೋಕಸಭಾ ಚುನಾವಣೆಯು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಈಗಾಗಲೇ ದಿನಾಂಕಗಳು ಕೂಡ ಪ್ರಕಟಣೆಯಾಗಿದೆ. ಈ ವರ್ಷದ ಲೋಕಸಭಾ ಚುನಾವಣೆಯು ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು ಈ ಚುನಾವಣೆಗೆ ಮತ ಚಲಾಯಿಸಲತಿ ಮುಖ್ಯವಾಗಿ ಬೇಕಾಗಿರುವ ವೋಟರ್ ಐಡಿ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ ನಮ್ಮ ಈ ಜ್ಞಾನ ಘರ್ಜನೆ ಜಾಲತಾಣದಲ್ಲಿ ನಾವು ದಿನನಿತ್ಯ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಮುಖ್ಯವಾಗಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಲೋಕಸಭಾ ಚುನಾವಣೆಗೆ ಅತಿ ಮುಖ್ಯವಾಗಿ ಬೇಕಾಗಿರುವ ವೋಟರ್ ಕಾರ್ಡ್ ಅನ್ನು ಮುಖಾಂತರ ಹೇಗೆ ಡೌನ್ಲೋಡ್ ಮಾಡಿಕೊಳ್ಳಬಹುದೇ ಎಂಬ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ.