ದ್ವಿತೀಯ ಪಿಯುಸಿ Second PUC ವಿದ್ಯಾರ್ಥಿಗಳ ರಿಸಲ್ಟ್ ಡೇಟ್ ಫಿಕ್ಸ್..! ಈ ದಿನಾಂಕದಂದು ರಿಸಲ್ಟ್ ಬಿಡುಗಡೆಯಾಗಲಿದೆ.. ಈಗಲೇ ತಿಳಿಯಿರಿ..! Check it Now..

ದ್ವಿತೀಯ ಪಿಯುಸಿ ರಿಸಲ್ಟ್ ದಿನಾಂಕ ಡೇಟ್ ಫಿಕ್ಸ್..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

WhatsApp Group Join Now
Telegram Group Join Now

ಪ್ರೀತಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ಪ್ರತಿನಿತ್ಯ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಸೆಕೆಂಡ್ ಪಿಯುಸಿ ರಿಸಲ್ಟ್ ಬಗ್ಗೆ ತಿಳಿಯೋಣ ಬನ್ನಿ..!

ಹೌದು ಸ್ನೇಹಿತರೆ ಕಳೆದ ವಾರದಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಮುಕ್ತಾಯಗೊಂಡಿದ್ದು ಇದೀಗ ವಿದ್ಯಾರ್ಥಿಗಳು ರಿಸಲ್ಟ್ ಗೋಸ್ಕರ ಕಾಯುತ್ತಿದ್ದು ರಾಜ್ಯ ಸರ್ಕಾರದಿಂದ ರಿಸಲ್ಟ್ ಡೇಟ್ ನಿಗದಿಯಾಗಿದೆ..!

ಹೌದು ಸ್ನೇಹಿತರೆ, ಇನ್ನೂ ಕೆಲವೇ ದಿನಗಳಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಹೊರಬೀಳಲಿದ್ದು ಅದು ಯಾವ ದಿನದಂದು ರಿಸಲ್ಟ್ ಬರಲಿದೆ ಇಲ್ಲಿದೆ ನೋಡಿ ನಿಗದಿಯಾದ ದಿನಾಂಕದ ಮಾಹಿತಿ..!

ಸೆಕೆಂಡ್ ಪಿಯುಸಿ ರಿಸಲ್ಟ್ ನಿಗದಿ ಯಾವಾಗ..?

ಏಪ್ರಿಲ್ 22 2024 ರಂದು ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದ್ದು ಏಪ್ರಿಲ್ 22ನೇ ತಾರೀಖಿನಂದು ಅಥವಾ ಅಷ್ಟರ ಒಳಗಾಗಿ ವಿದ್ಯಾರ್ಥಿಗಳ ರಿಸಲ್ಟ್ ಬಿಡುಗಡೆಯಾಗಲಿದೆ.

ಹೌದು ಸ್ನೇಹಿತರೆ ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯು ಕೂಡ ನಡೆಯುತ್ತಿದ್ದು ಹಾಗೆ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಕಾಯುತ್ತಿದ್ದಾರೆ..

ಇನ್ನು ಕೇವಲ 15 ದಿನಗಳಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಹೊರ ಬೀಳುವುದು ಎಂದು ತಿಳಿದುಬಂದಿದೆ..

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ಸಿ ಇ ಟಿ ಪರೀಕ್ಷೆ ಯಾವಾಗ..?

ಸಿಇಟಿ ಪರೀಕ್ಷೆ ಮೇ ತಿಂಗಳಿನಲ್ಲಿ ನಿಗದಿಯಾಗಿದ್ದು ಆದರೆ ಕೇಂದ್ರ ಸರ್ಕಾರದ ಎಲೆಕ್ಷನ್ ಇರುವುದಕ್ಕಾಗಿ ವಿದ್ಯಾರ್ಥಿಗಳ cet ಪರೀಕ್ಷೆಯ ಸರಿಯಾದ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ.

ಕಾರಣವೆಂದರೆ ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಎಲೆಕ್ಷನ್ ಎರಡು ಬಾರಿ ಇರುವುದರಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಎದರಾಗಿದೆ.

2nd PUC RESULT

ಅದಕ್ಕಾಗಿ ಇನ್ನೂ ಸಿಇಟಿ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಿಲ್ಲ ಆದರೆ ಮೇ ತಿಂಗಳಿನಲ್ಲಿ ಸಿಇಟಿ ಪರೀಕ್ಷೆ ಮುಕ್ತಾಯಗೊಳ್ಳುತ್ತದೆ ಎಂದು ತಿಳಿದು ಬಂದಿದೆ.

ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ನೋಡುವುದು ಹೇಗೆ..?

https://karresults.nic.in/slpufirst.asp

ರಿಸಲ್ಟ್ ಬಿಡುಗಡೆಯ ದಿನದಂದು ಈ ಮೇಲ್ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರಿಜಿಸ್ಟರ್ ನಂಬರ್ ಮುಖಾಂತರ ನೀವು ನಿಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.

ಹೌದು ಸ್ನೇಹಿತರೆ ಹೀಗೆ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಲು ಅಥವಾ ದಿನನಿತ್ಯದ ಅಪಡೇಟ್ಸ್ ಗಳನ್ನು ಪಡೆಯಲು ಹಾಗೆ ನಮ್ಮನ್ನು ಸಂಪರ್ಕಿಸಲು ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ

ಜ್ಞಾನ ಘರ್ಜನೆಯ ಪ್ರತಿನಿತ್ಯದ ಲೇಖನದಲ್ಲಿ ಸರಿಯಾದ ಮಾಹಿತಿಯನ್ನು ನೀಡುತ್ತಿದ್ದು ನಿಮಗೇನಾದರೂ ತೊಂದರೆ ಉಂಟಾದಲ್ಲಿ ವಾಟ್ಸಪ್ ಗ್ರೂಪ್ ಮುಖಾಂತರ ಜಾಯಿನ್ ಆಗಿ ನೀವು ನಮ್ಮನ್ನು ಸಂಪರ್ಕಿಸಬಹುದಾಗಿದೆ.

ಇದೇ ರೀತಿ ಪ್ರತಿನಿತ್ಯದ ಅಭ್ಯಾಸಗಳನ್ನು ಪಡೆದುಕೊಳ್ಳಿ ಹಾಗೆ ಇತರರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *