ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು ..!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನಗಳಲ್ಲಿ ಪ್ರತಿನಿತ್ಯ ನಾವು ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ರೈತರ ಸಾಲ ಮನ್ನಾ ಗ್ಯಾರಂಟಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!
ರೈತರ ಸಾಲ ಮನ್ನಾ ಘೋಷಣೆ
ಹೌದು ಸ್ನೇಹಿತರೆ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದ ಎಲೆಕ್ಷನ್ ಸಮಯದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ರೈತರಿಗೆ ಬಂಪರ್ ಉಡುಗೊರೆಯನ್ನು ನೀಡಿದ್ದಾರೆ.
ಇದಕ್ಕಾಗಿ ಸಾಲ ಮನ್ನಾ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ಘೋಷಣೆ ಮಾಡಿದ್ದು 2024ರ ಸಾಲಿನ ಕೇಂದ್ರ ಸರ್ಕಾರದ ಎಲೆಕ್ಷನ್ ನಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಭಾರತ ದೇಶದ ಸಂಪೂರ್ಣ ರೈತರ ಸಾಲ ಮನ್ನಾ ಘೋಷಣೆ ಮಾಡಲಾಗುವುದು ಎಂದು ಕಾಂಗ್ರೆಸ್ ವರಿಷ್ಠರು ಹೇಳಿದ್ದಾರೆ..
ರೈತರ ಸಾಲ ಮನ್ನಾ ಘೋಷಣೆ ಯಾವಾಗ..?
ಈ ಬಾರಿ ಎಲೆಕ್ಷನ್ ನಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷವು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮಾಹಿತಿಯನ್ನು ಓದಿ
ರೈತರ ಸಾಲ ಮನ್ನಾ ಆಗಲಿದೆಯಾ…? ಈಗಲೇ ತಿಳಿಯಿರಿ
ಕರುನಾಡ ಜನತೆಗೆ ನಮಸ್ಕಾರಗಳು ಈಗಾಗಲೇ ನಿಮಗೆ ತಿಳಿದಿರುವಂತೆ ಕರ್ನಾಟಕದ 200+ ಹೆಚ್ಚು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.

ಈಗಾಗಲೇ ನೀವು ನಿಮಗೆ ತಿಳಿದಿರುವಂತೆ ಈ ವರ್ಷ ಅನಾವೃಷ್ಟದಿಂದ ರೈತರ ಬೆಳೆ ಹಾಳಾಗಿದ್ದು ಇದರಿಂದಾಗಿ ರೈತರು ಅತಿ ಹೆಚ್ಚಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ..
For more information read this
ಅದರಲ್ಲಿ ಸಾಲದ ಭಾದೆಯೂ ಕೂಡ ರೈತರಿಗೆ ಅತ್ಯಂತ ದೊಡ್ಡ ತಲೆನೋವಾಗಿದ್ದು ಇದರ ಬಗ್ಗೆ ಸರ್ಕಾರವು ಎಚ್ಚೆತ್ತುಕೊಂಡು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ..
ಬಿಜೆಪಿ ಮುಖಂಡರು ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡುತ್ತಿದ್ದು ಇದೀಗ ಅದಿವೇಶನದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರಕ್ಕೆ ಸಾಲ ಮನ್ನಾ ಮಾಡಿ ಎಂದು ವಿನಂತಿ ಕೋರಿದ್ದಾರೆ..
ಈಗಾಗಲೇ ರೈತರ ಸಂಕಷ್ಟವನ್ನು ಆರಿದ ಕಾಂಗ್ರೆಸ್ ಸರ್ಕಾರವು ಅವಧಿಯ ಒಳಗಾಗಿ ಸಾಲವನ್ನು ಮರುಪಾವತಿ ಮಾಡಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ..
ನಿಮಗೆ ತಿಳಿದಿರುವಂತೆ ಕಾಂಗ್ರೆಸ್ ರಾಜ್ಯ ಸರ್ಕಾರವು ರೈತರಿಗೆ ಯಾವುದೇ ತರ್ಣದಂತ ಸಂಕಷ್ಟ ಎದುರಾಗಬಾರದೆಂದು ತಿಳಿದು ಯಾವುದೇ ತರನಾದಂತಹ ಬಡ್ಡಿಯನ್ನು ಕಟ್ಟಬಾರದೆಂದರೆ ಅವಧಿಯ ಒಳಗಾಗಿ ಪೂರ್ಣ ಸಾಲ ಮರುಪಾವತಿ ಮಾಡಿದರೆ ಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ..
ಅದಕ್ಕಾಗಿ ರೈತರು ಯಾವುದೇ ತರದಂತಹ ಬಡ್ಡಿಯನ್ನು ಕಟ್ಟಬಾರದು ಎಂದು ನಿರ್ಧರಿಸಿದರೆ ಅವಧಿಯ ಒಳಗಾಗಿ ನಿಮ್ಮ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ…