ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ..! ಇನ್ನು ನಾಲ್ಕು ದಿನಗಳ ಕಾಲ ಮತ್ತೆ ರಾಜ್ಯದ ಒಳಭಾಗಗಳಲ್ಲಿ ಭಾರಿ ಮಳೆ ಬೀಳುವ ಸಂಭವವಿದೆ… ಸಂಪೂರ್ಣ ಮಾಹಿತಿ ಈಗಲೇ ತಿಳಿದುಕೊಳ್ಳಿ…!

ದೇಶದಲ್ಲಿ ವಿವಿಧ ಪ್ರದೇಶದಲ್ಲಿ ಮತ್ತೆ ಮಳೆರಾಯನ ಮುನ್ಸೂಚನೆ..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆಯ ದಿನನಿತ್ಯದ ಲೇಖನಗಳಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನಾವು ನೀಡುತ್ತಿದ್ದು ಇದೀಗ ದೇಶದಲ್ಲಿ ಮತ್ತೆ ಮಳೆರಾಯನ ಮುನ್ಸೂಚನೆ ಕಂಡುಬಂದಿದ್ದು ಇದರ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.!

WhatsApp Group Join Now
Telegram Group Join Now

ಹೌದು ಸ್ನೇಹಿತರೆ ಇನ್ನು ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಮಳೆರಾಯನ ಸದ್ದು ಮಾಡಲಿದ್ದು ಈ ಕೆಳಕಂಡ ಪ್ರದೇಶಗಳಲ್ಲಿ ಮಳೆರಾಯನ ಆರ್ಭಟ ಜೋರಾಗಲಿದೆ..!

ಯಾವ ಯಾವ ಸ್ಥಳಗಳಲ್ಲಿ ಮಳೆರಾಯನ ಪ್ರಭಾವ ಬೀರಲಿದೆ..?

ಇಂದು ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದ್ದು, ಇದರ ತೀವ್ರತೆ ಇಂದು ಗರಿಷ್ಠ ಮಟ್ಟದಲ್ಲಿರಲಿದೆ.

ರಾಜ್ಯದಲ್ಲಿ ಕೂಡ ದಕ್ಷಿಣ ಒಳಭಾಗಗಳಲ್ಲಿ ಈ ಮಳೆರಾಯನ ಮುನ್ಸೂಚನೆ ಕಂಡು ಬಂದಿದ್ದು ಸಾಧಾರಣ ಮಳೆಯೊಂದಿಗೆ ಮಳೆರಾಯನ ಆಗಮನವಾಗಲಿದೆ.

ಉತ್ತರ ಕರ್ನಾಟಕದಲ್ಲಿ ಹಲವಡೆ ಕೇವಲ ಮೋಡ ಕವಿದ ವಾತಾವರಣ ಉಂಟಾಗುತ್ತಿದ್ದು ಯಾವುದೇ ತರನಾದಂತಹ ಮಳೆಯ ಸಂಭವವಿಲ್ಲ..

ಆದರೆ ದಕ್ಷಿಣ ಕರ್ನಾಟಕದಲ್ಲಿ ದಕ್ಷಿಣ ಒಳಭಾಗಗಳಲ್ಲಿ ಮಳೆರಾಯನ ಸದ್ದು ಚುರುಕುಗೊಂಡಿದ್ದು ನಾಲ್ಕು ದಿನಗಳಲ್ಲಿ ಮಳೆರಾಯನ ಸದ್ದು ಮೂಡಲಿದೆ.

ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಇಂದು ಲಘು ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ.

ದಿನ ಗ್ಯಾಸ್ಒಡಿಶಾದಲ್ಲಿ ಇಂದಿನಿಂದ ಮಾರ್ಚ್ 17 ರವರೆಗೆ ಲಘು ಮಳೆಯಾಗುವ ನಿರೀಕ್ಷೆಯಿದೆ.

ಮಾರ್ಚ್ 16 ಮತ್ತು ಮಾರ್ಚ್ 17 ರಂದು ಜಾರ್ಖಂಡ್, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.

ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿ ಮುಖ ಹಿಂದಿನ ಗ್ಯಾಸ್ ಬೆಲೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಹೀಗೆ ಸ್ನೇಹಿತರೆ ನಮ್ಮ ಜ್ಞಾನ ಘರ್ಜನೆಯ ಲೇಖನಗಳಲ್ಲಿ ಜನರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನಾವು ನೀಡುತ್ತಿದ್ದು ಇದೀಗ ಮಳೆರಾಯನ ಸೂಚನೆಯ ಬಗ್ಗೆ ನೀವು ತಿಳಿದುಕೊಂಡಿದ್ದು ಇನ್ನು ಮುಂದಿನ ಲೇಖನಗಳಲ್ಲಿ ಹೀಗೆ ದಿನನಿತ್ಯದ ಮಾಹಿತಿಯನ್ನು ನಾವು ಒದಗಿಸುತ್ತೇವೆ..

ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ಹಾಗೆ ದಿನನಿತ್ಯದ ಮಾಹಿತಿಯನ್ನು ಪಡೆದುಕೊಳ್ಳಿ..

ಧನ್ಯವಾದಗಳು..

Leave a Reply

Your email address will not be published. Required fields are marked *