ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬರು ತಿಳಿಯಲೇಬೇಕಾದ ಮಾಹಿತಿ..! ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೇ ಇದ್ದಲ್ಲಿ ದಂಡ ಕಟ್ಟಬೇಕಾಗುತ್ತದೆ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬರು ತಿಳಿಯಬೇಕಾದ ಮಹತ್ವದ ಮಾಹಿತಿ..!

WhatsApp Group Join Now
Telegram Group Join Now

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ಲೇಖನದಲ್ಲಿ ಪ್ರತಿನಿತ್ಯ ಜನರಿಗೆ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಆಧಾರ್ ಕಾರ್ಡ್ ಬಗ್ಗೆ ಇರುವಂತಹ ಮಾತು ಸುದ್ದಿಯನ್ನು ತಿಳಿಯೋಣ ಬನ್ನಿ..!

Finance

ಸ್ನೇಹಿತರೆ ಆಧಾರ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಮಾರ್ಚ್ 14ನೇ ತಾರೀಖಿನವರೆಗೂ ನೀಡಲಾಗಿದ್ದು ಕಾರಣವೇನು ಹಾಗೆ ಮಾರ್ಚ್ 14 ರವರೆಗೆ ಮಾತ್ರ ಅವಕಾಶ ನೀಡಿರುವ ಉದ್ದೇಶವನ್ನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ಹೌದು ಸ್ನೇಹಿತರೆ ಹತ್ತು ವರ್ಷಕ್ಕಿಂತ ಹಳೆಯದಾಗಿ ಇರುವಂತಹ ಆಧಾರ್ ಕಾರ್ಡ್ ಹಲವು ಜನರು ಯಾವುದೇ ಧರ್ಮದ ಅಪ್ಡೇಟ್ ಮಾಡಿಸಿಲ್ಲ..!

ಅದಕ್ಕಾಗಿ ಆಧಾರ್ ಕಾರ್ಡ್ ಗಳು ನಿಸ್ಕ್ರಿಯೆ ಗೊಂಡಿರುತ್ತವೆ ಅದಕ್ಕಾಗಿ ಮಾರ್ಚ್ 14ರ ಒಳಗಾಗಿ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ..!

ಯಾರ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಮೇಲ್ಪಟ್ಟು ಅಪ್ಡೇಟ್ ಮಾಡಿಸಿಲ್ಲವೂ ಅಂತಹ ಆಧಾರ್ ಕಾರ್ಡ್ ಇರುವವರು ದಂಡ ಕಟ್ಟಬೇಕಾಗುತ್ತದೆ..!

ಅದಕ್ಕಾಗಿ ಕೂಡಲೇ ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ..!

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳುವ ಸೌಲಭ್ಯದ ಬಗ್ಗೆ ಈಗಲೇ ತಿಳಿಯಿರಿ..!

ಆಧಾರ್ ಕಾರ್ಡ್ ಗೆ ದಾಖಲಾತಿಗಳನ್ನು ಏಕೆ ಅಪ್ಲೋಡ್ ಮಾಡಬೇಕು?

ಸ್ನೇಹಿತರೆ ಭಾರತದಲ್ಲಿ ವಾಸಿಸಲು ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ, ಈ ದಾಖಲೆ ಇಲ್ಲವಾದಲ್ಲಿ ಭಾರತ ದೇಶದ ಹಾಗೂ ಭಾರತದ ರಾಷ್ಟ್ರೀಯ ಸರ್ಕಾರದ ಯಾವುದೇ ಯೋಜನೆಗಳು ಆಧಾರ್ ಕಾರ್ಡ್ ಇರದೇ ಇರುವ ವ್ಯಕ್ತಿಗಳಿಗೆ ಲಭ್ಯವಾಗುವುದಿಲ್ಲ.

ಆಧಾರ್ ಕಾರ್ಡ್ ಇದ್ದರೆ ಮಾತ್ರ ಸರಕಾರದ ಹೊಸ ಯೋಜನೆಗಳು ಹಾಗೂ ಸರಕಾರದ ಎಲ್ಲಾ ಸೌಕರ್ಯಗಳು ಸಿಗುವವು ಈ ಆಧಾರ್ ಕಾರ್ಡನ್ನು ನಕಲಿಗಳನ್ನಾಗಿ ಮಾಡಿಕೊಂಡು ಹಲವಾರು ಜನರು ಸರಕಾರದ ಯೋಜನೆಗಳನ್ನು ಸುಲಭವಾಗಿ ಪಡೆಯುತ್ತಿದ್ದಾರೆ, ಅಂತಹ ಆಧಾರ್ ಕಾರ್ಡ್ಗಳನ್ನು ಸಂಪೂರ್ಣವಾಗಿ ಬಂದು ಮಾಡಲು ಸರಕಾರವು ಇದೀಗ ನಿರ್ಧಾರವನ್ನು ತೆಗೆದುಕೊಂಡಿದೆ.

ಆಧಾರ್ ಕಾರ್ಡ್ ಗೆ ಯಾವ ಯಾವ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು?

• ಪಾನ್ ಕಾರ್ಡ್

• ವಾಸ ಸ್ಥಳ ಪ್ರಮಾಣ ಪತ್ರ

• ಜಾತಿ ಮತ್ತು ಆದಾಯ ಪ್ರಮಾಣ ಪತ್ರ

• ಪಡಿತರ ಚೀಟಿ

• ಡ್ರೈವಿಂಗ್ ಲೈಸೆನ್ಸ್

• ಗುರುತಿನ ಚೀಟಿ

• ವಿಳಾಸದ ಪುರಾವೆ

ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕೆಂದರೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://myaadhaar.uidai.gov.in/du

Leave a Reply

Your email address will not be published. Required fields are marked *