ಪೋಸ್ಟ್ ಆಫೀಸ್ನಲ್ಲಿ ಹತ್ತು ಸಾವಿರ ಹೂಡಿಕೆ ಮಾಡಿ ಪಡೆದುಕೊಳ್ಳಿ ನಾಲ್ಕುವರೆ ಲಕ್ಷ ರೂಪಾಯಿಗಳು..!
ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರೀತಿಯ ಓದುಗರೆ ಪ್ರಸ್ತುತ ಈ ನವ್ಯನ ಗರ್ಜನೆ ಲೇಖನಗಳಲ್ಲಿ ಜನರಿಗೆ ಬೇಕಾಗಿರುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆಗಳ ಬಗ್ಗೆ ತಿಳಿಯೋಣ ಬನ್ನಿ..!
ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ಹೇಗೆ..?
ಹೌದು ಸ್ನೇಹಿತರೆ ಹಲವಾರು ಜನರಿಗೆ ಯಾವುದೇ ಕರುನಾದಂತಹ ಸ್ವಂತ ಉದ್ಯಮ ಮಾಡಲು ಇರದೆ ಇರುವುದಕ್ಕಾಗಿ ಅಂತವರಿಗಾಗಿ ಬ್ಯಾಂಕಿನಲ್ಲಿ ಹೂಡಿಕೆ ಮಾಡಿ ದುಪ್ಪಟ್ಟು ಹಣವನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ..
ಅಂದರೆ ಸ್ವಲ್ಪ ಮತ್ತು ಹಣವನ್ನು ಫಿಕ್ಸ್ಡ್ ಡೆಪಾಸಿಟ್ ಮೂಲಕ ಬ್ಯಾಂಕಿನಲ್ಲಿ ಇದ್ದಾಗ 5 ಅಥವಾ 10 ಹೀಗೆ ವರ್ಷಗಳ ನಂತರ ಬಡ್ಡಿ ದರದಲ್ಲಿ ಏರಿಕೆ ಉಂಟಾಗಿ ಜನರಿಗೆ ದುಪ್ಪಟ್ಟು ಹಣ ದೊರೆಯುತ್ತದೆ..
ಹೀಗೆ ಕೇವಲ ಹತ್ತು ಸಾವಿರ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಮಾಡುವ ಮುಖಾಂತರ ನಾಲ್ಕೂವರೆ ಲಕ್ಷ ರೂಪಾಯಿಗಳು ಪಡೆದುಕೊಳ್ಳುವ ಉತ್ತಮ ಅವಕಾಶ ಪೋಸ್ಟ್ ಆಫೀಸ್ ಬ್ಯಾಂಕ್ ನಲ್ಲಿ ಲಭ್ಯವಿದೆ..!
ಅದೂ ಅಲ್ಲದೆ ಇದು ಅತ್ಯಂತ ಸುರಕ್ಷಿತ ಯೋಜನೆ ಎಂದೆನಿಸಿದ್ದು, ಯಾವುದೇ ಅಪಾಯ ಹಾಗೂ ಸಮಸ್ಯೆ ಇಲ್ಲದೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದಾಗಿದೆ. ನೀವು 20 ವರ್ಷದವರಾಗಿದ್ದು 40 ರ ಹರೆಯದಲ್ಲಿ ಹೆಚ್ಚು ಹಣ ಸಂಪಾದಿಸಬೇಕೆಂಬ ಹಂಬಲ ನಿಮಗಿದ್ದರೆ ಈ ಯೋಜನೆ ನಿಮಗೆ ಸೂಕ್ತವಾಗಿದೆ. ಈ ಅಂಚೆ ಕಛೇರಿಯ ಈ ಯೋಜನೆಯಲ್ಲಿ, ಸುರಕ್ಷಿತ ಮತ್ತು ಖಾತರಿಯ ಆದಾಯಗಳು ಲಭ್ಯವಿವೆ.
ಪೋಸ್ಟ್ ಆಫೀಸ್ ಪಿಪಿಎಫ್ ಸ್ಕೀಮ್ ಲೆಕ್ಕಾಚಾರ
ಪ್ರತೀ ವರ್ಷ ಹೂಡಿಕೆ ರೂ 10,000
ಅವಧಿ: 20 ವರ್ಷಗಳು
ಬಡ್ಡಿ ದರ: 7.1%
ಹೂಡಿಕೆ ಮಾಡಿದ ಒಟ್ಟು ಮೊತ್ತ: 2 ಲಕ್ಷ ರೂ
ಒಟ್ಟು ಬಡ್ಡಿ ಗಳಿಕೆ: ರೂ 2,43,886
ಮೆಚ್ಯೂರಿಟಿ ಮೊತ್ತ: 4,43,886 ರೂ
ಫಿಕ್ಸೆಡ್ ಡೆಪಾಸಿಟ್ ಮೂಲಕ ಅಂಚೆ ಬ್ಯಾಂಕಿನಲ್ಲಿ ಹಣವನ್ನು ಇಟ್ಟಾಗ 20 ವರ್ಷಗಳ ಅವಧಿಯ ನಂತರ ನಿಮಗೆ ದೊರೆಯುವ ಒಟ್ಟು ಮತ 4 ಲಕ್ಷದ ಐವತ್ತು ಸಾವಿರ ರೂಪಾಯಿ ಆಗಿರುತ್ತದೆ….!
ಇದೊಂದು ಉತ್ತಮ ಅವಕಾಶವಾಗಿದ್ದು ಇದರ ಲಾಭವನ್ನು ಈಗಲೇ ಪಡೆದುಕೊಳ್ಳಿ
ಪೋಸ್ಟ್ ಆಫೀಸ್ ಪಿಪಿಎಫ್ ಯೋಜನೆ
ಪಿಪಿಎಫ್ ಯೋಜನೆಯಲ್ಲಿ ಹೂಡಿಕೆಯನ್ನು ಪೋಸ್ಟ್ ಆಫೀಸ್ ಅಥವಾ ಯಾವುದೇ ಬ್ಯಾಂಕ್ ಮೂಲಕ ನೀವು ಪ್ರಾರಂಭಿಸಬಹುದು. ಒಂದು ಆರ್ಥಿಕ ವರ್ಷದಲ್ಲಿ ನೀವು ಯೋಜನೆಯಲ್ಲಿ ಕನಿಷ್ಠ 500 ರೂವಂತೆ ತೊಡಗಿಸಿಕೊಳ್ಳಬಹುದು. ಅದೇ ರೀತಿ ಗರಿಷ್ಠ 1.5 ಲಕ್ಷ ರೂವಂತೆ ಕೂಡ ಹೂಡಿಕೆ ಮಾಡಬಹುದು ಇದು ಹೂಡಿಕೆದಾರರ ಆಯ್ಕೆಗೆ ಬಿಟ್ಟ ವಿಚಾರವಾಗಿದೆ.
PPF ನಲ್ಲಿ EEE ತೆರಿಗೆ ವಿನಾಯಿತಿಯ ಪ್ರಯೋಜನ
PPF ತೆರಿಗೆಯ EEE ವರ್ಗದ ಅಡಿಯಲ್ಲಿ ಬರುತ್ತದೆ. ಅಂದರೆ, ಯೋಜನೆಯಲ್ಲಿ ಹೂಡಿಕೆ ಮಾಡಿದ ಸಂಪೂರ್ಣ ಮೊತ್ತದ ಮೇಲೆ ತೆರಿಗೆ ವಿನಾಯಿತಿಯ ಲಾಭವನ್ನು ನೀವು ಪಡೆಯುತ್ತೀರಿ.
ಇದಲ್ಲದೆ, ಆ ಹೂಡಿಕೆಯ ಮೇಲಿನ ಬಡ್ಡಿ ಮತ್ತು ಮೆಚ್ಯೂರಿಟಿಯಲ್ಲಿ ಪಡೆದ ಸಂಪೂರ್ಣ ಮೊತ್ತವೂ ತೆರಿಗೆ ಮುಕ್ತವಾಗಿರುತ್ತದೆ. ಆದ್ದರಿಂದ, ದೀರ್ಘಾವಧಿಯ ಹೂಡಿಕೆ ವಿಷಯದಲ್ಲಿ ಪಿಪಿಎಫ್ ಹೂಡಿಕೆಯನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ದೊರೆಯುವ ಬಡ್ಡಿ ಸಂಪೂರ್ಣವಾಗಿ ಹೂಡಿಕೆದಾರರ ಕೈ ಸೇರುತ್ತದೆ.
ವರ್ಷಗಳ ಲಾಕ್ ಇನ್ ಅವಧಿ
ಪೂರ್ವ ಹಿಂತೆಗೆದುಕೊಳ್ಳುವಿಕೆಗಾಗಿ (ಪ್ರಿ-ವಿದ್‌ಡ್ರಾಲ್) PPF ಖಾತೆಯಲ್ಲಿ ಲಾಕ್ ಇನ್ ಅವಧಿಯನ್ನು 5 ವರ್ಷಗಳಲ್ಲಿ ಇರಿಸಲಾಗಿದೆ. ಅಂದರೆ ಖಾತೆ ತೆರೆದ ವರ್ಷದ ನಂತರ 5 ವರ್ಷಗಳವರೆಗೆ ಈ ಖಾತೆಯಿಂದ ಹಣವನ್ನು ಹಿಂಪಡೆಯಲಾಗುವುದಿಲ್ಲ.