ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು
ಪ್ರಿಯ ಓದುಗರೇ ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಟಾಟಾ ಕಂಪನಿ ಅವರ ಕಡೆಯಿಂದ ದೊರೆಯುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ತಿಳಿಯೋಣ ಬನ್ನಿ
ಹೌದು ಸ್ನೇಹಿತರೆ ಹಲವಾರು ಮಲ್ಟಿ ನ್ಯಾಷನಲ್ ಕಂಪನಿಗಳು ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ನೀಡುತ್ತಿದ್ದು ಇದೀಗ ಟಾಟಾ ಕಂಪನಿ ಅವರ ಕಡೆಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ದೊರೆಯಲಿದ್ದು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ….!
ಅರ್ಜಿ ಸಲ್ಲಿಸುವುದು ಹೇಗೆ..?
https://www.buddy4study.com/page/the-tata-capital-pankh-scholarship-programme
ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅತಿ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಎರಡು ನಿಮಿಷದಲ್ಲಿ ಅರ್ಜಿಯನ್ನು ಸಲ್ಲಿಸಿ
ವಿದ್ಯಾರ್ಥಿಗಳಿಗಾಗಿ ವಿದ್ಯಾಭ್ಯಾಸಕ್ಕಾಗಿ ಸಹಾಯವಾಗಲೆಂದು ಹಲವಾರು ಮಲ್ಟಿ ನ್ಯಾಷನಲ್ ಕಂಪನಿಗಳು ಸ್ಕಾಲರ್ಶಿಪ್ ಅನ್ನು ಘೋಷಣೆ ಮಾಡಿದ್ದು ಇದೀಗ ಟಾಟಾ ಕ್ಯಾಪಿಟಲ್ ವತಿಯಿಂದ ಸ್ಕಾಲರ್ಶಿಪ್ ನೀಡುತ್ತಿದ್ದು ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
10-03-2024 ಕೊನೆಯ ದಿನಾಂಕ ಆಗಿದೆ!
ಅರ್ಹತೆ:
• ಪ್ರಥಮ ಅಥವಾ ದ್ವಿತೀಯ ಪಿಯುಸಿ ಓದುತ್ತಿರಬೇಕು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು
• ವಿದ್ಯಾರ್ಥಿಯ ಕುಟುಂಬದ ಆದಾಯ 2.5 ಲಕ್ಷ ಮೀರಿರಬಾರದು ಎಂದು ತಿಳಿಸಲಾಗಿದೆ
2023 ರಿಂದ 24ನೇ ಸಾಲಿಗೆ ಮಾತ್ರ ಈ ವಿದ್ಯಾರ್ಥಿವೇತನ ನೀಡಲಿದ್ದು, ಒಂದು ಬಾರಿ ನೀಡಲಾಗುವ ಸೌಲಭ್ಯವಾಗಿದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು
• ಆಧಾರ್ ಕಾರ್ಡ್(Adhar Card)
• ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು(Passport size Photo)
• ಕುಟುಂಬದ ಆದಾಯ ಪ್ರಮಾಣ ಪತ್ರ(Income Certificate)
• ಶಾಲೆ / ಕಾಲೇಜಿಗೆ ಪ್ರವೇಶ ಪಡೆದಿರುವ ದಾಖಲೆ.(Admission letter)
• ಪ್ರವೇಶ ಶುಲ್ಕದ ರಶೀದಿ.(Receipt)
• ಸ್ಕಾಲರ್‌ಶಿಪ್ ಸೌಲಭ್ಯಕ್ಕಾಗಿ ಬ್ಯಾಂಕ್ ಖಾತೆ ವಿವರ.(Bank Passbook details)
• ಹಿಂದಿನ ತರಗತಿಯ ಅಂಕಪಟ್ಟಿ.(markscard)
• ಅಂಗವಿಕಲತೆಯ ಪ್ರಮಾಣ ಪತ್ರ.( Handicapped Certificate)
ರಾಜ್ಯ ಸರ್ಕಾರದಿಂದ ರೈತರಿಗಾಗಿ ಬಡ್ಡಿ ಮನ್ನಾ ಗುಡ್ ನ್ಯೂಸ್ ಈ ಕೆಳಗಿದೆ ನೋಡಿ ಮಾಹಿತಿ..
ರೈತರಿಂದ ಸಾಲ ಮನ್ನಾ ಪ್ರತಿಭಟನೆ ..!
ಕರುನಾಡ ಜನತೆಯ ನಮಸ್ಕಾರಗಳು…!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಗರ್ಜನೆ ವೆಬ್ಸೈಟ್ನ ಲೇಖನಗಳಲ್ಲಿ ರೈತರಿಗೆ ಬೇಕಾಗಿರುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ರೈತರ ಸಾಲ ಮನ್ನಾ ಘೋಷಣೆ ಬಗ್ಗೆ ತಿಳಿಯೋಣ ಬನ್ನಿ…!
2023 ನೇ ಸಾಲಿನಲ್ಲಿ ಯಾವುದೇ ತರನಾದಂತಹ ಮಳೆ ಸರಿಯಾದ ಸಮಯಕ್ಕೆ ಆಗದೆ ಇರುವುದಕ್ಕಾಗಿ ರೈತರಿಗೆ ಹಾನಿಯಾಗಿದ್ದು ಇದರಿಂದಾಗಿ ರೈತರು ಕಂಗಾಲಾಗಿದ್ದು ಸಾಲ ಮನ್ನಾ ಮಾಡಲಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ…!
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತರನಾದಂತಹ ಸಾಲ ಮನ್ನಾ ಮಾಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸ್ಪಷ್ಟೀಕರಣ ನೀಡಿದ್ದು ಆದರೆ ರೈತರಿಗೆ ಬಂಪರ್ ಉಡುಗೊರೆ ನೀಡಿದ್ದಾರೆ…!
ರಾಜ್ಯ ಸರ್ಕಾರದಿಂದ ಸಾಲ ಮನ್ನಾದ ಕುರಿತು ರೈತರಿಗೆ ಬಂಪರ್ ಉಡುಗೊರೆ…!
ಹೌದು ಸ್ನೇಹಿತರೆ ರೈತರ ಸಂಕಷ್ಟಗಳನ್ನು ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ರೈತರಿಗೆ ಸಾಲ ಮನ್ನಾದ ಬದಲು ಸಾಲದ ಮೇಲಿರುವ ಬಡ್ಡಿಮಣ್ಣ ಘೋಷಣೆ ಮಾಡಿದ್ದಾರೆ..
ಹೌದು ಸ್ನೇಹಿತರೆ, ರೈತರಿಗೆ ಸಂಕಷ್ಟಗಳು ಎದುರಾಗಬಾರದೆಂದು ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ರೈತರಿಗೆ ಸ್ವಲ್ಪಮಟ್ಟಿಗೆ ಸಹಾಯವಾಗಲೆಂದು ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತು ಗುಡ್ ನ್ಯೂಸ್ ನೀಡಿದೆ…!
ಬಡ್ಡಿ ಮನ್ನಾಮಾಡುವುದು ಹೇಗೆ…?
ಹೌದು ಸ್ನೇಹಿತರೆ ರೈತರ ಬಡ್ಡಿಮಣ್ಣ ಆಗಿದ್ದು ಈ ಲಾಭವನ್ನು ಪಡೆದುಕೊಳ್ಳಬೇಕೆಂದರೆ ಸರಿಯಾದ ಸಮಯದ ಒಳಗಾಗಿ ನೀವು ನಿಮ್ಮ ಸಾಲ ಮರುಪಾವತಿ ಮಾಡಿದರೆ ಸಾಲದ ಮೇಲಿರುವ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಿಕರಣ ನೀಡಿದೆ..!