ರೈತರಿಂದ ಸಾಲ ಮನ್ನಾ ಪ್ರತಿಭಟನೆ ..!
ಕರುನಾಡ ಜನತೆಯ ನಮಸ್ಕಾರಗಳು…!
ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಗರ್ಜನೆ ವೆಬ್ಸೈಟ್ನ ಲೇಖನಗಳಲ್ಲಿ ರೈತರಿಗೆ ಬೇಕಾಗಿರುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ರೈತರ ಸಾಲ ಮನ್ನಾ ಘೋಷಣೆ ಬಗ್ಗೆ ತಿಳಿಯೋಣ ಬನ್ನಿ…!
2023 ನೇ ಸಾಲಿನಲ್ಲಿ ಯಾವುದೇ ತರನಾದಂತಹ ಮಳೆ ಸರಿಯಾದ ಸಮಯಕ್ಕೆ ಆಗದೆ ಇರುವುದಕ್ಕಾಗಿ ರೈತರಿಗೆ ಹಾನಿಯಾಗಿದ್ದು ಇದರಿಂದಾಗಿ ರೈತರು ಕಂಗಾಲಾಗಿದ್ದು ಸಾಲ ಮನ್ನಾ ಮಾಡಲಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ…!
Indian post office recruitment click here to apply now
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತರನಾದಂತಹ ಸಾಲ ಮನ್ನಾ ಮಾಡಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸ್ಪಷ್ಟೀಕರಣ ನೀಡಿದ್ದು ಆದರೆ ರೈತರಿಗೆ ಬಂಪರ್ ಉಡುಗೊರೆ ನೀಡಿದ್ದಾರೆ…!
ರಾಜ್ಯ ಸರ್ಕಾರದಿಂದ ಸಾಲ ಮನ್ನಾದ ಕುರಿತು ರೈತರಿಗೆ ಬಂಪರ್ ಉಡುಗೊರೆ…!
ಹೌದು ಸ್ನೇಹಿತರೆ ರೈತರ ಸಂಕಷ್ಟಗಳನ್ನು ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ರೈತರಿಗೆ ಸಾಲ ಮನ್ನಾದ ಬದಲು ಸಾಲದ ಮೇಲಿರುವ ಬಡ್ಡಿಮಣ್ಣ ಘೋಷಣೆ ಮಾಡಿದ್ದಾರೆ..
ಹೌದು ಸ್ನೇಹಿತರೆ, ರೈತರಿಗೆ ಸಂಕಷ್ಟಗಳು ಎದುರಾಗಬಾರದೆಂದು ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ರೈತರಿಗೆ ಸ್ವಲ್ಪಮಟ್ಟಿಗೆ ಸಹಾಯವಾಗಲೆಂದು ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಕುರಿತು ಗುಡ್ ನ್ಯೂಸ್ ನೀಡಿದೆ…!
ಬಡ್ಡಿ ಮನ್ನಾಮಾಡುವುದು ಹೇಗೆ…?
ಹೌದು ಸ್ನೇಹಿತರೆ ರೈತರ ಬಡ್ಡಿಮಣ್ಣ ಆಗಿದ್ದು ಈ ಲಾಭವನ್ನು ಪಡೆದುಕೊಳ್ಳಬೇಕೆಂದರೆ ಸರಿಯಾದ ಸಮಯದ ಒಳಗಾಗಿ ನೀವು ನಿಮ್ಮ ಸಾಲ ಮರುಪಾವತಿ ಮಾಡಿದರೆ ಸಾಲದ ಮೇಲಿರುವ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಿಕರಣ ನೀಡಿದೆ..!
ರೈತರಿಂದ ಸಾಲ ಮನ್ನಾ ಪ್ರತಿಭಟನೆ ..!