29 ರೂಪಾಯಿಗೆ ಒಂದು ಕೆಜಿ ಅಕ್ಕಿ…! ಕೇಂದ್ರ ಸರ್ಕಾರದ ಹೊಸ ಯೋಜನೆ…! ಈ ಯೋಜನೆಯ ಉದ್ದೇಶವೇನು ಈಗಲೇ ತಿಳಿಯಿರಿ….!

ಕರುನಾಡ ಜನತೆಗೆ ನಮಸ್ಕಾರಗಳು

WhatsApp Group Join Now
Telegram Group Join Now

ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಕೇಂದ್ರ ಸರ್ಕಾರದ ಹೊಸ ಯೋಜನೆಯ ಬಗ್ಗೆ ತಿಳಿಯೋಣ ಬನ್ನಿ…!

29 ರೂಪಾಯಿಗೆ ಒಂದು ಕೆಜಿ ಅಕ್ಕಿ…! ಕೇಂದ್ರ ಸರ್ಕಾರದ ಹೊಸ ಯೋಜನೆ…! ಈ ಯೋಜನೆಯ ಉದ್ದೇಶವೇನು ಈಗಲೇ ತಿಳಿಯಿರಿ….!

ಸ್ನೇಹಿತರೆ ಇತ್ತೀಚಿನ ಬೆಲೆ ಏರಿಕೆಯ ದಿನದಲ್ಲಿ ದಿನನಿತ್ಯದ ವಸ್ತುಗಳನ್ನು ಖರೀದಿಸಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ ಅಂತದರಲ್ಲಿ ಇನ್ನೂ ಆಹಾರ ಸಾಮಗ್ರಿಗಳಲ್ಲಿ ಮುಖ್ಯವಾದ ಪಾತ್ರ ವಹಿಸುವುದು ಅಕ್ಕಿ ಅದರ ಬೆಲೆಯನ್ನು ಜಾಸ್ತಿ ಮಾಡುತ್ತಿದ್ದಾರೆ ಅದಕ್ಕಾಗಿ ಕೇಂದ್ರ ಸರ್ಕಾರವು ಕೇವಲ ₹29 ರೂ ಗಳಲ್ಲಿ ಹೊಸ ಅಕ್ಕಿ ಬ್ರಾಂಡನ್ನು ಪರಿಚಯಿಸಿದೆ.

ಹಾಗೂ ಈ ಯೋಜನೆಯಲ್ಲಿ ಕೇವಲ 60 ರೂಪಾಯಿಗೆ ಒಂದು ಕೆಜಿ ಬೆಳೆಯು ಕೂಡ ಸಿಗುತ್ತದೆ. ಹಾಗೂ ದಿನನಿತ್ಯ ಬಳಸುವ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ದೊರಕುತ್ತವೆ ಎಂದು ಹೇಳಬಹುದು.

ಈ ಯೋಜನೆಯ ಉದ್ದೇಶವೇನು?

ಇತ್ತೀಚಿನ ಬೆಲೆ ಏರಿಕೆಯ ಮಧ್ಯೆ ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದು ತುಂಬಾ ಕಷ್ಟವಾಗುತ್ತಿದೆ ದಿನಬಳಕೆಯ ವಸ್ತುಗಳು ಮತ್ತು ಆಹಾರ ಧಾನ್ಯಗಳನ್ನು ಖರೀದಿಸಲು ಮತ್ತು ಬೆಲೆ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಧಾನ್ಯಗಳ ಹೊಸ ಬ್ರಾಂಡನ್ನು ಪರಿಚಯಿಸಿದೆ.

ಅರ್ಹತೆ

ಈ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ನೀವು ಯಾವುದೇ ರೀತಿಯ ರೇಷನ್ ಕಾರ್ಡನ್ನು ಹೊಂದಿರಬಹುದು ಅಥವಾ ಎಪಿಎಲ್ ಬಿಪಿಎಲ್ ಹಾಗೂ ಅಂತ್ಯದಯ ಕಾರ್ಡ್ ಯಾವುದೇ ರೀತಿಯ ಕಾರ್ಡನ್ನು ಹೊಂದಿದರು ಕೂಡ ನಿಮಗೆ ಅರ್ಹರಾಗಿರುತ್ತೀರಿ.

ಹೇಗೆ ಪಡೆದುಕೊಳ್ಳಬೇಕು?

ಸ್ನೇಹಿತರೆ ಈ ಒಂದು ಅಕ್ಕಿ ಬೇಳೆ ಹಾಗೂ ಇನ್ನಿತರ ಗೃಹ ಬಳಕೆ ವಸ್ತುಗಳನ್ನು ಅತ್ಯಂತ ಕಡಿಮೆ ದರದಲ್ಲಿ ನೀವು ಫ್ಲಿಪ್ಕಾರ್ಟ್ ಅಮೆಜಾನ್ ಬ್ಲಿಂ ಕಿಟ್ ಹಾಗೂ ಇನ್ನಿತರ ಈ ಕಾಮರ್ಸ್ ವೆಬ್ಸೈಟ್ಗಳ ಮೂಲಕ ನೀವು ಆರ್ಡರ್ ಮಾಡಿಕೊಂಡು ತರಿಸಬಹುದಾಗಿದೆ.

ಸ್ನೇಹಿತರೆ ಈ ಯೋಜನೆಯ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು ಕೆಲವು ಮುಖ್ಯ ಸಿಟಿಗಳಲ್ಲಿ ಮಾತ್ರ ಲಭ್ಯವಿರುತ್ತದೆ ಇನ್ನೂ ಇದು ಹಳ್ಳಿ ಹಳ್ಳಿಗಳಿಗೂ ತಲುಪಬೇಕಾದರೆ ಕೆಲವು ದಿನಗಳ ಸಮಯವನ್ನು ತೆಗೆದುಕೊಳ್ಳಬಹುದು ಈ ಮಾಹಿತಿಯನ್ನು ನಿಮಗೆ ತಿಳಿಸಲು ಈ ಒಂದು ಲೇಖನವನ್ನು ಪ್ರಚಾರ ಮಾಡಲಾಗಿರುತ್ತದೆ

Leave a Reply

Your email address will not be published. Required fields are marked *