New UPI Payment Rules: ಫೋನ್ ಫೆ ಮತ್ತು ಗೂಗಲ್ ಪೇ ಬಳಕೆದಾರರಿಗೆ ಹೊಸ ರೂಲ್ಸ್ ಜಾರಿ!
ಎಲ್ಲರಿಗೂ ನಮಸ್ಕಾರ ಬಂಧುಗಳೇ ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತ ವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಗೂಗಲ್ ಪೇ ( Google pay ) ಮತ್ತು ಫೋನ್ ಪೇ ( Phonepe )
ಬಳಸುವಂತಹ ಬಳಕೆದಾರರಿಗೆ ಜಾರಿಯಾಗಿರುವಂತ ಹೊಸ ನಿಯಮಗಳ ಬಗ್ಗೆ ತಿಳಿಸಲಿದ್ದೇವೆ. ಗೂಗಲ್ ಪೇ ಮತ್ತು ಫೋನ್ ಪೇ ಬಳಕೆದಾರರಿಗೆ ಜಾರಿಯಾಗಿರುವಂತಹ ಹೊಸ ನಿಯಮಗಳ ಬಗ್ಗೆ ಸಂಪೂರ್ಣವಾಗಿ ಹೇಳಿ ತಿಳಿದುಕೊಳ್ಳಿ
New financial rules for digital payments :
ಭಾರತ ದೇಶದಲ್ಲಿ ಡಿಜಿಟಲ್ ಮುಖಾಂತರ ಹಣ ವರ್ಗಾವಣೆಯು ( Money transfer ) ಜನಪ್ರಿಯವಾಗಿದ್ದು ಪ್ರತಿಯೊಬ್ಬರು ಇತ್ತೀಚಿಗ ಗೂಗಲ್ ಪೇ ಮತ್ತು ಫೋನ್ ಪೇ ಬಳಸುತ್ತಿದ್ದಾರೆ. ಡಿಜಿಟಲ್ ಹಣ ವರ್ಗಾವಣೆಗಾಗಿ ಜನರು ಬಳಸುತ್ತಿರುವ ಫೋನ್ ಪೇ ಮತ್ತು ಗೂಗಲ್ ಪೇ ಬಳಕೆದಾರರಿಗೆ ಇದೀಗ ಹೊಸ ನಿಯಮಗಳು ಜಾರಿಗೆ ತಂದಿದ್ದು, ಎಲ್ಲಾ ನಿಯಮಗಳ ಬಗ್ಗೆ ಈ ಒಂದು ಲೇಖನದಲ್ಲಿ ನಾವು ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಿದ್ದೇವೆ.
ಮೊಬೈಲ್ ಮುಖಾಂತರ ಹಣ ಪಾವತಿ ಮಾಡುವುದು ಹೆಚ್ಚಾಗಿದ್ದು ಪ್ರತಿಯೊಬ್ಬ ಸಣ್ಣ ವ್ಯಾಪಾರಯಿಂದ ಹಿಡಿದು ದೊಡ್ಡ ವ್ಯಾಪಾರಿಯವರೆಗೂ ಇದು ಅನುಕೂಲವಾಗಿದೆ.
ಯುಪಿಐ ( UPI Payment ) ಪಾವತಿ 2016ರಲ್ಲಿ ಬಂದಿದ್ದು, ಜನರ ದೈನಂದಿನ ವ್ಯವಹಾರದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿದ್ದು ದೇಶ್ಯಾದ್ಯಂತ ಪ್ರತಿಯೊಬ್ಬರು ಡಿಜಿಟಲ್ ಹಣ ವರ್ಗಾವಣೆಗಾಗಿ ಗೂಗಲ್ ಪೇ ಫೋನ್ ಪೇ ಪೇಟಿಎಂ ನಂತಹ ಮೂರು ಅಪ್ಲಿಕೇಶನ್ಗಳನ್ನು ದೈನಂದಿಕ ವಹಿವಾಟುಗಳಿಗಾಗಿ ಬಳಸುತ್ತಿದ್ದಾರೆ.
ಇಂತಹ ಬಳಕೆದಾರರಿಗೆ ಇದೀಗ 5 ನಿಯಮಗಳು ಜಾರಿಯಾಗಿದ್ದು ಈ ಒಂದು ನಿಯಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗಲೇ ತಿಳಿದುಕೊಳ್ಳಿ.
New UPI Payment Rules for digital payment –
Reserve Bank Of India –
ಭಾರತೀಯ ರಿಸರ್ವ್ ಬ್ಯಾಂಕ್ ದೈನಂದಿಕ ಡಿಜಿಟಲ್ ಹಣ ಪಾವತಿ ಗಳಿಗಾಗಿ ಅಥವಾ ಡಿಜಿಟಲ್ ಹಣ ವರ್ಗಾವಣೆ ಗಳಿಗಾಗಿ ಜಾರಿಗೆ ತಂದ ಹೊಸ ಐದು ನಿಯಮಗಳ ಬಗ್ಗೆ ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.
ಜಾರಿಗೆಯಾದ ಮೊದಲನೇ ನಿಯಮ : Daily payment limits : ಆಸ್ಪತ್ರೆಗಳಿಗಾಗಿ ಮತ್ತು ಶಿಕ್ಷಣ ಸಂಸ್ಥೆಗಳಿಗಾಗಿ ದೈನಂದಿಕ ವಹಿವಾಟುಗಳಿಗಾಗಿ ಲಿಮಿಟ ಮಾಡಿದ್ದು, ಸದ್ಯಕ್ಕೆ ಹೊಸ ನಿಯಮಗಳ ಪ್ರಕಾರ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗಾಗಿ ಡಿಜಿಟಲ್ ಹಣ ವರ್ಗಾವಣೆ ಗಳಿಗಾಗಿ ಯುಪಿಐ ಪಾವತಿಗಳ ಮೇಲೆ ದೈನಂದಿಕ ಅಥವಾ ದಿನಕ್ಕೆ 5 ಲಕ್ಷದವರೆಗಿನ ಹಣಕಾಸಿನ ವಹಿವಾಟವನ್ನು ಮಿತಿ ವಿಧಿಸಲಾಗಿದೆ. ಅಂದರೆ ದಿನಕ್ಕೆ 5 ಲಕ್ಷದವರೆಗಿನ ಹಣಕಾಸು ವರ್ಗಾವಣೆಯ ಲಿಮಿಟ್ ನೀಡಲಾಗಿದೆ.
Pre – approved Credit Line: ಹಣ ವರ್ಗಾವಣೆ ಗಳಿಗಾಗಿ ಯುಪಿಐ ಬಳಸುತ್ತಿರುವ ಬಳಕೆದಾರರು ತಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಹೊಂದದೆ ಇದ್ದರೂ ಕೂಡ ಅವರು ಪಾವತಿಗಳನ್ನು ಮಾಡಬಹುದಾಗಿದೆ ಅದು ಹೇಗೆಂದರೆ ಪೂರ್ವ ಅನುಮೋದಿತ ಕ್ರೆಡಿಟ್ ( Credit ) ಲೈನ್ ಸೌಲಭ್ಯವನ್ನು ಪಡೆಯುವುದರ ಮುಖಾಂತರ ಬಳಕೆದಾರರು ಮ ಖಾತೆಯಲ್ಲಿ ಹೆಚ್ಚಿನ ಹಣವೊಂದೇ ಇದ್ದರೂ ಕೂಡ ವೈಯಕ್ತಿಕ ಮತ್ತು ವ್ಯಾಪಾರ ವಹಿವಾಟುಗಳಿಗಾಗಿ ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ( Pre – approved Credit line ) ಬಳಸಿಕೊಂಡು ಹಣ ವರ್ಗಾವಣೆ ( Money transfer ) ಮಾಡಬಹುದಾಗಿದೆ.
Money Withdrawals from UPI QR code : ಬಹುತೇಕ ಜನರು ಎಲ್ಲಿಗಾದರೂ ಹೊರಗಡೆ ಹೋದಾಗ ಹಣದ ಅವಶ್ಯಕತೆ ಬಿದ್ದಾಗ ಎಟಿಎಂ ( ATM ) ಕಾರ್ಡ್ ಆಕಸ್ಮಿಕವಾಗಿ ಅವರ ಕಡೆ ಇಲ್ಲದಿದ್ದರೆ ಎಟಿಎಂ ಕಾರ್ಡ್ ಇಲ್ಲದಿದ್ದರೂ ಕೂಡ ನೀವು ಹಣವನ್ನು ಎಟಿಎಂ ಮುಖಾಂತರ ಪಡೆಯಬಹುದಾಗಿದ್ದು ಅದು ಹೇಗೆಂದರೆ qr ಕೋಡ್ ಅನ್ನು ಸ್ಕ್ಯಾನ್ ಮಾಡುವುದರ ಮುಖಾಂತರ ನೀವು ಹಣವನ್ನು Money ಪಡೆಯಬಹುದಾಗಿದೆ.
Cooling Period for the first-time payments: ನೀವು ಮೊದಲ ಬಾರಿಗೆ ಯುಪಿಐ ಪಾವತಿ ಮಾಡುವುದಾದರೆ ನಾಲ್ಕು ಗಂಟೆಗಳ ಅವಧಿಗೆ ಕೂಲಿಂಗ್ ಆಫ್ ಅವಧಿಯನ್ನು ಸ್ಥಾಪಿಸಲಾಗಿದೆ. ಇದರಿಂದ ಗ್ರಾಹಕರು ತಮ್ಮ ಆರಂಭಿಕ ಪಾವತಿಯನ್ನು ಮಾಡುವುದಾದರೆ ರೂ.2000 ವರೆಗೆ ಯಾವುದೇ ತೊಂದರೆ ಇಲ್ಲದೆ 4 ಗಂಟೆಯ ಅವಧಿಯೊಳಗೆ ರದ್ದುಪಡಿಸಲು ಮೊದಲ ಅನುಮತಿ ನೀಡಲಾಗುತ್ತದೆ.
Stay informed about upi payments : ನೀವು ಯುಪಿಐ ಬಳಕೆದಾರರು ಆಗಿದ್ದರೆ ನಿಮಗೆ ಸಂಬಂಧಿಸಿದ ಎಲ್ಲ ವಹಿವಾಟುಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ.