ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ…!
ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಡೈರೆಕ್ಟರ್ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!
ಕೇವಲ ಪಿಯುಸಿ ಅಥವಾ ಡಿಗ್ರಿ ಪಾಸಾಗಿದ್ದರೆ ಸಾಕು ಅರ್ಜಿ ಸಲ್ಲಿಸಲು ನೀವು ಅರ್ಹತೆಯನ್ನು ಪಡೆದಿರುತ್ತೀರಿ…!
ಆಸಕ್ತಿಯುಳ್ಳವರು ಈ ಸಂಪೂರ್ಣ ಲೇಖನವನ್ನು ಓದಿಕೊಂಡು ಅರ್ಜಿ ಸಲ್ಲಿಸಿ…!
ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಹೆಸರು
• ಡೆಫುಟಿ ಮ್ಯಾನೇಜರ್
• ಅಸಿಸ್ಟೆಂಟ್ ಮ್ಯಾನೇಜರ್
ಗ್ರಾಮೀಣ ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ
• ಮುಖ್ಯ ವ್ಯವಸ್ಥಾಪಕ
• ಮ್ಯಾನೇಜರ್
• ಉಪ ಪ್ರಧಾನ ವ್ಯವಸ್ಥಾಪಕರು
• ಕಿರಿಯ ಸಹಾಯಕರು
• ಸಹಾಯಕ ವ್ಯವಸ್ಥಾಪಕರು
• ಕಾರ್ಯದರ್ಶಿ
• ಜನರಲ್ ಮ್ಯಾನೇಜರ್
ಸಂಬಳದ ಎಷ್ಟಿರುತ್ತದೆ?
ಗ್ರಾಮೀಣ ವಿದ್ಯುತ್ ಇಲಾಖೆಯ ಹೊಸ ಉದ್ಯೋಗಗಳಿಗೆ ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳು 28,000 ದಿಂದ ಮೂರು (3) ಲಕ್ಷದವರೆಗೆ ಸಂಬಳವನ್ನು ಕೊಡಲಾಗುವುದು ಎಂದು ತಿಳಿಸಲಾಗಿದೆ
ಅರ್ಜಿ ಸಲ್ಲಿಸಲು ವಯೋಮಿತಿ:
ಉಪ ಪ್ರಧಾನ ವ್ಯವಸ್ಥಾಪಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18 ರಿಂದ 45 ವರ್ಷದೊಳಗಿನ ಯಾವುದೇ ಯಾವುದೇ ಅಭ್ಯರ್ಥಿಯು ಈ ಹುಡುಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ
ಮುಖ್ಯ ವ್ಯವಸ್ಥಾಪಕ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 45 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ
ಮ್ಯಾನೇಜರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 42 ವಯಸ್ಸಿನ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ
ಅರ್ಜಿ ಸಲ್ಲಿಸುವ ವಿಧಾನ ಈ ರೀತಿ ಇದೆ
ಗ್ರಾಮೀಣ ವಿದ್ಯುತ್ ಇಲಾಖೆ ಸೂಚಿಸಿದಂತಹ ಉದ್ಯೋಗದ ವಿವರ ಇರುವ ಫಾರಂ ಅನ್ನು ಅಥವಾ ಪಿಡಿಎಫ್ ಅನ್ನು ಗ್ರಾಮೀಣ ವಿದ್ಯುತ್ ಇಲಾಖೆಯ ಜಾಲತಾಣ ಕ್ಕೇ ಭೇಟಿ ನೀಡಿ.
ಡೌನ್ಲೋಡ್ ಮಾಡಿಕೊಂಡು ಅದನ್ನು ಸರಿಯಾಗಿ ಗಮನವಿಟ್ಟು ಓದಿ ಅದರಲ್ಲಿರುವ ಮಾಹಿತಿಯನ್ನೆಲ್ಲ ತಿಳಿದುಕೊಂಡು ನಿಮಗೆ ಆಸಕ್ತಿ ಇರುವ ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ನೀವು ಗ್ರಾಮೀಣ ವಿದ್ಯುತ್ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನೀವು ಆಯ್ಕೆ ಮಾಡಿದ ಹುದ್ದೆಯ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕು.
https://recindia.nic.in/feedback.php