ಸ್ವ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲ…!
ಕರ್ನಾಟಕದ ಜನತೆಗೆ ನಮಸ್ಕಾರಗಳು..!
ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್‌ನಲ್ಲಿ ಸರ್ಕಾರದ ಹೊಸ ಯೋಜನೆ ಅಥವಾ ಉದ್ಯೋಗಿನಿ ಸಾಲದ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ…!
ಹೌದು ಸ್ನೇಹಿತರೆ ಮಹಿಳೆಯರಿಗಾಗಿ ಮೂರು ಲಕ್ಷದವರೆಗೂ ಸ್ವಾವೋದ್ಯೋಗಿನಿ ಹೊಸ ಯೋಜನೆ ಅಡಿಯಲ್ಲಿ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದು ಮಹಿಳೆಯರ ಸ್ವಾವಲಂಬಿ ಉದ್ಯೋಗಕ್ಕಾಗಿ ಹೊಸ ಯೋಜನೆ ಜಾರಿಗೆ ತಂದಿದ್ದು ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ ಬನ್ನಿ…!
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಬಜೆಟ್ ಮಂಡಳಿಯಲ್ಲಿ ಮಹಿಳೆಯರ ಸ್ವಾವಲಂಬನೆಗಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು ಇದೀಗ ಸ್ವಉದ್ಯೋಗಿನಿ ಹೊಸ ಯೋಜನೆ ಅಡಿಯಲ್ಲಿ ಮೂರು ಲಕ್ಷದವರೆಗೂ ಮಹಿಳೆಯರು ಉದ್ಯೋಗ ಪ್ರಾರಂಭಿಸಲು ಸಾಲದ ಭಾಗ್ಯವನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದೆ..!
Udyogini Loan Scheme: ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಮತ್ತೊಂದು ಒಳ್ಳೆಯ ಉಡುಗೊರೆ ನೀಡಲಿದೆ. ಈ ಹೊಸ ಯೋಜನೆಯ ಅಡಿಯಲ್ಲಿ ಯಾವುದೇ ಗ್ಯಾರಂಟಿ ಕೊಡದೆ ಹೆಚ್ಚು ಬಡ್ಡಿಯನ್ನು ಪಾವತಿ ಮಾಡದೆ ಸುಲಭವಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು (Loan) ಕೂಡ ಪಡೆಯಬಹುದು ಆಗಿದೆ.
ಉದ್ಯೋಗಿನಿ ಯೋಜನೆ ಬಗ್ಗೆ ಮಾಹಿತಿ! (Udyogini scheme)
ಸ್ವಂತ ಉದ್ಯಮವನ್ನ ಮಾಡಲು ಮಹಿಳೆಯರಿಗಾಗಿಯೇ ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ ಅಂತಾನೆ ಹೇಳಬಹುದು. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ರೂ. 3 ಲಕ್ಷ ರೂಪಾಯಿಗಳನ್ನು ಬಡ್ಡಿ ರಹಿತ ಸಾಲವನ್ನಾಗಿ ಪಡೆಯಬಹುದು ಆಗಿದೆ ಅದರ ಜೊತೆಗೆ ಯಾವುದೇ ಹೆಚ್ಚಿನ ದಾಖಲೆಗಳನ್ನು ಕೂಡ ನೀವು ನೀಡಬೇಕಾಗಿಲ್ಲ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಉದ್ಯೋಗಿನಿ ಯೋಜನೆ ಸಹಾಯಕವಾಗಲಿದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನು?
ಅಂದ್ರೆ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರು, ವಿಧವ ಮಹಿಳೆಯರು, ಅಂಗವೈಕಲ್ಯತೆ ಹೊಂದಿರುವ ಮಹಿಳೆಯರು ಮತ್ತು ಸಾಮಾನ್ಯ ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ (loan facility) ಪಡೆಯಬಹುದಾಗಿದೆ.
ಪರಿಶಿಷ್ಟರ ಜಾತಿ (S.C) ಮತ್ತು ಪರಿಶಿಷ್ಟ ಪಂಗಡದ (S.T) ಮಹಿಳೆಯರು 3,00,000 ರೂ. ಸಾಲಕ್ಕೆ 1,50,000 ರೂ. ಗಳ ರಿಯಾಯ್ತಿ ಅಥವಾ ಶೇಕಡ 50% ನಷ್ಟು ಸಬ್ಸಿಡಿ (subsidy) ಯನ್ನ ಪಡೆದುಕೊಳ್ಳಬಹುದು ಆಗಿದೆ. ಸಾಮಾನ್ಯ ಮಹಿಳೆಯರು 3 ಲಕ್ಷ ರೂಪಾಯಿಗಳ ಸಾಲಕ್ಕೆ ಗರಿಷ್ಠ 90 ಸಾವಿರ ರೂಪಾಯಿ ಅಥವಾ 30% ನಷ್ಟು ಸಬ್ಸಿಡಿ ಪಡೆಯಬಹುದು ಆಗಿದೆ ಎಂದು ತಿಳಿಸಲಾಗಿದೆ.
ವಯಸ್ಸಿನ ಮಿತಿ
ಉದ್ಯೋಗಿನಿ ಯೋಜನೆ (Udyogini Scheme)ಗೆ 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿಯನ್ನಾ ಕೂಡ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?
• ಆಧಾರ್ ಕಾರ್ಡ್
• ಜಾತಿ ಮತ್ತು ಆದಾಯ ಪ್ರಮಾಣ
• ಅಂಗವಿಕಲತೆ ಇದ್ದರೆ ಅದರ ದೃಢೀಕರಣ ಪ್ರಮಾಣ ಪತ್ರ
• ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
• ರೇಷನ್ ಕಾರ್ಡ್ ಅಥವಾ ಇತರ ದಾಖಲೆಗಳು
ಎಲ್ಲಿ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು?
ಶಿಶು ಅಭಿವೃದ್ಧಿ( Child Development) ಯೋಜನಾಧಿಕಾರಿ ಕಚೇರಿಗೆ ಹೋಗಿ ಸರಿಯಾದ ಮಾಹಿತಿ ಮತ್ತು ದಾಖಲೆ ನೀಡಿ ಅರ್ಜಿಯನ್ನಾ ಸಲ್ಲಿಸಬಹುದು. ಉದ್ಯೋಗಿನಿ ಯೋಜನೆಯ ಸಾಲವನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಗಳಲ್ಲಿ, ಜಿಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳಬಹುದು ಆಗಿದೆ ಎಂದು ತಿಳಿಸಲಾಗಿದೆ.