Budget 2024 : ಕೇಂದ್ರ ಬಜೆಟ್ ಮಂಡನೆಯ ಪ್ರತಿಯೊಂದು ಅಪ್ಡೇಟ್ಸ್ ಈಗಲೇ ತಿಳಿದುಕೊಳ್ಳಿ
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನಸಾಮಾನ್ಯರಿಗೆ ಸಾರ್ವಜನಿಕರಿಗೆ ರೈತರಿಗೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಯೊಂದು ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತಿದ್ದೇವೆ.
ಅದೇ ರೀತಿ ನಮ್ಮ ಈ ಎಲ್ಲ ಮಾಹಿತಿಗಳು ಪ್ರತಿಯೊಬ್ಬರಿಗೂ ಉಪಯೋಗವಾಗಲಿವೆ ಎಂದು ಭಾವಿಸುತ್ತೇವೆ. ಇಂದಿನ ಈ ಲೇಖನದಲ್ಲಿ ನಾವು 2024 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಮಂಡಳಿಯ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ನೀಡಲಿದ್ದೇವೆ.
Interim Budget 2024 :
ಸದ್ಯದಲ್ಲೇ ಇರುವ ಲೋಕಸಭೆ ಚುನಾವಣೆಯ ಮುಂಚಿತವಾಗಿ ಬಹುನಿರೀಕ್ಷಿತವಾದ ಮಧ್ಯಂತರ ಬಜೆಟನ್ನು ಕೇಂದ್ರ ಸರ್ಕಾರದ ಹಣಕಾಸು ಸಚಿವೆಯರಾದಂತಹ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 2024 ರಂದು, ಬೆಳಗ್ಗೆ 11:00ಗೆ ಬಜೆಟ್ ಮಂಡನೆ ಆರಂಭಿಸಲಿದ್ದಾರೆ.
ಈ ಒಂದು ಬಜೆಟ್ ಮಧ್ಯಂತರ ಬಜೆಟ್ ಆಗಿರುವುದರಿಂದ ಯಾವುದೇ ಹೊಸ ರೀತಿಯ ಯೋಜನೆಗಳು ಇರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದು, ಒಂದು ಬಜೆಟ್ ನಲ್ಲಿ ಏನೆಲ್ಲಾ ಲಾಭಗಳಿವೆ ಎಂದು ನಾವು ಬಜೆಟ್ ಮಂಡನೆ ಮುಗಿದ ನಂತರ ಕಾಯ್ದು ನೋಡಬೇಕಾಗಿದೆ.
ಈ ವರ್ಷ ನಡೆಯುತ್ತಿರುವ ಬಜೆಟ್ ನ ಮುಖ್ಯ ಹೈಲೈಟ್ಸ್ ಗಳೇ ನಂದು ನೋಡುವುದಾದರೆ ಈ ಕೆಳಗಿನಂತಿವೆ :
ಕೇಂದ್ರ ಸರ್ಕಾರದ ಹಣಕಾಸು ಸಚಿವೆಯರಾದಂತಹ ನಿರ್ಮಲಾ ಸೀತಾರಾಮನ್ ಅವರು ಇದುವರೆಗೂ ಹಲವಾರು ಬಜೆಟ್ ಗಳನ್ನು ಮಂಡಿಸಿದ್ದು, ಕೇಂದ್ರ ಸರ್ಕಾರ ಹಣಕಾಸು ಸಚಿವೆಯಾರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 6ನೇ ಬಜೆಟ್ ಇದಾಗಿದೆ. ಇದರ ಮುಖಾಂತರ ದಿವಂಗತ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಆರನೇ ಬಜೆಟ್ ಇದಾಗಿದ್ದು ಈ ವರ್ಷದ ಮಧ್ಯಂತರ ಬಜೆಟ್ ನ ಇದರಲ್ಲಿ ಏನೆಲ್ಲಾ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಲಾಭಗಳಿವೆ ಎಂದು ಕಾಯ್ದು ನೋಡಬೇಕಾಗುವುದು ಸೂಕ್ತ.
ಈ ವರ್ಷದ ಕೇಂದ್ರ ಬಜೆಟ್ ಮಂಡನೆಯನ್ನು ನಿಮ್ಮ ಮೊಬೈಲ್ ನಲ್ಲಿ Live ನೋಡಬಹುದಾಗಿದೆ.
ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಆರನೇ ಬಜೆಟ್ ಮಂಡನೆಯನ್ನು ನಿಮ್ಮ ಎಲ್ಲಿ ಅಥವಾ ಮೊಬೈಲ್ ನಲ್ಲಿ ಸುಲಭವಾಗಿ ವೀಕ್ಷಿಸಬಹುದಾಗಿದೆ. ಈ ವರ್ಷದ ಈ ಬಜೆಟ್ ಮಂಡಳಿ ಫೆಬ್ರವರಿ 1ನೇ, 2024 ರಂದು 11:00 ಆರಂಭವಾಗಲಿದ್ದು ಇದನ್ನು ನಿಮ್ಮ ಮೊಬೈಲ್ ನಲ್ಲಿ ಅಥವಾ ನಿಮ್ಮ ಟಿವಿಯಲ್ಲಿ ನೇರ ಪ್ರಸಾರವನ್ನು ನೋಡಬಹುದಾಗಿರುತ್ತದೆ. ಬಜೆಟ್ ಮಂಡನೆಯನ್ನು ನೇರ ಪ್ರಸಾರವಾಗಿ ನೋಡಲು ಇರುವ ಹಲವು ಆಯ್ಕೆಗಳು.
ಈ ವರ್ಷದ ಈ ಬಜೆಟ್ ಮಂಡನೆ ಲೈವ್ ಆಗಿ ವೀಕ್ಷಿಸಲು ಹಲವಾರು ಆಯ್ಕೆಗಳಿರುತ್ತವೆ ಅವುಗಳ ಒಂದು ಪಟ್ಟಿಯನ್ನು ನಾವು ಕೆಳಗೆ ನೀಡಿರುತ್ತೇವೆ. ಜನರು ಈ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ವೀಕ್ಷಿಸಲು ಕೆಳಗಿನ ಆಯ್ಕೆಗಳಲ್ಲಿ ನಿಮಗೆ ಯಾವುದು ಸೂಕ್ತವಾಗಿರುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡು 2024ರ ಫೆಬ್ರುವರಿ 1 ರಂದು ನಡೆಯುತ್ತಿರುವ ಮಧ್ಯಂತರ ಈ ಬಜೆಟ್ ನ ಕೇಂದ್ರ ಸರ್ಕಾರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಆರನೇ ಬಜೆಟ್ ಮಂಡನೆಯನ್ನು ನೇರ ಪ್ರಸಾರವನ್ನು ನಿಮ್ಮ ಮೊಬೈಲ್ ನಲ್ಲಿ ಅಥವಾ ನಿಮ್ಮ ಟಿವಿಯಲ್ಲಿ ನೇರ ಪ್ರಸಾರವನ್ನು ನೋಡಬಹುದಾಗಿರುತ್ತದೆ. ಕೆಳಗಿರುವ ಪಟ್ಟಿಯಲ್ಲಿ ನಿಮಗೆ ಯಾವುದು ಸೂಕ್ತವಾಗಿರುತ್ತದೆ ಅದನ್ನು ಆಯ್ಕೆ ಮಾಡಿಕೊಂಡು ನೇರ ಪ್ರಸಾರವನ್ನು ವೀಕ್ಷಿಸಿ.
ಡಿಡಿ ನ್ಯಾಷನಲ್ – DD NATIONAL :
ನಿಮ್ಮ ಟಿವಿಯಲ್ಲಿರುವ ಡಿಡಿ ನ್ಯಾಷನಲ್ ಚಾನಲ್ ನಲ್ಲಿ ನೀವು ಅಥವಾ ವಾಹಿನಿಯಲ್ಲಿ ನೀವು ಬಜೆಟ್ ಮಂಡನೆಯ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿರುತ್ತದೆ.
ದೂರದರ್ಶನ ನ್ಯೂಸ್- durdarshan news : ನಿಮ್ಮ ಟಿವಿ ಎಲ್ಲಿರುವ ದೂರದರ್ಶನ ನ್ಯೂಸ್ ಚಾನೆಲ್ ಅಥವಾ ನಿಮ್ಮ ಮೊಬೈಲ್ ಅಪ್ಲಿಕೇಶನ್ ನಲ್ಲಿ ದೂರದರ್ಶನ ನ್ಯೂಸ್ ಚಾನಲ್ ನಲ್ಲಿ ಬಜೆಟ್ ಮಂಡನೆಯನ್ನು ವೀಕ್ಷಿಸಬಹುದಾಗಿರುತ್ತದೆ.
ನಿಮ್ಮ ಮೊಬೈಲ್ ನಲ್ಲಿರುವ ಯುಟ್ಯೂಬ್ ಆಪ್ ನಲ್ಲೂ ಕೂಡ ಬಜೆಟ್ ಮಂಡನೆಯನ್ನು ವೀಕ್ಷಿಸಬಹುದಾಗಿರುತ್ತದೆ.
ನಿಮ್ಮ ಮೊಬೈಲ್ ನಲ್ಲಿರುವ ಯುಟ್ಯೂಬ್ ಆಪ್ ನಲ್ಲಿ ಭಾರತ ಸರ್ಕಾರದ ಅಧಿಕೃತ ಚಾನಲ್ ಆಗಿರುವ Government of India ಚಾನೆಲ್ ನಲ್ಲಿ ಫೆಬ್ರುವರಿ 1, 2024 ಬೆಳಗ್ಗೆ 11 ಗಂಟೆಗೆ ನಡೆಯುತ್ತಿರುವ ಈ ಒಂದು ಮಧ್ಯಂತರ ಬಜೆಟ್ ಅನ್ನು ನೇರ ಪ್ರಸಾರ ವೀಕ್ಷಿಸಬಹುದಾಗಿರುತ್ತದೆ.
ಇವುಗಳನ್ನು ಹೊರತುಪಡಿಸಿ ಸ್ಥಳೀಯ ನ್ಯೂಸ್ ಚಾನಲ್ ಗಳಲ್ಲಿಯೂ ಕೂಡ ನೀವು ನೇರ ಪ್ರಸಾರ ಮತ್ತು ಕ್ಷಣ ಕ್ಷಣದ ಮಾಹಿತಿ ಅಪ್ಡೇಟ್ಸ್ ಗಳನ್ನು ನಿಮ್ಮ ಟಿವಿಯಲ್ಲಿಯೇ ನೋಡಬಹುದಾಗಿರುತ್ತದೆ. ಇವುಗಳನ್ನು ಹೊರತುಪಡಿಸಿ ಸಾಮಾಜಿಕ ಮಧ್ಯಮ ಅಥವಾ ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಮಧ್ಯಂತರ ಬಜೆಟ್ ನ ಪ್ರತಿಯೊಂದು ಕ್ಷಣದ ಅಪ್ಡೇಟ್ಸ್ ಮಾಹಿತಿಗಳನ್ನು ನೀವು ಪಡೆಯಬಹುದಾಗಿತ್ತು ಇವುಗಳಿಗಾಗಿ ಟ್ವಿಟರ್ ಇನ್ಸ್ಟಾಗ್ರಾಮ್ ಫೇಸ್ಬುಕ್ ಅನ್ನು ಗೌರ್ಮೆಂಟ್ ಆಫ್ ಇಂಡಿಯಾದ ಅಧಿಕೃತ ಸೋಶಿಯಲ್ ಮೀಡಿಯಾದ ಅಕೌಂಟ್ಗಳಲ್ಲಿ ನೀವು ಪಡೆಯಬಹುದಾಗಿರುತ್ತದೆ.
2024 ಫೆಬ್ರುವರಿ ಒಂದರಂದು ನಡೆಯುತ್ತಿರುವ ಮಧ್ಯಂತರ ಬಜೆಟ್ ನ ಪ್ರತಿಯೊಂದು ಮಾಹಿತಿ ಇದಾಗಿದ್ದು ಈ ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಶೇರ್ ಮಾಡಿ.