ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಕೆಎಸ್ಆರ್ಟಿಸಿ ಯಲ್ಲಿ 13000ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ..!
ಕರುನಾಡ ಜನತೆಗೆ ನಮಸ್ಕಾರಗಳು…!
2024ನೇ ಸಾಲಿನ ಕರ್ನಾಟಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆಯನ್ನು ರಾಜ್ಯ ಸರ್ಕಾರವು ನೀಡಲಾಗಿದ್ದು ರ್‌ಜಿ ಸಲ್ಲಿಕೆ ಪ್ರಾರಂಭ ಯಾವಾಗ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ಹೌದು ಸ್ನೇಹಿತರೆ 2024ನೇ ಸಾಲಿನ ರ್ನಾಟಕ ರಸ್ತೆ ಸಾರಿಗೆ ಇಲಾಖೆಯಲ್ಲಿರುವ ನಾಲ್ಕು ವಿಭಾಗಗಳಾದ ಕೆಎಸ್ಆರ್ಟಿಸಿ ಬಿಎಂಟಿಸಿ ಕೆಕೆಆರ್‌ಟಿಸಿ ಈ ಇಲಾಖೆಯಲ್ಲಿ 13000ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇರಲಿದ್ದು ಇವುಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಅರ್ಜಿಯನ್ನು ಆಹ್ವಾನಿಸಲಿದ್ದು ಅರ್ಜಿ ಸಲ್ಲಿಕೆಯ ಬಗ್ಗೆ ತಿಳಿಯೋಣ ಬನ್ನಿ…!
ಅರ್ಜಿ ಸಲ್ಲಿಸಲು ಲಭ್ಯವಿರುವ ಇಲಾಖೆಗಳಾಗವು..?
Ksrtc
Bmtc
Kkrtc
ಮೇಲ್ಕಂಡ ವಿಭಾಗಗಳಲ್ಲಿ 13 ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇರಲಿದ್ದು ಅರ್ಜಿ ಸಲ್ಲಿಕೆ ಪ್ರಾರಂಭ ಇನ್ನು ಕೇವಲ ಸ್ವಲ್ಪ ದಿನಗಳಲ್ಲಿ ಪ್ರಾರಂಭವಾಗಲಿದ್ದು ಅರ್ಜಿ ಸಲ್ಲಿಕೆ ಯಾರು ಅರ್ಹತೆಯನ್ನು ಪಡೆದಿರುತ್ತಾರೆ ಈಗ ತಿಳಿಯೋಣ ಬನ್ನಿ..
ಅರ್ಜಿ ಸಲ್ಲಿಸಬೇಕೆಂದರೆ ಇರುವ ಅರ್ಹತೆಗಳೇನು..?
10ನೇ ತರಗತಿ ಪಿಯುಸಿ ಐಟಿಐ ಡಿಪ್ಲೋಮಾ ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದು.
ಡ್ರೈವರ್ ಕಂಡಕ್ಟರ್ ಹಾಗೆ ಇನ್ನಿತರ ವಿಭಾಗಗಳಲ್ಲಿ ಕೆಲಸಗಳಿದ್ದು ಅದಕ್ಕಾಗಿ ಈ ಮೇಲ್ಕಂಡಂತೆ ಹತ್ತನೇ ತರಗತಿ ಕೂಡ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿದುಬಂದಿದೆ.