ಭಾರತೀಯ ಅಗ್ನಿಶಾಮಕ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…! ಹತ್ತನೇ ತರಗತಿ ಪಾಸಾಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ…! ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವವರಿಗೆ ಸುವರ್ಣ ಅವಕಾಶ…!

ಭಾರತೀಯ ಅಗ್ನಿಶಾಮಕದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…!

WhatsApp Group Join Now
Telegram Group Join Now

ಕರುನಾಡ ಜನತೆಗೆ ನಮಸ್ಕಾರಗಳು..!

ಪ್ರಸ್ತುತ ಈ ನಮ್ಮ ಜ್ಞಾನ ಘರ್ಜನೆ ವೆಬ್ಸೈಟ್ನಲ್ಲಿ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಯೋಣ ಬನ್ನಿ..

ಭಾರತೀಯ ಅಗ್ನಿಶಾಮಕ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಅರ್ಹತೆಗಳೇನು ಇರಬೇಕು ಹಾಗೆ ಅರ್ಜಿ ಸಲ್ಲಿಸಬೇಕೆಂದರೆ ಬೇಕಾಗಿರುವ ಲಿಂಕ್ ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಹೀಗೆ ಸಂಪೂರ್ಣ ಮಾಹಿತಿ ಸಲ್ಲಿಸಿ….!

ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ –

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿ ಹೀಗಿದೆ :

ರಕ್ಷಣಾ ಸಚಿವಾಲಯದಲ್ಲಿ ಒಟ್ಟು 71 ಹುದ್ದೆಗಳ ಖಾಲಿ ಇದ್ದು, ಸದರಿ ಹುದ್ದೆಗಳ ವಿವರಣೆ ಹೀಗಿದೆ.
* ಅಡುಗೆ ಮಾಡುವರು – 3 ಹುದ್ದೆಗಳು
* ನಾಗರಿಕ ಅಡುಗೆ ಬೋಧಕ – 3 ಹುದ್ದೆಗಳು
* MTS – 2 ಹುದ್ದೆಗಳು
* ಟ್ರೇಡ್ಸ್‌ಮ್ಯಾನ್ ಮೇಟ್ – 8 ಹುದ್ದೆಗಳು
* ವಾಹನ ಮೆಕ್ಯಾನಿಕ್ – 1 ಹುದ್ದೆ
* ನಾಗರಿಕ ಮೋಟಾರ್ ಚಾಲಕ – 9 ಹುದ್ದೆಗಳು
* ಕ್ಲೀನರ್ – 4 ಹುದ್ದೆಗಳು
* ಪ್ರಮುಖ ಅಗ್ನಿಶಾಮಕ – 1 ಹುದ್ದೆ
* ಅಗ್ನಿಶಾಮಕ – 30 ಹುದ್ದೆಗಳು
* ಅಗ್ನಿಶಾಮಕ ಇಂಜಿನ್ ಚಾಲಕ – 10 ಹುದ್ದೆಗಳು

ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ –

* ಅಡುಗೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು ಮತ್ತು ಭಾರತೀಯ ಆರದ ಅಡಿಗೆಯನ್ನು ಮಾಡುವುದರ ಅನುಭವ ಹೊಂದಿರಬೇಕು. ಈ ಅರ್ಹತೆಯನ್ನು ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

* ನಾಗರಿಕ ಅಡುಗೆ ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಅದಕ್ಕೆ ಸಮಾನವಾದ ವಿದ್ಯಾರ್ಥಿಯನ್ನು ಹೊಂದಿದ್ದು ಸದರಿ ಹುದ್ದೆಗಳಿಗೆ ತಕ್ಕಂತೆ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ

* MTS ಚೌಕಿದಾರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ಪಾಸ್ ಆಗಿರಬೇಕು ಮತ್ತು ಅನುಭವವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

ನೇಮಕಾತಿ ಇಲಾಖೆ ಲಿಂಕ್ – https://mod.gov.in/

Leave a Reply

Your email address will not be published. Required fields are marked *